ತೆರೆ ಮೇಲೆ 1944 ಎಂಬ ಸ್ವಾತಂತ್ರ್ಯಗಾಥೆ, ಬಿಡುಗಡೆಗೆ ಸಿದ್ಧವಾಗುತ್ತಿರುವ ಕಹಿ

1944 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನವೀನ್ ಕೃಷ್ಣ…

ಡಿಜಿಟಲ್ ಕನ್ನಡ ಟೀಮ್:

ಸದ್ಯ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾವು ಎಲ್ಲೆಡೆ ಇದೆ. ಈ ಕಾವು ಕನ್ನಡ ಚಿತ್ರರಂಗದಲ್ಲೂ ಇದೆ. ಎನ್.ಎಸ್.ರಾವ್ ಅವರ ‘ರೊಟ್ಟಿ ಋಣ’ ಕಾದಂಬರಿ ಆಧಾರಿತವಾಗಿ ‘1944’ ಎಂಬ ಹೆಸರಿನ ಸ್ವಾತಂತ್ರ್ಯದ ಕುರಿತ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಈ ಚಿತ್ರದ ತಾರಾ ಬಳಗದಲ್ಲಿ ನಟ ಸುಚೇಂದ್ರ ಪ್ರಸಾದ್ ಮತ್ತು ಹಿರಿಯ ನಟಿ ಶೃತಿ ಅವರ ಲುಕ್ ಗಳನ್ನು ಈ ಫೋಟೊಗಳಲ್ಲಿ ಕಾಣಬಹುದು.

suchendra prasad

 

5S7A9659

 

ಇನ್ನು ‘ಕಹಿ’ ಎಂಬ ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಕ್ತಾಯಗೊಳಿಸಿ ರೀ ರೆಕಾರ್ಡಿಂಗ್ ಪ್ರಕ್ರಿಯೆಯಲ್ಲಿದೆ. ಹೊಸ ಪ್ರತಿಭೆಗಳ ಚಿತ್ರ ಇದಾಗಿದ್ದು, ಮುಂದಿನ ತಿಂಗಳಾಂತ್ಯದಲ್ಲಿ ಸೆನ್ಸಾರ್ ಆಗುವ ನಿರೀಕ್ಷೆಯಲ್ಲಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ಯುವ ನಟ ಹರಿಶರ್ವಾ, ನಟಿಯರಾದ ಮಾತಂಗಿ ಪ್ರಸನ್ ಮತ್ತು ಕೃಷಿ ತಾಪಂಡ ಅವರ ಫೋಟೊಗಳು ..

HariSharva

 

Matangi Prasan

 

Krishi Thapanda

Leave a Reply