ಚುನಾವಣೆಗೆ ಸಿದ್ಧವಾಯ್ತು ಸಿದ್ದು ನೇತೃತ್ವದ ಕಾಂಗ್ರೆಸ್ 218 ಸೈನಿಕರ ಪಡೆ

ಡಿಜಿಟಲ್ ಕನ್ನಡ ಟೀಮ್:
ಅಂತೂ ಇಂತು ಪಪಕ್ಷದೊಳಗಿನ ನಾಯಕರ ಹಗ್ಗಜಗ್ಗಾಟದ ನಡುವೆಯೂ  ಕಾಂಗ್ರೆಸ್ ಕರ್ನಾಟಕ ವಿಧಾನಸಭೆ ಚುನಾವಣ ಸಮರಕ್ಕೆ 218 ಸೈನಿಕರನ್ನು ಕಣಕ್ಕಿಳಿಸಿದೆ. ಬೆಂಗಳೂರಿನ ಶಾಂತಿನಗರ, ಬೆಳಗಾವಿಯ ಕಿತ್ತೂರು ಸೇರಿದಂತೆ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಇನ್ನು ಹಾಲಿ ಶಾಸಕ ಮಾಯಕೊಂಡದ ಶಿವಮೂರ್ತಿನಾಯಕ್, ತರೀಕೆರೆಯ ಶ್ರೀನಿವಾಸ್, ಬಾದಾಮಿಯ ಬಿ.ಬಿ. ಚಿಮ್ಮನಕಟ್ಟಿ ಸೇರಿದಂತೆ 10ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಇನ್ನು ಏಳು ನಾಯಕರ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಟಿಕೆಟ್ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರಗೆ ಮೈಸೂರಿನ ವರುಣ, ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಜಯನಗರ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರಗೆ ಚಿಕ್ಕನಾಯಕನಹಳ್ಳಿ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರಿಗೆ ಕೆಜಿಎಫ್‌ನಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟಿರುವ ಕಾಂಗ್ರೆಸ್ ಪಕ್ಷ, ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ನಿಂಬಾಲ್ಕರ್ ಅವರ ಪತ್ನಿ ಅಂಜಲಿ ನಿಂಬಾಲ್ಕರ್ ಅವರಿಗೆ ಖಾನಾಪುರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ.
