ಅಂತ್ಯಕ್ರಿಯರಲ್ಲಿ ಯಾರೆಲ್ಲಾ ಭಾಗಿಯಾಗ್ತಾರೆ?

ಡಿಜಿಟಲ್ ಕನ್ನಡ ಟೀಮ್:

ಈಗಾಗಲೇ ಮಂಡ್ಯದಿಂದ ತೆರಳಿರುವ ವಾಯುಸೇನೆ ಹೆಲಿಕಾಪ್ಟರ್, ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತಲುಪಲಿದೆ‌. ಆ ಬಳಿಕ ಆಂಬ್ಯುಲೆನ್ಸ್‌ನಲ್ಲಿ ಅಂಬರೀಶ್ ಪಾರ್ಥಿವ ಶರೀರ ಕಂಠೀರವ ಸ್ಟೇಡಿಯಂಗೆ ಆಗಮಿಸಲಿದೆ. ಅಲ್ಲಿಂದ ಕಂಠೀರವ ಸ್ಟೂಡಿಯೋಗೆ ಮೆರವಣಿಗೆ ಮೂಲಕ ಅಂಬಿ ಅಂತಿಮ ಯಾತ್ರೆ ನಡೆಯಲಿದೆ. ಅಂಬರೀಶ್ ಅಂತ್ಯಕ್ರಿಯೆಗೆ ಸಕಲ ತಯಾರಿ ನಾಡೆದಿದ್ದು, ಗಣ್ಯರಿಗೆ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆಯಲ್ಲಿ ಯಾರೆಲ್ಲಾ ಭಾಗಿಯಾಗ್ತಾರೆ ಅನ್ನೋ ಡೀಟೈಲ್ಸ್ ಇಲ್ಲಿದೆ..

ರಾಜಕಾರಣಿಗಳ ಹೆಸರು

1. ಹೆಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ
2. ಜಿ ಪರಮೇಶ್ವರ್, ಉಪ ಮುಖ್ಯಮಂತ್ರಿ
3. ಸಿದ್ದರಾಮಯ್ಯ, ಮಾಜಿ ಸಿಎಂ
4. ಬಿ ಎಸ್ ಯಡಿಯೂರಪ್ಪ, ಮಾಜಿ ಸಿಎಂ
5. ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
6. ಹೆಚ್ ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
7. ಡಿ ಕೆ ಶಿವಕುಮಾರ್, ಜಲ ಸಂಪನ್ಮೂಲ ಸಚಿವ
8. ಸಿ ಎಸ್ ಪುಟ್ಟರಾಜು, ಸಣ್ಣ ನೀರಾವರಿ ಸಚಿವ
9. ಸಾ ರಾ ಮಹೇಶ್, ಪ್ರವಾಸೋದ್ಯಮ ಸಚಿವ
10. ಜಯಮಾಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
11. ರಾಮಲಿಂಗಾರೆಡ್ಡಿ, ಮಾಜಿ ಸಚಿವ
12. ಆರ್ ಅಶೋಕ್, ಮಾಜಿ ಡಿಸಿಎಂ
13. ಮುನಿರತ್ನ, ಶಾಸಕ
14. ಶೋಭಾ ಕರಂದ್ಲಾಜೆ, ಸಂಸದೆ
15. ಅರವಿಂದ ಲಿಂಬಾವಳಿ, ಶಾಸಕ
16. ಗೋಪಾಲಯ್ಯ, ಶಾಸಕ
18. ಸೋಮಶೇಖರ್, ಶಾಸಕ
19. ಆರ್ ವಿ ದೇಶಪಾಂಡೆ, ಕಂದಾಯ ಸಚಿವ

ಚಲನಚಿತ್ರ ನಟ ನಟಿಯರ ಹೆಸರು

ದರ್ಶನ್, ನಟ
ಯಶ್, ನಟ
ಸುದೀಪ್, ನಟ
ಶಿವರಾಜ್​ಕುಮಾರ್, ನಟ
ಉಪೇಂದ್ರ, ನಟ
ಪುನೀತ್ ರಾಜ್​​ಕುಮಾರ್, ನಟ
ರಮೇಶ್ ಅರವಿಂದ್, ನಟ
ದೊಡ್ಡಣ್ಣ, ಹಿರಿಯ ನಟ
ಶ್ರೀನಾಥ್, ಹಿರಿಯ ನಟ
ರಾಕ್​ಲೈನ್ ವೆಂಕಟೇಶ್, ನಿರ್ಮಾಪಕ
ಅರ್ಜುನ್ ಸರ್ಜಾ, ಹಿರಿಯ ನಟ
ರಾಜೇಶ್‍, ಹಿರಿಯ ನಟ
ರಾಘವೇಂದ್ರ ರಾಜ್‍ಕುಮಾರ್, ಹಿರಿಯ ನಟ
ಶ್ರೀಮುರಳಿ, ನಟ
ವಿಜಯ್ ರಾಘವೇಂದ್ರ, ನಟ
ಅಜಯ್ ರಾವ್, ನಟ
ನೀನಾಸಂ ಸತೀಶ್, ನಟ
ಧೃವ ಸರ್ಜಾ, ನಟ
ಚಿರಂಜೀವಿ ಸರ್ಜಾ, ನಟ
ಜಗ್ಗೇಶ್, ಹಿರಿಯ ನಟ
ದೇವರಾಜ್, ಹಿರಿಯ ನಟ
ಪ್ರಜ್ವಲ್ ದೇವರಾಜ್, ನಟ
ಗಣೇಶ್, ನಟ
ದುನಿಯಾ ವಿಜಯ್, ನಟ
ಶರಣ್, ನಟ
ಚಿನ್ನೇಗೌಡ್ರು , ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
ಬಾ. ಮಾ ಹರೀಶ್, ನಿರ್ಮಾಪಕ
ಉಮೇಶ್ ಬಣಕರ್, ನಿರ್ಮಾಪಕ

ಇವರಿಗೆ ಸೇರಿದಂತೆ ಸಾರ್ವಜನರಿಕರು, ಹಿರಿಯ ಅಧಿಕಾರಿಗಳು ಸೇರಿದಂತೆ ಸಾಕಷ್ಟು ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ಜನಸಂಖ್ಯೆ ಹೆಚ್ಚಾಗಲಿದ್ದು ಹೊರ ಭಾಗದಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿದೆ..

Leave a Reply