ಬಿಪಾಶಾ ಜತೆ ಕರ್ನಾಟಕದ ಯೋಗ ಹೇಗಿತ್ತು, ಇಲ್ಲೊಂದಿಷ್ಟು ಫೋಟೋಗಳು…

Kanteerava Stadium-Batch1

 

ಡಿಜಿಟಲ್ ಕನ್ನಡ ಟೀಮ್:

ಅಂತಾರಾಷ್ಟ್ರೀಯ ಯೋಗ ದಿನದ ಮೆರುಗು ಕರ್ನಾಟಕದ ಮಟ್ಟಿಗೆ ಪ್ರಮುಖವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭರ್ಜರಿ ಆಚರಣೆ ಕಂಡಿತು. ವಚನಾನಂದ ಸ್ವಾಮೀಜಿ ಮತ್ತು ಬಿಪಾಶಾ ಬಸು ವೇದಿಕೆಯಲ್ಲಿ ನಾನಾ ಆಸನಗಳನ್ನು ಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸಹೋದ್ಯೋಗಿಗಳಾದ ಕೆ.ಜೆ. ಜಾರ್ಜ್, ಯು. ಟಿ ಖಾದರ್, ಡಿ. ಕೆ. ಶಿವಕುಮಾರ್, ಕೇಂದ್ರದ ಸಚಿವರಾದ ಅನಂತಕುಮಾರ್ ಹಾಗೂ ಸದಾನಂದ ಗೌಡ ಮುಂತಾದವರು ಪಾಲ್ಗೊಂಡಿದ್ದರು. ವೇದಿಕೆ ಎದುರು ಸಾರ್ವಜನಿಕರೂ ಅಪಾರ ಸಂಖ್ಯೆಯಲ್ಲಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಮುಂಜಾನೆಯ ಕೆಲ ಬಿಂಬಗಳು ಇಲ್ಲಿವೆ.

Kanteerava Stadium-Batch1

 

Kanteerava Stadium-Batch1

Kanteerava Stadium-Batch1

Kanteerava Stadium-Batch1

Kanteerava Stadium-Batch1Kanteerava Stadium-Batch1

 

Leave a Reply