ನಾಯಕರ ಅಸಮಾಧಾನಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಆಪರೇಷನ್ ಹಸ್ತದಿಂದ ಪಕ್ಷಕ್ಕೆ ಸೇರಿದ ಎಲ್ಲಾ ಶಾಸಕರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾಾರೆ. ಜೆಡಿಎಸ್‌ನಿಂದ ಬಂದ ಬಂಡಾಯ ಶಾಸಕರು ಮತ್ತು ಅಶೋಕ್ ಖೇಣಿ ಸೇರಿದಂತೆ ಎಲ್ಲರಿಗೂ ಟಿಕೆಟ್ ಸಿಕ್ಕಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೀಗಿದೆ…
ಬೆಳಗಾವಿ
 • ಗೋಕಾಕ- ರಮೇಶ ಜಾರಕಿಹೊಳಿ
 • ಯಮಕನಮರಡಿ- ಸತೀಶ ಜಾರಕಿಹೊಳಿ
 • ರಾಮದುರ್ಗ- ಅಶೋಕ್ ಪಟ್ಟಣ
 • ಬೆಳಗಾವಿ ಉತ್ತರ- ಫಿರೋಜ್ ಸೇಠ್
 • ಬೆಳಗಾವಿ ದಕ್ಷಿಣ- ಎಂ.ಡಿ. ಲಕ್ಷ್ಮಿನಾರಾಯಣ
 • ಬೆಳಗಾವಿ ಗ್ರಾಮಾಂತರ- ಲಕ್ಷ್ಮೀ ಹೆಬ್ಬಾಳ್ಕರ್
 • ಚಿಕ್ಕೋಡಿ- ಗಣೇಶ್ ಹುಕ್ಕೇರಿ
 • ಅಥಣಿ- ಮಹೇಶ್ ಎರನಗೌಡ ಕುಮಟಹಳ್ಳಿ
 • ಕಾಗವಾಡ- ಶ್ರೀಮಂತ್ ಪಾಟೀಲ್
 • ಕುಡಚಿ- ಅಮಿತ್ ಶಾಮ ಘಾಟ್ಗೆ
 • ಅರಭಾವಿ- ಅರವಿಂದ ಮಹಾದೇವ ರಾವ್ ದಳವಾಯಿ
 • ಹುಕ್ಕೇರಿ- ಎ.ಬಿ.ಪಾಟೀಲ್
 • ನಿಪ್ಪಾಣಿ- ಕಾಕಾಸಾಹೇಬ್ ಪಾಟೀಲ್
 • ರಾಯಬಾಗ- ಪ್ರದೀಪ್ ಕುಮಾರ ಮಾಳಗಿ
 • ಖಾನಾಪುರ- ಅಂಜಲಿ ನಿಂಬಾಳ್ಕರ್
 • ಬೈಲಹೊಂಗಲ- ಮಹಾಂತೇಶ್ ಕೌಜಲಗಿ
 • ಸೌದತ್ತಿ- ಯಲ್ಲಮ್ಮ ವಿಶ್ವಾಾಸ ವಸಂತ ವೈದ್ಯ
ಬಾಗಲಕೋಟೆ
 • ಜಮಖಂಡಿ- ಸಿದ್ದು ನ್ಯಾಮಗೌಡ
 • ತೇರದಾಳ- ಉಮಾಶ್ರೀ
 • ಬೀಳಗಿ- ಜಿ.ಟಿ. ಪಾಟೀಲ್
 • ಹುನಗುಂದ- ವಿಜಯಾನಂದ ಕಾಶಪ್ಪನವರ
 • ನರಗುಂದ- ಬಿ.ಆರ್. ಯಾವಗಲ್
 • ಮುಧೋಳ- ಸತೀಶ್ ಚಿನ್ನಪ್ಪ ಬಂಡಿವಡ್ಡರ್
 • ಬಾದಾಮಿ- ಡಾ. ದೇವರಾಜ್ ಪಾಟೀಲ್
 • ಬಾಗಲಕೋಟೆ- ಎಚ್.ವೈ. ಮೇಟಿ
ಬಿಜಾಪುರ
 • ಮುದ್ದೆಬಿಹಾಳ- ಅಪ್ಪಾಜಿ ಚನ್ನಬವಸರಾಜ ನಾಡಗೌಡ
 • ಬಸವನ ಬಾಗೇವಾಡಿ- ಶಿವಾನಂದ ಪಾಟೀಲ್
 • ಬಬಲೇಶ್ವರ- ಎಂ.ಬಿ. ಪಾಟೀಲ್
 • ಇಂಡಿ- ಯಶವಂತರಾಯಗೌಡ ಪಾಟೀಲ್
 • ದೇವರಹಿಪ್ಪರಗಿ- ಬಾಪುಗೌಡ ಎಸ್ ಪಾಟೀಲ್
 • ಬಿಜಾಪುರ- ಅಬ್ದುಲ್ ಹಮೀದ್
ಕಲಬುರಗಿ
