ವಿಧಾನಸೌಧ ವಜ್ರಮಹೋತ್ಸವಕ್ಕೆ ₹ 10 ಕೋಟಿ ಬೇಕೆ?

ಡಿಜಿಟಲ್ ಕನ್ನಡ ವಿಶೇಷ:

ವಿಧಾನಸೌಧ ವಜ್ರಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಹೊರಟಿದ್ದ ರಾಜ್ಯ ಸರ್ಕಾರ, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದರ ವೆಚ್ಚವನ್ನು ₹ 28 ಕೋಟಿಯಿಂದ ₹10 ಕೋಟಿಗೆ ತಗ್ಗಿಸಲಾಗಿದೆ. ಆದರೂ ಇದಕ್ಕಾಗಿ ₹ 10 ಕೋಟಿ ಖರ್ಚು ಮಾಡುವ ಅಗತ್ಯವಿದೆಯೇ? ಈ ಬಗ್ಗೆ ಡಿಜಿಟಲ್ ಕನ್ನಡದ ವಿಶ್ಲೇಷಣಾತ್ಮಕ ವಿಡಿಯೋ ‘ಡಿಕ ಡಿಚ್ಚಿ’ ಇಲ್ಲಿದೆ ನೋಡಿ…

Leave a Reply