ಹೊಸ ಲುಕ್ಕಲ್ಲಿ ‘ಅಮ್ಮನ ಮನೆ’ಗೆ ರಾಘಣ್ಣ ರೀಎಂಟ್ರಿ!

ಡಿಜಿಟಲ್ ಕನ್ನಡ ಟೀಮ್:

ಅನೇಕ ವರ್ಷಗಳಿಂದ ನಟನೆಗೆ ಬ್ರೇಕ್ ಕೊಟ್ಟಿದ್ದ ರಾಘವೇಂದ್ರ ರಾಜ್ ಕುಮಾರ್ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ.

‘ಅಮ್ಮನ ಮನೆ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ವಾಪಸ್ಸಾಗುತ್ತಿರುವ ರಾಘಣ್ಣನ ಹೊಸ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಕಣ್ಣರಲಿಸಿದೆ. ರಾಘಣ್ಣನ ಹೊಸ ಲುಕ್ಕಿನ ಝಲಕ್ ಹೀಗಿದೆ…

 

 

Leave a Reply