ಬಿಎಸ್ ಎಫ್ ಲಘು ವಿಮಾನ ಅಫಘಾತ: 10 ಯೋಧರ ಸಾವು

ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಗೆ ಸೇರಿದ ಲಘು ವಿಮಾನವೊಂದು ದೆಹಲಿಯ ದ್ವಾರಕಾ ವಿಭಾಗದಲ್ಲಿ ಅಪಘಾತಕ್ಕೆ ಈಡಾಗಿದ್ದು, ಅದರಲ್ಲಿದ್ದ ಎಲ್ಲ 10 ಮಂದಿ ಯೋಧರೂ ಮೃತಪಟ್ಟಿರುವ ಕಹಿಘಟನೆ ನಡೆದಿದೆ. ಯೋಧರ ಮೃತದೇಹಗಳನ್ನು ಈಗಾಗಲೇ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ತಾಂತ್ರಿಕ ದೋಷವೇ  ಅವಘಡಕ್ಕೆ ಕಾರಣ ಎನ್ನಲಾಗುತ್ತಿತ್ತು, ತನಿಖೆ ನಂತರವಷ್ಟೇ ಸರಿಯಾದ ಚಿತ್ರಣ ಸಿಗಲಿದೆ.

Leave a Reply