ಮಂಡ್ಯದಲ್ಲಿ ಇವತ್ತು ದಿಗ್ಗಜರ ಪ್ರಚಾರ ಎಲ್ಲೆಲ್ಲಿ?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಚುನಾವಣಾ ಕಣ ರಂಗೇರಿದ್ದು, ವೈಯಕ್ತಿಕ ವಾಗ್ದಾಳಿಗಳು ನಡೆಯುತ್ತಿವೆ. ಇಡೀ ಕರ್ನಾಟಕವೇ ಮಂಡ್ಯ ರಾಜಕಾರಣವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ನಿನ್ನೆ ಸುಮಲತಾ, ನಟ ದರ್ಶನ್ ನಾಯ್ಡು ಸಮುದಾಯಕ್ಕೆ ಸೇರಿದವರು, ಅವರು ಒಕ್ಕಲಿಗರಲ್ಲ ಎಂದು ಹಾಲಿ ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿದ್ದರು. ಇನ್ನು ಸಚಿವ ಡಿ.ಸಿ ತಮ್ಮಣ್ಣರನ್ನು ಟೀಕಿಸಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ, ಡಿ.ಸಿ ತಮ್ಮಣ್ಣರನ್ನು ಸಚಿವರನ್ನಾಗಿ ಮಾಡಿದ್ದು ಯಾರು ಅನ್ನೋದನ್ನು ಬಹಿರಂಗವಾಗಿ ಹೇಳಲಿ ಎನ್ನುವ ಮೂಲಕ ಈ ಬಾರಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿರಾಗಲು ಅಂಬರೀಶ್ ಸಹಾಯ ಪಡೆದಿದ್ದರು ಎಂದು ಪರೋಕ್ಷವಾಗಿ ಹೇಳಿದ್ರು. ಇನ್ನು ನಟ ದರ್ಶನ್ ಪ್ರಚಾರ ವೇಳೆ ಡಿ ಬಾಸ್ ಘೋಷಣೆಗೆ ಕೌಂಟರ್ ಕೊಟ್ಟಿರುವ ಜೆಡಿಎಸ್ ಮುಖಂಡ, ನೆಲ್ಲಿಗೆರೆ ಬಾಬು ಡಿ ಬಾಸ್ ಎಂದರೆ ದೇವೇಗೌಡರು ಎಂದು ಹೊಸ ವ್ಯಾಖ್ಯಾನ ಮಾಡಿದ್ರು. ಇಂದು ಕೂಡ ಪ್ರಚಾರ ಮುಂದುವರಿಯಲಿಡ್ದು, ಟೀಕಾ ಪ್ರಹಾರ ಮತ್ತಷ್ಟು ತೀವ್ರ ವಾಗುವ ಸಾಧ್ಯತೆ ಇದೆ.

ಇಂದು ಪಾಂಡವಪುರ ಸುತ್ತಮುತ್ತ ನಟ ಯಶ್ ಪ್ರಚಾರ ನಡೆಸಿದ್ರೆ, ಕೆ.ಆರ್ ಪೇಟೆ ಭಾಗದಲ್ಲಿ ನಟ ದರ್ಶನ್ ರೋಡ್ ಶೋ ನಡೆಸಲಿದ್ದಾರೆ. ಇನ್ನು ಮಂಡ್ಯ ಮದ್ದೂರು ಭಾಗದಲ್ಲಿ ಸುಮಲತಾ ಕ್ಯಾಪೇನ್ ಮಾಡಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಪರವಾಗಿ ನಟರಿಬ್ಬರ ಕ್ಯಾಂಪೇನ್ ಇಷ್ಟಾದ್ರೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರವಾಗಿ ಎಂಟೂ ಕ್ಷೇತ್ರಗಳ ಜೆಡಿಎಸ್ ಶಾಸಕರು ತಮ್ಮತಮ್ಮ ಕ್ಷೇತ್ರಗಳಲ್ಲಿ ಮತಬೇಟೆ ನಡೆಸಲ್ಲಿದ್ದು, ನಿಖಿಲ್ ಕುಮಾರಸ್ವಾಮಿ, ಮೇಲುಕೋಟೆ ಸುತ್ತಮುತ್ತ ಮತ ಕೇಳಲಿದ್ದಾರೆ..

*ಯಾರು ಯಾರು ಎಲ್ಲಿ ಪ್ರಚಾರ ಮಾಡ್ತಾರೆ..?*

ಸುಮಲತಾ ಪ್ರಚಾರ

ಬೆಳಗ್ಗೆ: 9:00 ಮಲ್ಲನಕುಪ್ಪೆ
9:10 ಹೂತಗೆರೆ
9:20 ಅಡಿನಹಳ್ಳಿ
9:30 ಕೆಸ್ತೂರು
9:40 ಮಾಚಹಳ್ಳಿ ಗೇಟ್
9:50 ತೂಬಿನಕೆರೆ ಗೇಟ್
10:00 ತೊರೆಶೆಟ್ಟಹಳ್ಳಿ
10:10 ಆತಗೂರು
10:20 ಹನುಮಂತಪುರ
10:30 ಹೆಮ್ಮನಹಳ್ಳಿ
10:40 ಕದಲೂರು
10:50 ವಡ್ಡರಹಳ್ಳಿ
11:00 ನಿಡಘಟ್ಟ
11.10 ಮಾದನಾಯಕನಹಳ್ಳಿ
11.20 ಬ್ಯಾಡರಹಳ್ಳಿ
11:30 ಆರ್.ಜಿ ದೊಡ್ಡಿ
11:40 ತೊಪ್ಪನಹಳ್ಳಿ
11:50 ಕೆ.ಹೊನ್ನಲಗೆರೆ