 • ಚಿತ್ತಾಪುರ- ಪ್ರಿಯಾಂಕ್ ಖರ್ಗೆ
 • ಜೇವರ್ಗಿ- ಅಜಯಸಿಂಗ್
 • ಸೇಡಂ- ಶರಣಪ್ರಕಾಶ ಪಾಟೀಲ್
 • ಅಫಜಲಪುರ- ಎಂ.ವೈ ಪಾಟೀಲ್
 • ಚಿಂಚೋಳಿ- ಉಮೇಶ್ ಯಾದವ್
 • ಕಲಬುರಗಿ- ಗ್ರಾಮಾಂತರ ವಿಜಯಕುಮಾರ್
 • ಕಲಬುರಗಿ- ದಕ್ಷಿಣ ಅಲ್ಲಂ ಪ್ರಭು ಪಾಟೀಲ್
 • ಕಲಬುರಗಿ- ಉತ್ತರ ಕೆ. ಫಾತೀಮಾ
 • ಆಳಂದ- ಬಿ.ಆರ್ ಪಾಟೀಲ್
ಯಾದಗಿರಿ
 • ಶೋರಪುರ- ರಾಜ ವೆಂಕಟಪ್ಪ ನಾಯಕ್
 • ಶಹಾಪುರ- ಶರಣಬಸಪ್ಪ ದರ್ಶನಾಪುರ
 • ಯಾದಗಿರಿ- ಎ.ಬಿ.ಮಾಲಕ ರಡ್ಡಿ
 • ಗುರಮಿಠ್ಕಲ್- ಬಾಬುರಾವ್ ಚಿಂಚನಸೂರು
ಬೀದರ್
 • ಆಳಂದ- ಬಿ.ಆರ್. ಪಾಟೀಲ್
 • ಬಸವಕಲ್ಯಾಣ- ಬಿ.ನಾರಾಯಣ ರಾವ್
 • ಬಾಲ್ಕಿ- ಈಶ್ವರ ಖಂಡ್ರೆೆ
 • ಹುಮನಾಬಾದ್- ಬಸವರಾಜ ಪಾಟೀಲ್
 • ಬೀದರ್- ರಹೀಂ ಖಾನ್
 • ಬೀದರ್ ದಕ್ಷಿಣ- ಅಶೋಕ್ ಖೇಣಿ
 • ಔರಾದ್- ವಿಜಯಕುಮಾರ್
ರಾಯಚೂರು
 • ಸಿಂಧನೂರು- ಹಂಪನಗೌಡ ಬಾದರ್ಲಿ
 • ಮಸ್ಕಿ- ಪ್ರತಾಪಗೌಡ ಪಾಟೀಲ್
 • ಮಾನ್ವಿ- ಹಂಪನಾಯಕ
 • ದೇವದುರ್ಗ- ರಾಜಶೇಖರ ನಾಯಕ
 • ರಾಯಚೂರು ಗ್ರಾಮಾಂತರ- ಬಸವನಗೌಡ
 • ಲಿಂಗಸಗೂರು- ದುರ್ಗಪ್ಪ ಹೊಳಗೇರಿ
ಕೊಪ್ಪಳ
 • ಯಲಬುರ್ಗಾ- ಬಸವರಾಜ ರಾಯರೆಡ್ಡಿ
 • ಕನಕಗಿರಿ- ಶಿವರಾಜ ತಂಗಡಗಿ
 • ಕೊಪ್ಪಳ- ರಾಘವೇಂದ್ರ ಹಿಟ್ನಾಾಳ
 • ಗಂಗಾವತಿ- ಇಕ್ಬಾಲ್ ಅನ್ಸಾರಿ
 • ಕುಷ್ಟಗಿ- ಅಮರೇಗೌಡ ಬೈಯ್ಯಾಪುರ
ಗದಗ
 • ಗದಗ- ಎಚ್.ಕೆ. ಪಾಟೀಲ್
 • ಶಿರಹಟ್ಟಿ- ರಾಮಕೃಷ್ಣ ದೊಡ್ಡಮನಿ
 • ರೋಣ- ಜಿ.ಎಸ್. ಪಾಟೀಲ್
 • ನರಗುಂದ- ಬಸವರೆಡ್ಡಿ ಯಾವಗಲ್
ಧಾರವಾಡ
 • ನವಲಗುಂದ- ವಿನೋದ್ ಕೆ ಅಸೂತಿ
 • ಹುಬ್ಬಳ್ಳಿ ಧಾರವಾಡ ಕೇಂದ್ರ- ಮಹೇಶ್ ಸಿ ನಲವಾಡ
 • ಹುಬ್ಬಳ್ಳಿ ಧಾರವಾಡ ಪೂರ್ವ- ಪ್ರಸಾದ ಅಬ್ಬಯ್ಯ
 • ಧಾರವಾಡ- ವಿನಯ್ ಕುಲಕರ್ಣಿ
 • ಕಲಘಟಗಿ- ಸಂತೋಷ್ ಲಾಡ್
