ಶುಕ್ರವಾರದ ಸಿನಿ ಸಮಯ.. ನೀವು ನೋಡಬೇಕಿರೋ ಫೋಟೊಗಳು..

 

IMG_5474

rahul - chikkanna

ಜಿಗರ್ ಥಂಡ ಸಿನಿಮಾದ ಫೋಟೋಗಳು: ಖಳನಾಯಕನ ಪಾತ್ರದಲ್ಲಿ ರವಿಶಂಕರ್ ಪ್ರಮುಖ ಆಕರ್ಷಣೆಯಾಗಿದ್ದು, ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಯುವ ನಟ ರಾಹುಲ್ ನಾಯಕನಾಗಿದ್ದು, ಹಾಸ್ಯನಟರಾದ ಚಿಕ್ಕಣ್ಣ, ಸಾಧುಕೋಕಿಲ, ಸಂಯುಕ್ತ ಹೊರನಾಡು, ದತ್ತಣ್ಣ ಮತ್ತು ಮಠ ಗುರುಪ್ರಸಾದ್ ತಾರಾಗಣದಲ್ಲಿದ್ದಾರೆ. ಈ ವಾರ ಚಿತ್ರ ಬಿಡುಗಡೆಯಾಗಲಿದೆ.

——————-

priyanka upendra - yuvina parthavi

priyanka upendra , yuvina parthavi

ಪ್ರಿಯಾಂಕ ಉಪೇಂದ್ರ ಅವರ ಅಭಿನಯದ ‘ಮಮ್ಮಿ’

——————-

DSC_0225

ಕೆಂಗುಲಾಬಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಗೌರೀಶ್ ಅಕ್ಕಿ ಮತ್ತು ಕೃತಿಕಾ..

Leave a Reply