ಡಿಜಿಟಲ್ ಕನ್ನಡ ಓದುಗರಿಗೆ ರಾಜ್ಯೋತ್ಸವ ಶುಭಾಶಯ ಕೋರಿದ ರಮೇಶ್ ಅರವಿಂದ್

ಡಿಜಿಟಲ್ ಕನ್ನಡ ಟೀಮ್:

ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ರಾಜ್ಯದ ಸಮಸ್ತ ಜನತೆ, ಡಿಜಿಟಲ್ ಕನ್ನಡ ಹಾಗೂ ಸಿನಿಅಡ್ಡ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯ ಕೋರಿದ್ದಾರೆ. ‘ಕನ್ನಡದ ಶಕ್ತಿ ಕನ್ನಡಿಗ, ಕನ್ನಡಿಗನ ಶಕ್ತಿ ಕನ್ನಡ’ ಎಂಬ ಸಂದೇಶವನ್ನು ಸಾರಿದ್ದಾರೆ.

Leave a Reply