ಜಾಗತಿಕ ಶಾಂತಿ ವಿಚಾರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಕಿಮ್-ಟ್ರಂಪ್ ಭೇಟಿ!

ಡಿಜಿಟಲ್ ಕನ್ನಡ ಟೀಮ್:

ವಿಶ್ವದ ಮೂರನೇ ಮಹಾಯುದ್ಧದ ಭೀತಿ ನಿರ್ಮಾಣ ಮಾಡಿದ್ದ ಅಮೆರಿಕ ಮತ್ತು ಉತ್ತರ ಕೊರಿಯಾದ ಬಿಕ್ಕಟ್ಟು ಈಗ ಬಗೆಹರಿಯುತ್ತಿರುವ ಸ್ಪಷ್ಟ ಚಿತ್ರಣ ನಿರ್ಮಾಣವಾಗಿದೆ. ಸಿಂಗಾಪುರಾದಲ್ಲಿ ಟ್ರಂಪ್ ಹಾಗೂ ಕಿಮ್ ಭೇಟಿ ಹಾಗೂ ಉಭಯ ನಾಯಕರ ಶಾಂತಿ ಸಭೆ ಯುದ್ಧದ ಕಾರ್ಮೋಡವನ್ನು ಮರೆಮಾಚುವಂತೆ ಮಾಡಿದೆ. ಅದರೊಂದಿಗೆ ಒಂದು ವರ್ಷದ ಹಿಂದೆ ಬೆಟ್ಟದಂತೆ ಕಾಣುತ್ತಿದ್ದ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಈಗ ಮಂಜಿನಂತೆ ಕರಾಗುತ್ತಿದೆ.

ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿರುವ ಉಭಯ ನಾಯಕರ ಭೇಟಿಯ ಅಪೂರ್ವ ಕ್ಷಣಗಳ ಚಿತ್ರಣ ನಿಮ್ಮ ಮುಂದೆ.

Leave a Reply