‘ಡಿಕ ಡಿಚ್ಚಿ’: ಅನಂತನ ಅವಾಂತರ!

1 COMMENT

  1. ಈಗಿನ ಮಾಧ್ಯಮಗಳಿಗೆ ಸುಲಭವಾಗಿ,ಅಗ್ಗವಾಗಿ ಸಿಗುವ ಸರಕುಗಳೆಂದರೆ,ರಾಜಕೀಯ, ಸಿನಿಮಾ,ಕ್ರೈಮು,ಹಾಗೂ ಹಗರಣ,-ಯಾರದೋ ಕಿತಬಿ ಹೇಳಿಕೆಗಳು..ಇಷ್ಟು ಬಿಟ್ಟರೆ ಇಂಥ ಪೋರ್ಟಲ್ ಗಳಲ್ಲಿ ಏನಾದರೂ ಸತ್ವ ಇದಿಯಾ ಎಂದು ಹುಡುಕಿದರೆ ಸಿಗೋದು ಬರೀ ಬುರ್ನಾಸು..!! ಇದಕ್ಕೊಬ್ಬರು ವಿಶ್ಲೇಕರು,ಆ್ಯಂಕರ್,ಸಂಪಾದಕರು..!! ಇಂಥಾ ಬೂಸಾ ಅಗಿಯುವವರಿಂದ ಏನಾದರೂ ಕ್ರಿಯೇಟಿವ್ ಆದ ,ಸತ್ವಯುತ ವಿಷಯ ಸಿಗಲು ಸಾಧ್ಯವೇ?
    ಡಿಜಿಟಲ್ ಗೂ, -ಕನ್ನಡಕ್ಕೂ, ಇವರ ತಗಡು ಕುಟ್ಟುವ ಕೆಲಸದಿಂದ ಏನಾದರೂ ಉಪಯೋಗ ಇದೆಯೇ???..ವಿಜ್ಞಾನ, ತಂತ್ರಜ್ಞಾನ, ಕಲೆ, ಇಂಥಾ ಯಾವ ಉಪಯುಕ್ತ ಲೇಖನ ಗಳಾಗಲಿ,ತಜ್ಞ ರೊಂದಿಗಿನ ಚರ್ಚೆಯಾಗಲಿ,ಪ್ರವಾಸ ,ಇತಿಹಾಸಗಳಂಥ ಚೇತೋಹಾರಿ ವಿಷಯಗಳಾಗಲಿ ಕಾಣುವುದೇ ಇಲ್ಲ. ಬರೀ ಕ್ಯಾಮರಾ ಇದೆ..ಮಾತಾಡಲು ಅಗ್ಗದ ಹಳಸಲು ವಿಷಯವಿದೆ ಎಂದೂ, ತರಲೆ ಕಾಡುಹರಟೆಗಳಿಂದಲೇ,ಯಾರಾದರೂ ಮಾಧ್ಯಮ ಸಂಸ್ಥೆ ಕಟ್ಟುತ್ತೇವೆಂದು ಹೊರಟಾಗ ಇಂಥ ಚೀಪ್ ಗಿಮಿಕ್ ಗಳಷ್ಟೇ ಕಾಣಸಿಗುತ್ತವೆ.

Leave a Reply