ಡಿಜಿಟಲ್ ಕನ್ನಡ ಟೀಮ್:
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬೇಬಿಡಾಲ್ ಎಂದೇ ಖ್ಯಾತಿ ಪಡೆದ ನಿವೇದಿತಾ ಗೌಡ ಈಗ ರಾಜಕುಮಾರಿಯಾಗಿ ಮಿಂಚುತ್ತಿದ್ದಾರೆ.
ಹೌದು, ಲಲಿತಾ ಮಹಾಲ್ ಪ್ಯಾಲೇಸ್ನಲ್ಲಿ ನಿವೇದಿತಾ ಫೋಟೋ ಶೂಟ್ ಭರ್ಜರಿಯಾಗಿ ನಡೆದಿದೆ. ಬಿಳಿ, ಕೆಂಪು,ಹಾಗೂ ಕ್ರಿಮ್ ಮರೂನ್ ಡ್ರೆಸ್ನ ರಾಯಲ್ ಲುಕ್ ನಲ್ಲಿ ನಿವೇದಿತಾ ಕಂಗೊಳಿಸುತ್ತಿದ್ದಾರೆ. ಅವರ ಫೋಟೋಶೂಟ್ ನ ಕೆಲವು ಸ್ಯಾಂಪಲ್ ಇಲ್ಲಿದೆ…