 • ಕುಂದಗೋಳ- ಸಿ.ಎಸ್. ಶಿವಳ್ಳಿ
 • ಹುಬ್ಬಳ್ಳಿ ಧಾರವಾಡ ಪಶ್ಚಿಮ- ಮೊಹಮ್ಮದ್ ಇಸ್ಮಾಾಯಿಲ್ ತಮಟಗಾರ್
ಉತ್ತರ ಕನ್ನಡ
 • ಹಳಿಯಾಳ- ಆರ್.ವಿ. ದೇಶಪಾಂಡೆ
 • ಭಟ್ಕಳ- ಮಂಕಾಳ ಸುಬ್ಬ ವೈದ್ಯ
 • ಕುಮಟಾ- ಶಾರದಾ ಶೆಟ್ಟಿ
 • ಯಲ್ಲಾಪುರ- ಶಿವರಾಮ ಹೆಬ್ಬಾಾರ್
 • ಕಾರವಾರ- ಸತೀಶ್ ಸೈಲ್
 • ಶಿರಸಿ- ಭೀಮಣ್ಣ ನಾಯಕ್
ಹಾವೇರಿ
 • ರಾಣೆಬೆನ್ನೂರು- ಕೆ.ಬಿ. ಕೋಳಿವಾಡ
 • ಹಾನಗಲ್- ಮಾನೆ ಶ್ರೀನಿವಾಸ್
 • ಹಿರೇಕೆರೂರು- ಬಿ.ಸಿ. ಪಾಟೀಲ್
 • ಹಾವೇರಿ- ರುದ್ರಪ್ಪ ಲಮಾಣಿ
 • ಶಿಗ್ಗಾಂವ್- ಸೈಯದ್ ಅಜೀಂ ಪೀರ್ ಎಸ್ ಖಾದ್ರಿ
 • ಬ್ಯಾಡಗಿ- ಎಸ್.ಆರ್. ಪಾಟೀಲ್
ಬಳ್ಳಾರಿ
 • ಹೂವಿನ ಹಡಗಲಿ- ಪರಮೇಶ್ವರ ನಾಯಕ್
 • ಸಂಡೂರು- ತುಕಾರಾಂ
 • ವಿಜಯನಗರ- ಆನಂದ ಸಿಂಗ್
 • ಬಳ್ಳಾರಿ ನಗರ- ಅನಿಲ್ ಲಾಡ್
 • ಬಳ್ಳಾರಿ ಗ್ರಾಮಾಂತರ- ನಾಗೇಂದ್ರ
 • ಹಗರಿಬೊಮ್ಮನಹಳ್ಳಿ- ಭೀಮಾ ನಾಯ್ಕ
 • ಸಿರಗುಪ್ಪ- ಎಸ್.ಟಿ ಮುರಳಿಕೃಷ್ಣ
 • ಕಂಪ್ಲಿ- ಜಿ.ಎನ್. ಗಣೇಶ್
 • ಕೂಡ್ಲಿಗಿ- ರಘು ಗುಜ್ಜಾಲ್
ಚಿತ್ರದುರ್ಗ
 • ಹೊಳಲ್ಕೆರೆ- ಎಚ್. ಆಂಜನೇಯ
 • ಹಿರಿಯೂರು- ಡಿ.ಸುಧಾಕರ್
 • ಹೊಸದುರ್ಗ- ಗೋವಿಂದಪ್ಪ
 • ಚಳ್ಳಕೆರೆ- ರಘುಮೂರ್ತಿ
 • ಮೊಳಕಾಲ್ಮೂರು- ಯೋಗಿಶ್ ಬಾಬು
 • ಚಿತ್ರದುರ್ಗ- ಎಚ್.ಎ.ಷಣ್ಮುಖಪ್ಪ
ದಾವಣಗೆರೆ
 • ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ
 • ದಾವಣಗೆರೆ ಉತ್ತರ- ಎಸ್.ಎಸ್.ಮಲ್ಲಿಕಾರ್ಜುನ
 • ಹರಪನಹಳ್ಳಿ- ಎಂ.ಪಿ. ರವೀಂದ್ರ
 • ಜಗಳೂರು- ಪುಷ್ಪ ಲಕ್ಷ್ಮಣ
 • ಹೊನ್ನಾಳಿ- ಶಾಂತನಗೌಡ
 • ಚನ್ನಗಿರಿ ವಡ್ನಾಳ್- ರಾಜಣ್ಣ
 • ಹರಿಹರ- ಎಸ್. ರಾಮಪ್ಪ
 • ಮಾಯಕೊಂಡ- ಬಸವರಾಜು
ಶಿವಮೊಗ್ಗ
 • ಸಾಗರ- ಕಾಗೋಡು ತಿಮ್ಮಪ್ಪ
