ಡಿಜಿಟಲ್ ಕನ್ನಡಕ್ಕೆ ಕೋಟಿ ಹಿಟ್ಸ್!
ಎರಡೇ ತಿಂಗಳಲ್ಲಿ ಕೋಟಿ ಹಿಟ್ಸ್ ದಾಟಿಸಿದ ನಿಮಗೆ ಕೋಟಿ ವಂದನೆ.
ಸುದ್ದಿ-ವಿಶ್ಲೇಷಣೆಗಳ ಹಾದಿಯಲ್ಲಿ ನಾವಿಟ್ಟ ಹೆಜ್ಜೆಗೆ ಗೆಜ್ಜೆ ಕಟ್ಟಿದ್ದೀರಿ. ನಾವು ಅದನ್ನು ಜೋಪಾನ
ಮಾಡುತ್ತೇವೆ. ಎಂದಿನಂತೆ ಸ್ಫುರಿಸಲಿ ನಿಮ್ಮ ಪ್ರೀತಿ, ಹಾರೈಕೆ. ಅದುವೇ ನಮ್ಮ ಬೆಳವಣಿಗೆಯ ಪತಾಕೆ.
ಥ್ಯಾಂಕ್ಯೂ… ವಿಸಿಟ್ ಆಲ್ವೇಸ್!
Digitalkannada is moving in
right direction, dynamically
n daringly.Sure to achieve
greater heights,goals n
success!
Plases share google analytical report for the same. Otherwise anyone can tamper the hits and your report is just superfecial.
Mr Raju, analytics given. Regards…
super
To me Digital Kannada is special because it is informative & evolved unlike most of the media which mostly glorify only accidents, suicides, rapes, murders …. leaving a bitter taste in the readers’ mouth. Reading Digital Kannada is gratifying and sends positive vibrations to one & all.