‘ಪವರ್’ಫುಲ್ ನಟಸಾರ್ವಭೌಮನ ಝಲಕ್ ಹೇಗಿದೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಚಂದನವನದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಟಸಾರ್ವಭೌಮ ಕೂಡ ಒಂದು.

ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಮುಂದಿನ ತಿಂಗಳು 7ರಂದು ತೆರೆಗೆ ಆಪಳಿಸಲಿದ್ದು, ಶುಕ್ರವಾರ ಟ್ರೈಲರ್ ರಿಲೀಸ್ ಆಗಿದೆ.

ಚಿತ್ರದ ಟ್ರೈಲರ್ ನಲ್ಲಿ ಚಿತ್ರದ ಕಥೆ ಕುರಿತು ಹೆಚ್ಚು ಗುಟ್ಟು ಬಿಟ್ಟುಕೊಟ್ಟಿಲ್ಲ ಆದರೆ, ಪುನೀತ್ ಅವರ ಪಾತ್ರ ಡಿಫರೆಂಟ್ ಆಗಿರಲಿದೆ ಎಂಬುದನ್ನಷ್ಟೇ ನಿರೀಕ್ಷಿಸಬಹುದು. ಇನ್ನು ಅಪ್ಪು ಡ್ಯಾನ್ಸ್ ಮತ್ತೂ ಫೈಟ್ ಗಮನ ಸೆಳೆದಿದೆ.

Leave a Reply