ಮಧ್ಯಾಹ್ನ: 12:00 ಭೀಮನಕೆರೆ ಗೇಟ್
12:10 ಹಳ್ಳಿಕೆರೆ
12:20 ಹುಲಿಕೆರೆ
12:30 ಕೆ.ಬೆಳ್ಳೂರು
12:40 ಅರುವನಹಳ್ಳಿ
12:50 ಕೆಂಪೇಗೌಡನ ದೊಡ್ಡಿ
1:00 ಅಂಕೇಗೌಡನ ದೊಡ್ಡಿ
1:10 ಕೂಳಗೆರೆ ಗೇಟ್ – ಕೂಳಗೆರೆ
1:40 ಬನ್ನಹಳ್ಳಿ
1:50 ಚುಂಚುಗಹಳ್ಳಿ
2:00 ಕಬ್ಬಾರೆ
2:10 ಹಾಗಲಹಳ್ಳಿ
2:20 ನೀಲಕಂಠನಹಳ್ಳಿ
2:30 ಆಲೂರು
2:40 ತೈಲೂರು
2:50 ಕೋಡಿಹಳ್ಳಿ
3:00 ಸೋಮನಹಳ್ಳಿ
3:10 ರುದ್ರಾಕ್ಷಿಪುರ
3:30 ಅರಳೀಮರ ಷುಗರ್ ಟೌನ್
3:50 ಹೊನ್ನಯ್ಯ ಬಡಾವಣೆ

ಸಂಜೆ: 4:00 ಶನಿಮಹಾತ್ಮ ದೇವಸ್ಥಾನ
4:30 ಮಾರಮ್ಮ ದೇವಸ್ಥಾನ
5:00 ದೊಡ್ಡಮ್ಮತಾಯಿ ದೇವಸ್ಥಾನ
5:45 ತೆರಿನ ಬೀದಿ
6:00 ಇಂದಿರ ಕಾಲೋನಿ
6:30 ನಗರಸಭೆ ಸದಸ್ಯರ ಮನೆ
6:45 35ನೇ ವಾರ್ಡ್
7:00 ಮುನಿರ್ ಸರ್ಕಲ್
7:30 ಮುನವರ್ ಖಾನ್ರ ಮನೆ
8:00 ವಿವಿ ಲೇಔಟ್, ಆಟೋ ಸ್ಟ್ಯಾಂಡ್
8:15 ಧ್ವಜದ ಕಂಬ
8:30 ಚಲುವಯ್ಯ ಪಾರ್ಕ್
9:00 ಕೆರಗೋಡು

ನಟ ಯಶ್ ಪ್ರಚಾರ

ಕಟ್ಟೇರಿ
ಅರಳಕುಪ್ಪೆ
ಹರವು
ಕ್ಯಾತನಹಳ್ಳಿ
ಕೆನ್ನಾಳು
ಚಿಕ್ಕಾಡೆ
ದೊಡ್ಡಬ್ಯಾಡರಹಳ್ಳಿ
ಕನಗನಮರಡಿ
ಸುಂಕಾತೊಣ್ಣೂರು
ಹಳೇಬೀಡು
ಮಾಣಿಕ್ಯನಹಳ್ಳಿ
ಲಕ್ಷ್ಮೀಸಾಗರ
ಟಿ.ಎಸ್ ಛತ್ರ
ಹಿರೇಮರಳಿ
ಪಾಂಡವಪುರ

ನಿಖಿಲ್ ಪ್ರಚಾರ
7:30 ಹೆಚ್.ಮಲ್ಲಿಗೆರೆ
8:30 ಹೊಳಲು
9:00 ಗಾಣದಾಳು
10:00 ಹುಳ್ಳೇನಹಳ್ಳಿ
10:30 ಶಿವಳ್ಳಿ
11:00 ದುದ್ದ
12:30 ಬೇವುಕಲ್ಲು
1:30 ಜಿ.ಮಲ್ಲಿಗೆರೆ
2:30 ಜಕ್ಕನಹಳ್ಳಿ
3:15 ಬಳಿಘಟ್ಟ
3:45 ಮೇಲುಕೋಟೆ
4:30 ನಾರಾಯಣಪುರ
5:15 ಚಿನಕುರಳಿ
6:00 ರಾಗಿಮುದ್ದನಹಳ್ಳಿ
6:45 ಡಿಂಕಾ
7:30 ಬನ್ನಂಗಾಡ

Leave a Reply