ರಕ್ತ ಕಾಲುವೆ-1, ಡಿಜಿಟಲ್ ಕನ್ನಡದ ಈ ವಿಡಿಯೋ ಧಮಾಕಾ ಹೆಂಗಿದೆ ನೋಡಿ ಹೇಳಿ!

 

ಡಿಜಿಟಲ್ ಕನ್ನಡ ಟೀಮ್

ಡಿಜಿಟಲ್ ಕನ್ನಡಿಗರಿಗೆಲ್ಲ ಗೊತ್ತು, ನಾವಿರುವುದು ಬರೀ ಸುದ್ದಿಗಷ್ಟೇ ಅಲ್ಲ ಅದರ ಅಂತರಾಳ ತೆರೆದಿಡೋದಕ್ಕೆ ಅಂತ. ಡಿಜಿಟಲ್ ಕನ್ನಡ ಅಷ್ಟಕ್ಕೂ ಸೀಮಿತವಾಗೋದು ಬೇಡ ಎಂಬ ಆಸೆಯಿಂದ ರೂಪುಗೊಂಡಿರುವ ‘ರಕ್ತಕಾಲುವೆ’ ಇಗೋ ನಿಮ್ಮ ಮುಂದಿದೆ. ಎಂದಿನ ವಿನಮ್ರ ಪ್ರಯತ್ನವಿದು. ವಿಡಿಯೋ ನೋಡಿ, ಖುಷಿಯಾಯ್ತಾ ಹೇಳಿ. ಮೆಚ್ಚುಗೆಯಾದ್ರೆ ಈ ವಿಡಿಯೋವನ್ನು ಲೈಕ್ ಮಾಡಿ, ಕಾಮೆಂಟಿಸಿ, ಶೇರ್ ಮಾಡಿ.

ನಿರ್ದೇಶನ – ಪರಿಕಲ್ಪನೆ- ಸಂಕಲನ ಶ್ರೇಯಸ್ಸು ರಘು ರಾಯಚೂರು. ಸಂದೀಪ್ ಜೈನ್, ಕಿರಣ್ ಸಾವ್ಕಾರ್ ಮುಖ್ಯಪಾತ್ರ. ಮಹಾಂತೇಶ್ ದೊಡ್ಡಮನಿ ಸಹಕಾರ.

Leave a Reply