ಮತ ಏಣಿಕೆ ಶುರು: ಮುನ್ನಡೆ-ಹಿನ್ನೆಡೆ ಹಾವು ಏಣಿ ಆಟ ಆರಂಭ

ಡಿಜಿಟಲ್ ಕನ್ನಡ ಟೀಮ್:

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಮತ ಏಣಿಕೆ ಆರಂಭವಾಗಿದ್ದು, ಮುನ್ನಡೆ ಹಾಗೂ ಹಿನ್ನಡೆಯ ಹಾವು ಏಣಿ ಆಟ ಶುರುವಾಗಿದೆ.

ಮುನ್ನಡೆ

ಒಟ್ಟು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ
222/222 119 57 44 01

 

ಗೆಲುವು

ಒಟ್ಟು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ
 222  104  78  38  02

Leave a Reply