ಗುಡ್ ನ್ಯೂಸ್ ಕೊಟ್ಟ ಯಶ್- ರಾಧಿಕಾ!

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್ ವುಡ್ ನ ಸ್ಟಾರ್ ದಂಪತಿ ಯಶ್ ಹಾಗೂ ರಾಧಿಕಾ ಪಂಡಿತ್ ಸಿಹಿ ಸುದ್ದಿ ಕೊಟ್ಟಿದ್ದಾರೆ. ಸ್ವತಃ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ವಿಚಾರ ತಿಳಿಸಿದ್ದು, ಯಶ್ ಜೊತೆಗಿನ ಫೋಟೊ ಹಾಕಿ ‘ನಾವೀಗ ಇಬ್ಬರಲ್ಲ ಮೂವರು’ ಎಂದು ತಿಳಿಸಿದ್ದಾರೆ.

Leave a Reply