ಸಚಿನ್- ಅ ಬಿಲಿಯನ್ ಡ್ರೀಮ್ಸ್, ಸಿನಿಮಾ ಟೀಸರ್ ಇಲ್ಲಿದೆ

 

ಡಿಜಿಟಲ್ ಕನ್ನಡ ಟೀಮ್

ಕಾರ್ನಿವಾಲ್ ಮೋಷನ್ ಪಿಕ್ಚರ್ಸ್ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಜೀವನಾಧರಿತವಾಗಿ ನಿರ್ಮಿಸುತ್ತಿರುವ, ಸಚಿನ್- ಅ ಬಿಲಿಯನ್ ಡ್ರೀಮ್ಸ್ ಚಿತ್ರದ ಟೀಸರ್ ಗುರುವಾರ ಬಿಡುಗಡೆಗೊಂಡಿದೆ. ಜೇಮ್ಸ್ ಎರ್ಸಕೈನ್ ನಿರ್ದೇಶನದ ಚಿತ್ರದಲ್ಲಿ ಸಚಿನ್ ತೆಂಡುಲ್ಕರ್ ಸಹ ಅಭಿನಯಿಸಿದ್ದಾರೆ ಎಂಬುದು ವಿಶೇಷ. ಎ. ಆರ್ ರೆಹಮಾನ್ ಸಂಗೀತವಿರುವ ಚಿತ್ರದ ಟೀಸರ್ ಸಚಿನ್ ಆರಾಧನೆ ಬಿಟ್ಟರೆ ಮತ್ತೇನನ್ನೂ ಬಿಟ್ಟುಕೊಟ್ಟಿಲ್ಲ. ಇಲ್ಲಿದೆ ಕೊಂಡಿ.

Leave a Reply