ಲೋಕ ಸಮರ: ಯಾವ ಹಂತದಲ್ಲಿ ಎಷ್ಟು ಮತದಾನ?

ಡಿಜಿಟಲ್ ಕನ್ನಡ ಟೀಮ್:

17ನೇ ಲೋಕಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಏಪ್ರಿಲ್ 11ರಿಂದ ಮೇ 19ರವರೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಸಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ಮುಖ್ಯಾಧಿಕಾರಿ ಸುನೀಲ್ ಅರೋರಾ ದಿನಾಂಕವನ್ನು ಪ್ರಕಟಿಸಿದ್ದು, ಕರ್ನಾಟಕದಲ್ಲಿ ಏ.18 ಹಾಗೂ 23ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ.

ಯಾವ ಹಂತದಲ್ಲಿ ಎಲ್ಲೆಲ್ಲಿ ಮತದಾನ?

ಮೊದಲ ಹಂತ:
ಮತದಾನ: ಏಪ್ರಿಲ್ 11
ಕ್ಷೇತ್ರಗಳು: 91
ರಾಜ್ಯ: 20

ಎರಡನೇ ಹಂತ:
ಮತದಾನ: ಏಪ್ರಿಲ್ 18
ಕ್ಷೇತ್ರಗಳು: 97
ರಾಜ್ಯ: 13

ಮೂರನೇ ಹಂತ:
ಮತದಾನ: ಏಪ್ರಿಲ್ 23
ಕ್ಷೇತ್ರಗಳು: 115
ರಾಜ್ಯ: 14

ನಾಲ್ಕನೇ ಹಂತ:
ಮತದಾನ: ಏಪ್ರಿಲ್ 29
ಕ್ಷೇತ್ರಗಳು: 71
ರಾಜ್ಯ: 09

ಐದನೇ ಹಂತ:
ಮತದಾನ: ಮೇ 06
ಕ್ಷೇತ್ರಗಳು: 51
ರಾಜ್ಯ: 07

ಆರನೇ ಹಂತ:
ಮತದಾನ: ಮೇ 12
ಕ್ಷೇತ್ರಗಳು: 59
ರಾಜ್ಯ: 07

ಏಳನೇ ಹಂತ:
ಮತದಾನ: ಮೇ 19
ಕ್ಷೇತ್ರಗಳು: 59
ರಾಜ್ಯ: 08

ಫಲಿತಾಂಶ: ಮೇ 23

Leave a Reply