ತೆಲುಗಿನ ಸೈರಾ ಚಿತ್ರದಲ್ಲಿ ಕಿಚ್ಚನ ಖಡಕ್ ಲುಕ್ ಬಿಡುಗಡೆ! ಚಿತ್ರದ ಪಾತ್ರದ ಬಗ್ಗೆ ಪೋಸ್ಟರ್ ಹೇಳೋದೇನು?

ಡಿಜಿಟಲ್ ಕನ್ನಡ ಟೀಮ್:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜನ್ಮದಿನದ ಪ್ರಯುಕ್ತ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಮುಂದಿನ ಚಿತ್ರ ‘ಸೈರಾ’ ದಲ್ಲಿ ಸುದೀಪ್ ಅವರ ಮೊದಲ ಲುಕ್ ಬಿಡುಗಡೆಯಾಗಿದೆ.

ಉದ್ದನೆ ಕೂದಲು, ರಗಡ್ ಮೀಸೆ, ಕಪ್ಪು ಬಟ್ಟೆ, ಕೈಯಲ್ಲೊಂದು ಆಯುಧ ಹಿಡಿದಿರುವ ಈ ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅಥವಾ ಗಂಭೀರತೆಯ ಪ್ರಮುಖ ಪಾತ್ರ ನಿರ್ವಹಿಸು ಸೂಚನೆಯಂತೂ ಸಿಕ್ಕಿದೆ.

Leave a Reply