 • ಶಿವಮೊಗ್ಗ- ಪ್ರಸನ್ನ ಕುಮಾರ್
 • ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್
 • ಭದ್ರಾವತಿ- ಸಂಗಮೇಶ್
 • ಶಿವಮೊಗ್ಗ ಗ್ರಾಮಾಂತರ- ಎಸ್.ಕೆ ಶ್ರೀನಿವಾಸ್ ಕರಿಯಣ್ಣ
 • ಶಿಕಾರಿಪುರ- ಜಿ.ಬಿ ಮಾಲತೇಶ್
 • ಸೊರಬ- ರಾಜು ಎಂ ತಲ್ಲೂರು
ಉಡುಪಿ
 • ಉಡುಪಿ- ಪ್ರಮೋದ ಮಧ್ವರಾಜ್
 • ಕಾಪು- ವಿನಯಕುಮಾರ್ ಸೊರಕೆ
 • ಬೈಂದೂರು- ಕೆ.ಗೋಪಾಲ ಪೂಜಾರಿ
 • ಕುಂದಾಪುರ- ರಾಕೇಶ್ ಮಲ್ಲಿ
 • ಕಾರ್ಕಳ- ಗೋಪಾಲ ಭಂಡಾರಿ
ಚಿಕ್ಕಮಗಳೂರು
 • ಮೂಡಿಗೆರೆ- ಮೋಟಮ್ಮ
 • ಚಿಕ್ಕಮಗಳೂರು- ಬಿ.ಎಲ್.ಶಂಕರ್
 • ತರೀಕೆರೆ- ಎಸ್.ಎಂ ನಾಗರಾಜ್
 • ಶೃಂಗೇರಿ- ಟಿ.ಡಿ.ರಾಜೇಗೌಡ
 • ಕಡೂರು- ಕೆ.ಎಸ್. ಆನಂದ
ತುಮಕೂರು
 • ಕೊರಟಗೆರೆ- ಡಾ.ಜಿ.ಪರಮೇಶ್ವರ
 • ಶಿರಾ- ಟಿ.ಬಿ. ಜಯಚಂದ್ರ
 • ತುಮಕೂರು ನಗರ- ರಫೀಕ್ ಅಹಮ್ಮದ್
 • ಮಧುಗಿರಿ- ಕೆ.ಎನ್. ರಾಜಣ್ಣ
 • ತಿಪಟೂರು- ನಂಜಾಮರಿ
 • ಚಿಕ್ಕನಾಯಕನಹಳ್ಳಿ- ಸಂತೋಷ್ ಜಯಚಂದ್ರ
 • ತುರುವೇಕೆರೆ- ರಂಗಪ್ಪ ಟಿ. ಚೌಧರಿ
 • ಕುಣಿಗಲ್- ಎಚ್.ಡಿ ರಂಗನಾಥ
 • ಗುಬ್ಬಿ- ಕುಮಾರ್ ಕೆ
 • ಪಾವಗಡ- ವೆಂಕರಮಣಪ್ಪ
 • ತುಮಕೂರು ಗ್ರಾಮಾಂತರ- ಆರ್.ಎಸ್.ರವಿಕುಮಾರ್
ಚಿಕ್ಕಬಳ್ಳಾಪುರ
 • ಚಿಕ್ಕಬಳ್ಳಾಪುರ- ಡಾ. ಸುಧಾಕರ್
 • ಗೌರಿಬಿದನೂರು- ಶಿವಶಂಕರರೆಡ್ಡಿ
 • ಬಾಗೇಪಲ್ಲಿ- ಸುಬ್ಬಾರೆಡ್ಡಿ
 • ಚಿಂತಾಮಣಿ- ವಾಣಿ ಕೃಷ್ಣಾರೆಡ್ಡಿ
 • ಶಿಡ್ಲಘಟ್ಟ- ವಿ. ಮುನಿಯಪ್ಪ
ಕೋಲಾರ
 • ಶ್ರೀನಿವಾಸಪುರ- ರಮೇಶ್ ಕುಮಾರ್
 • ಮುಳಬಾಗಿಲು- ಜಿ. ಮಂಜುನಾಥ
 • ಕೋಲಾರ ಗೋಲ್ಡ್ ಫೀಲ್ಡ್- ರೂಪಾ ಶಶಿಧರ್
 • ಕೋಲಾರ- ಸೈಯದ್ ಜಮೀರ್ ಪಾಷ
 • ಮಾಲೂರು- ಕೆ.ವೈ. ಮಂಜೇಗೌಡ
 • ಬಂಗಾರಪೇಟೆ- ನಾರಾಯಣಸ್ವಾಮಿ
ಬೆಂಗಳೂರು
 • ಗಾಂಧಿನಗರ- ದಿನೇಶ್ ಗುಂಡೂರಾವ್.
