ವಜ್ರಮಹೋತ್ಸವ ರಾಷ್ಟ್ರಪತಿ ಭಾಷಣ ವಿವಾದ, ‘ಡಿಕ ಡಿಚ್ಚಿ’ ವಿಶ್ಲೇಷಣೆ- ಪ್ರೆಸಿಡೆಂಟ್ ಫಿರಂಗಿ..!

ಡಿಜಿಟಲ್ ಕನ್ನಡ ವಿಶೇಷ:

ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣ ವಿವಾದದ ರೂಪ ಪಡೆಯುತ್ತಿದೆ. ಈ ಹೊತ್ತಿನಲ್ಲಿ ರಾಷ್ಟ್ರಪತಿಯವರ ಭಾಷಣವನ್ನು ರಾಜ್ಯ ಸರ್ಕಾರ ಬರೆದುಕೊಟ್ಟಿತಾ? ಹಾಗೆ ಬರೆದು ಕೊಡಲು ಸಾಧ್ಯವಾ? ಟಿಪ್ಪು ಸ್ಮರಣೆಯಿಂದ ಬಿಜೆಪಿಗೆ ನಷ್ಟ- ಕಾಂಗ್ರೆಸ್ ಗೆ ಲಾಭ ಆಗುತ್ತಾ? ಬಿಜೆಪಿ ನಾಯಕರ ಅಸಮಾಧಾನಕ್ಕೆ ಸರಿಯೇ? ಈ ಎಲ್ಲ ಪ್ರಶ್ನೆಗಳಿಗೆ ಡಿಜಿಟಲ್ ಕನ್ನಡದ ವಿಶ್ಲೇಷಣೆ ಈ ವಾರದ ‘ಡಿಕ ಡಿಚ್ಚಿ’ ಚರ್ಚೆಯಲ್ಲಿ. ಈ ಚರ್ಚೆಯ ವಿಡಿಯೋ ಇಲ್ಲಿದೆ ನೋಡಿ…

Leave a Reply