ಜಿ. ವಿ. ಮಾತಿಗೆ ಅನಂತ್ ಮೈಕ್
ಕರವೇ ಅಧ್ಯಕ್ಷ ನಾರಾಯಣಗೌಡ, ಸತೀಶ್ ಗೌಡರಿಂದ ಶುಭ ಹಾರೈಕೆ
ಸಹ ಸಂಪಾದಕ ಚೈತನ್ಯ ಹೆಗಡೆ ಮಾತು
ಅನಂತ್ ಕುಮಾರ್- ಪಿ. ತ್ಯಾಗರಾಜ್ ವಿಷಯ ಮಂಥನ
ಕಿಕ್ಕಿರಿದ ಜನಸ್ತೋಮದ ಪ್ರೀತಿ
ಡಿಜಿಟಲ್ ಕನ್ನಡ ಅಭಿಮಾನಿಯ ಮೊಬೈಲ್ ಸೆರೆ
ಸ್ಪಾಟ್ ನಲ್ಲೇ ಆ್ಯಪ್ ಡೌನ್ಲೋಡ್
ವಾರಿಜಾಶ್ರೀ ವೇಣುಗೋಪಾಲ್ ಗಾಯನ
ನಿರೂಪಕಿ ಅಪರ್ಣರಿಗೆ ಗೌರವ ಕಾಣಿಕೆ
ಹೊಸ ಪತ್ರಿಕೆ ಎಷ್ಟು ಬಂದರೂ ಅಷ್ಟರಮಟ್ಟಿಗೆ ವಿಷಯ ಪ್ರಸಾರಕ್ಕೆ ಅವಕಾಶವಿರುತ್ತದೆ. ಈ ಪತ್ರಿಕೆಯೂ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲಿ. ಯಾವ ರೂಪದಲಿ ಬಂದರು ಸರಿಯೇ.. ಅರ್ಥಪೂರ್ಣವಾಗಿ ಅಸ್ತಿತ್ವ ಉಳಿಸಿಕೊಳ್ಳಲಿ. ಬೇರೆ ಪತ್ರಿಕೆಗಳಲ್ಲಿ ಬರುವುದೇ ಇದರಲ್ಲಿ ಬಂದರೆ ಸ್ವಂತಿಕೆಯೇನು? ಪ್ರಯತ್ನಕ್ಕೆ ಯಶಸ್ಸು ಸಿಗಲಿ
Pleas do the iOS app also.