ವಿಲನ್ ಚಿತ್ರದಲ್ಲಿ ಕಿಚ್ಚನ ಹೊಸ ಫೋಟೋಗಳು ರಿಲೀಸ್!

ಡಿಜಿಟಲ್ ಕನ್ನಡ ಟೀಮ್:

ಬಿಡುಗಡೆಗೂ ಮುನ್ನವೆ ಕನ್ನಡ ಚಿತ್ರ ರಂಗದಲ್ಲಿ 100 ಕೋಟಿ ಕ್ಲಬ್ ಸೇರ್ಪಡೆಯಾಗುವ ಮೊದಲ ಚಿತ್ರ ಎಂದು ‘ದಿ ವಿಲನ್’ ನಿರೀಕ್ಷೆ ಹುಟ್ಟು ಹಾಕಿದೆ.

ಚಿತ್ರದ ಒಂದೊಂದೇ ಫೋಟೋಗಳನ್ನು ಬಿಡುಗಡೆ ಮಾಡುತ್ತಾ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸುತ್ತಿರೊ ನಿರ್ದೇಶಕ ಪ್ರೇಮ್, ಈಗ ಕಿಚ್ಚ ಸುದೀಪ್ ಹಾಗೂ ನಾಯಕಿ ಆಮಿ ಜಾಕ್ಸನ್ ಅವರ ಹೊಸ ಫೋಟೋ ಬಿಡುಗಡೆ ಮಾಡಿದ್ದಾರೆ. ಈ ಹೊಸ ಫೋಟೋಗಳ ಝಲಕ್ ಹೀಗಿದೆ…

 

Leave a Reply