ಜೋಗದ ವೈಭವ ನೋಡಲು ಸಾಲದು ಎರಡು ಕಣ್ಣು! ನೀವು ನೋಡಿ ಕಣ್ತುಂಬಿಕೊಳ್ಳಿ!

ಈ ಬಾರಿಯ ಮುಂಗಾರಿನ ಅಬ್ಬರಕ್ಕೆ ಮಲೆನಾಡು, ಕರಾವಳಿ ಸೇರಿದಂತೆ, ಹಳೆ ಮೈಸೂರು ಭಾಗಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ವಿಶ್ವ ವಿಖ್ಯಾತ ಜೋಗ ಮೈದುಂಬಿ ಹರಿಯುತ್ತಿದ್ದು, ಆ ರಮಣೀಯ ದೃಶ್ಯ ನೋಡಲು ಎರಡು ಕಣ್ಣು ಸಾಲದಂತಾಗಿದೆ. ಮಂಗಳವಾರ ಜೋಗದ ವೈಭವ ಹೇಗಿತ್ತು ಎಂಬುದನ್ನು ಮೇಲಿನ ವೀಡಿಯೋ ಹಾಗೂ ಈ ಚಿತ್ರಪಟಗಳನ್ನು ನೋಡಿ…

Leave a Reply