 • ಯಲಹಂಕ- ಎಂ.ಎನ್ ಗೋಪಾಲಕೃಷ್ಣ
 • ದಾಸರಹಳ್ಳಿ- ಪಿ.ಎನ್ ಕೃಷ್ಣಮೂರ್ತಿ
 • ಮಹಾಲಕ್ಷ್ಮಿ ಲೇಔಟ್- ಮಂಜುನಾಥ ಗೌಡ
 • ರಾಜಾಜಿನಗರ- ಪದ್ಮಾವತಿ ಜಿ
 • ಬಸವನಗುಡಿ- ಬೋರೇಗೌಡ
 • ಬೊಮ್ಮನಹಳ್ಳಿ- ಸುಷ್ಮಾ ರಾಜಗೋಪಾಲ ರೆಡ್ಡಿ
 • ಬೆಂಗಳೂರು ದಕ್ಷಿಣ- ಆರ್.ಕೆ ರಮೇಶ್
 • ಪದ್ಮನಾಭನಗರ- ಗುರಪ್ಪ ನಾಯ್ಡು
 • ಮಲ್ಲೇಶ್ವರ- ಎಂ.ಆರ್ ಸೀತಾರಾಂ
 • ಶಿವಾಜಿನಗರ- ರೋಷನ್ ಬೇಗ್
 • ಹೆಬ್ಬಾಳ- ಬೈರತಿ ಸುರೇಶ್
 • ಬ್ಯಾಟರಾಯನಪುರ- ಕೃಷ್ಣಭೈರೇಗೌಡ
 • ವಿಜಯನಗರ- ಎಂ.ಕೃಷ್ಣಪ್ಪ
 • ಗೋವಿಂದರಾಜ ನಗರ- ಪ್ರಿಯಕೃಷ್ಣ
 • ಯಶವಂತಪುರ- ಎಸ್.ಟಿ. ಸೋಮಶೇಖರ್
 • ಚಾಮರಾಜಪೇಟೆ- ಜಮೀರ್ ಅಹಮದ್ ಖಾನ್
 • ಪುಲಕೇಶಿ ನಗರ- ಅಖಂಡ ಶ್ರೀನಿವಾಸಮೂರ್ತಿ
 • ಸರ್ವಜ್ಞ ನಗರ- ಕೆ.ಜೆ. ಜಾರ್ಜ್
 • ಸಿ.ವಿ. ರಾಮನ್ ನಗರ- ಸಂಪತ್ ರಾಜ್
 • ಮಹಾದೇವಪುರ- ಎ.ಸಿ. ಶ್ರೀನಿವಾಸ್
 • ಚಿಕ್ಕಪೇಟೆ- ಆರ್.ವಿ. ದೇವರಾಜ್
 • ರಾಜರಾಜೇಶ್ವರಿ ನಗರ- ಮುನಿರತ್ನ
 • ಕೆ.ಆರ್. ಪುರ- ಬೈರತಿ ಬಸವರಾಜು
 • ಜಯನಗರ- ಸೌಮ್ಯಾ ರೆಡ್ಡಿ
 • ಬಿ.ಟಿ.ಎಂ. ಲೇಔಟ್- ರಾಮಲಿಂಗಾರೆಡ್ಡಿ
 • ಆನೇಕಲ್- ಬಿ. ಶಿವಣ್ಣ
ಬೆಂಗಳೂರು ಗ್ರಾಮಾಂತರ
 • ಹೊಸಕೋಟೆ- ಎಂ.ಟಿ.ಬಿ. ನಾಗರಾಜ್
 • ದೇವನಹಳ್ಳಿ- ವೆಂಕಟಸ್ವಾಮಿ
 • ದೊಡ್ಡಬಳ್ಳಾಪುರ- ವೆಂಕಟರಮಣಯ್ಯ
 • ನೆಲಮಂಗಲ-ನಾರಾಯಣಸ್ವಾಮಿ
ರಾಮನಗರ
 • ಕನಕಪುರ- ಡಿ.ಕೆ. ಶಿವಕುಮಾರ್
 • ಮಾಗಡಿ- ಎಚ್.ಸಿ.ಬಾಲಕೃಷ್ಣ
 • ರಾಮನಗರ- ಇಕ್ಬಾಲ್ ಹುಸೇನ್
 • ಚನ್ನಪಟ್ಟಣ- ಎಚ್.ಎಂ ರೇವಣ್ಣ
ಮಂಡ್ಯ
 • ಮಂಡ್ಯ- ಅಂಬರೀಶ್
 • ಮಳವಳ್ಳಿ- ನರೇಂದ್ರಸ್ವಾಮಿ
