ನಾಡಿದ್ದು ಗಣರಾಜ್ಯೋತ್ಸವ, ಆದ್ರೆ ನಾವು ನಿನ್ನೆಗಳಿಗೆ ಹೋಗಿ ಫೋಟೋಗಳಲ್ಲಿರುವ ಇತಿಹಾಸದ ಪಥಸಂಚಲನ ನೋಡೋಣ ಬನ್ನಿ…

 

 

ಡಿಜಿಟಲ್ ಕನ್ನಡ ಟೀಮ್

 ಮಂಗಳವಾರದ ಗಣರಾಜ್ಯೋತ್ಸವ ಯಾವ ಅಡೆತಡೆ ಇಲ್ಲದೇ ಸಾಗುವುದಕ್ಕೆ ಭದ್ರತೆಯ ದೃಷ್ಟಿಯಿಂದ ಸರ್ಕಾರ ಸಾಕಷ್ಟು ಶ್ರಮ ತೆಗೆದುಕೊಂಡಿದೆ. ರಾಷ್ಟ್ರೀಯ ತನಿಖಾ ದಳ ದೇಶದೆಲ್ಲೆಡೆ ಶಂಕಿತ ಉಗ್ರರನ್ನು ಬಂಧಿಸಿದೆ.

ದೆಹಲಿಯ ರಾಜಪಥದಲ್ಲಿ ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದ ವಿಶೇಷ ಏನು ಎಂಬುದನ್ನು ಡಿಜಿಟಲ್ ಕನ್ನಡ ಈಗಾಗಲೇ ಈ ಪೋಸ್ಟ್ ನಲ್ಲಿ ವಿವರಿಸಿದೆ. ಈಗ ಸ್ವಲ್ಪ ಕಾಲದಲ್ಲಿ ಹಿಮ್ಮುಖ ಚಲಿಸಿ, ಪ್ರಾರಂಭದ ಗಣರಾಜ್ಯೋತ್ಸವ ಸಡಗರಗಳೆಲ್ಲ ಹೇಗಿದ್ದವು ಎಂಬುದನ್ನು ನೋಡೋಣ. ಇಲ್ಲಿರುವ ಚಿತ್ರಗಳೆಲ್ಲ ಇಂಟರ್ನೆಟ್, ಸಾಮಾಜಿಕ ತಾಣಗಳು ಹೀಗೆ ಹಲವು ಮೂಲಗಳ ಕೃಪೆಯಿಂದ ಸಿಕ್ಕಿದ್ದು.

republic
ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಮೊದಲ ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾಗಲು ಬಂದ ಕ್ಷಣ.

 

1950ರ ಪಥಸಂಚಲನ ಹಿಂಗಿತ್ತು...
1950ರ ಪಥಸಂಚಲನ ಹಿಂಗಿತ್ತು…

 

1955ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ನೆಲ್ಸನ್ ಮಂಡೇಲ ಬಂದಿದ್ರು..
1995ರ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ನೆಲ್ಸನ್ ಮಂಡೇಲ ಬಂದಿದ್ರು..

 

1952ರ ಗಣರಾಜ್ಯೋತ್ಸವ ಪಥಸಂಚಲನ ನೋಡಲು ಬಂದಿದ್ದ ಜನಸಮೂಹ.
1952ರ ಗಣರಾಜ್ಯೋತ್ಸವ ಪಥಸಂಚಲನ ನೋಡಲು ಬಂದಿದ್ದ ಜನಸಮೂಹ.

Leave a Reply