ನಾಗಾಲ್ಯಾಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಜೈಲಾಂಗ್ ರಾಜಿನಾಮೆ… ಮುಕ್ತಾಯ ಹಂತಕ್ಕೆ ತಲುಪಿದ ರಾಜಕೀಯ ಬಿಕ್ಕಟ್ಟು

 

ಡಿಜಿಟಲ್ ಕನ್ನಡ ಟೀಮ್:

ನಾಗಾಲ್ಯಾಂಡಿನಲ್ಲಿ ಎದ್ದಿದ್ದ ರಾಜಕೀಯ ಬಿಕ್ಕಟ್ಟು ಈಗ ಅಂತಿಮ ಘಟ್ಟ ತಲುಪಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಟಿ ಆರ್ ಜೈಲಾಂಗ್ ಅವರು ಸೋಮವಾರ ರಾಜಿನಾಮೆ ನೀಡಿದ್ದು, ನಾಗಾ ಪೀಪಲ್ಸ್ ಫ್ರಂಟ್ ಪಕ್ಷದ ಬಂಡಾಯ ಶಾಸಕರ ಒತ್ತಾಸೆಯಂತೆ ಮಾಜಿ ಮುಖ್ಯಮಂತ್ರಿ ನೈಪಿಹು ರಿಯೊ ಅಧಿಕಾರಕ್ಕೆ ಏರುವುದು ಬಹುತೇಕ ಖಚಿತವಾಗಿದೆ. ನಾಗಾಲ್ಯಾಂಡಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಈ ಹಿಂದೆ ಡಿಜಿಟಲ್ ಕನ್ನಡ ಎರಡು ವರದಿಗಳನ್ನು ಪ್ರಕಟಿಸಿತ್ತು. ಆ ವರದಿಗಳು ಇಲ್ಲಿವೆ.

‘ತಮಿಳುನಾಡಾಯ್ತು ಈಗ ನಾಗಾಲ್ಯಾಂಡಿನಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ರೆಸಾರ್ಟ್ ರಾಜಕೀಯ ಪರ್ವ, ರಾಜಕೀಯವಷ್ಟೇ ಅಲ್ಲ ಇಲ್ಲಿರೋದು ಸಾಮಾಜಿಕ ಸಂಘರ್ಷ’

ಹಾಗೂ

ನಾಗಾಲ್ಯಾಂಡ್ ಹೊತ್ತಿ ಉರಿಯುತ್ತಿದೆ… ಅದಕ್ಕೆ ಕಾರಣ ಇಲ್ಲಿದೆ…

Leave a Reply