 • ಕೆ.ಆರ್. ಪೇಟೆ- ಕೆ.ಬಿ. ಚಂದ್ರಶೇಖರ
 • ನಾಗಮಂಗಲ- ಚೆಲುವರಾಯಸ್ವಾಮಿ
 • ಶ್ರೀರಂಗಪಟ್ಟಣ- ರಮೇಶ್ ಬಂಡಿಸಿದ್ದೇಗೌಡ
 • ಮದ್ದೂರು- ಮಧು ಮಾದೇಗೌಡ
ಹಾಸನ
 • ಅರಕಲಗೂಡು- ಎ. ಮಂಜು
 • ಹೊಳೆನರಸೀಪುರ- ಮಂಜೇಗೌಡ
 • ಶ್ರವಣಬೆಳಗೊಳ- ಸಿ.ಎಸ್.ಪುಟ್ಟೇಗೌಡ
 • ಬೇಲೂರು- ಕೀರ್ತನಾ ರುದ್ರೇಗೌಡ
 • ಹಾಸನ- ಮಹೇಶ್ ಎಚ್.ಕೆ
 • ಅರಸೀಕೆರೆ- ಜಿ.ಬಿ ಶಶಿಧರ
 • ಸಕಲೇಶಪುರ- ಸಿದ್ದಯ್ಯ
ದಕ್ಷಿಣ ಕನ್ನಡ 
 • ಬಂಟ್ವಾಳ- ರಮಾನಾಥ ರೈ
 • ಮಂಗಳೂರು ಉತ್ತರ- ಮೊಯಿದ್ದೀನ್ ಬಾವಾ
 • ಮಂಗಳೂರು ದಕ್ಷಿಣ- ಜಿ.ಆರ್. ಲೋಬೋ
 • ಮಂಗಳೂರು- ಯು.ಟಿ. ಖಾದರ್
 • ಪುತ್ತೂರು- ಶಕುಂತಲಾ ಶೆಟ್ಟಿ
 • ಬೆಳ್ತಂಗಡಿ- ವಸಂತ ಬಂಗೇರಾ
 • ಮೂಡಬಿದಿರೆ- ಅಭಯ ಚಂದ್ರ ಜೈನ್
 • ಸುಳ್ಯ- ಬಿ.ರಘು
ಕೊಡಗು
 • ಮಡಿಕೇರಿ- ಎಚ್.ಎಸ್ ಚಂದ್ರಮೌಳಿ
 • ವಿರಾಜಪೇಟೆ- ಸಿ.ಎಸ್ ಅರುಣ್ ಮಾಚಯ್ಯ
ಮೈಸೂರು
 • ಚಾಮುಂಡೇಶ್ವರಿ- ಸಿದ್ದರಾಮಯ್ಯ
 • ವರುಣಾ- ಡಾ. ಯತೀಂದ್ರ
 • ನರಸಿಂಹ ರಾಜ- ತನ್ವೀರ್ ಸೇಠ್
 • ಕೃಷ್ಣರಾಜ- ಎಂ.ಕೆ. ಸೋಮಶೇಖರ್
 • ಚಾಮರಾಜನಗರ- ವಾಸು
 • ಟಿ. ನರಸಿಪುರ- ಎಚ್.ಸಿ. ಮಹದೇವಪ್ಪ
 • ಎಚ್.ಡಿ. ಕೋಟೆ- ಅನಿಲ್ ಚಿಕ್ಕಮಾದು
 • ಹುಣಸೂರು- ಪಿ. ಮಂಜುನಾಥ
 • ಪಿರಿಯಾಪಟ್ಟಣ- ಕೆ. ವೆಂಕಟೇಶ
 • ಕೃಷ್ಣರಾಜನಗರ- ರವಿಶಂಕರ್
 • ನಂಜನಗೂಡು- ಕಳಲೆ ಕೇಶವಮೂರ್ತಿ
ಚಾಮರಾಜನಗರ
ಚಾಮರಾಜನಗರ- ಪುಟ್ಟರಂಗಶೆಟ್ಟಿ
ಕೊಳ್ಳೇಗಾಲ- ಕೃಷ್ಣಮೂರ್ತಿ ಎ.ಆರ್
ಹನೂರು- ಆರ್. ನರೇಂದ್ರ
ಗುಂಡ್ಲುಪೇಟೆ- ಗೀತಾಮಹಾದೇವ ಪ್ರಸಾದ್

Leave a Reply