ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಬಂಡಾಯ ಎದ್ದು ರಾಜೀನಾಮೆ ನೀಡಿರುವ 17 ಶಾಸಕರು ಅನರ್ಹ ಆಗಿದ್ದಾರೆ. ಜೊತೆಗೆ ಎರಡೂ ಪಕ್ಷಗಳು ಅಷ್ಟೂ ಶಾಸಕರನ್ನು ಪಕ್ಷದಿಂದ ವಜಾ ಮಾಡುವ ಮೂಲಕ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರ ಉರುಳಿಸಿದ ತಮಗೆ ಪಕ್ಷದಲ್ಲಿ ಸ್ಥಾನವಿಲ್ಲ, ಯಾವುದೇ ಕಾರಣಕ್ಕೂ ವಾಪಸ್ ಕರೆದುಕೊಳ್ಳುವ ಸಂಭವವಿಲ್ಲ ಅನ್ನೋದನ್ನು ಸಾರಿ ಹೇಳಿದ್ದಾರೆ. ರಾಜೀನಾಮೆ ನೀಡಿ ಪಕ್ಷದ ವಿರುದ್ಧ ಬಂಡೆದ್ದ ಅಷ್ಟೂ ನಾಯಕರಿಗೂ ಬುದ್ಧಿ ಕಲಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗುಡುಗಿದ ಒಂದು ದಿನದ ಬಳಿಕ ಎಲ್ಲಾ ಕ್ಷೇತ್ರಗಳಿಗೂ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಈ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಎದುರಾಗಲಿರುವ ಉಪಚುನಾವಣೆಗೆ ಸಿದ್ಧತೆ ನಡೆಸಲಾಗ್ತಿದೆ.
17 ಕ್ಷೇತ್ರಗಳ ಕಾಂಗ್ರೆಸ್ ವೀಕ್ಷಕರ ಪಟ್ಟಿ ಹೀಗಿದ್ದು
ಕ್ಷೇತ್ರ- ಅಥಣಿ
ಮಹೇಶ್ ಕುಮಟಳ್ಳಿ
ಉಸ್ತುವಾರಿ:
ಎಂ ಬಿ ಪಾಟೀಲ
ಆರ್ ಬಿ ತಿಮ್ಮಾಪುರ
ಲಕ್ಷ್ಮೀ ಹೆಬ್ಬಾಳ್ಕರ
———
ಕ್ಷೇತ್ರ – ಕಾಗವಾಡ
ಶ್ರೀಮಂತ ಪಾಟೀಲ್
ಉಸ್ತುವಾರಿ:
ಸತೀಶ ಜಾರಕಿಹೊಳಿ
ವೀರಕುಮಾರ್ ಪಾಟೀಲ
ಹೆಚ್. ವೈ ಮೇಟಿ
ಗಣೇಶ ಹುಕ್ಕೇರಿ
———-
ಕ್ಷೇತ್ರ – ಗೋಕಾಕ್
ರಮೇಶ್ ಜಾರಕಿಹೊಳಿ
ಉಸ್ತುವಾರಿ:
ಶಿವಾನಂದ ಪಾಟೀಲ್
ಪಿ ಅಶೋಕ್
ಫಿರೋಜ್ ಸೇಠ್
ಮಹಾಂತೇಶ ಕೌಜಲಗಿ
——-
ಕ್ಷೇತ್ರ – ಮಸ್ಕಿ
ಪ್ರತಾಪ ಗೌಡ ಪಾಟೀಲ
ಉಸ್ತುವಾರಿ:
ಈಶ್ವರ ಖಂಡ್ರೆ
ಅಮರೇಗೌಡ ಬಯ್ಯಾಪುರ
ಬೋಸರಾಜ್
ಹಂಪನಗೌಡ ಬಾದರ್ಲಿ
ವಿರೂಪಾಕ್ಷಪ್ಪ
——-
ಕ್ಷೇತ್ರ – ವಿಜಯನಗರ
ಆನಂದ್ ಸಿಂಗ್
ಉಸ್ತುವಾರಿ:
ಬಸವರಾಜ ರಾಯರೆಡ್ಡಿ
ಕೆ.ಸಿ ಕೊಂಡಯ್ಯ
ಇ. ತುಕಾರಾಂ
ಪರಮೇಶ್ವರ್ ನಾಯ್ಕ್
———
ಕ್ಷೇತ್ರ – ರಾಣೆಬೆನ್ನೂರು
ಆರ್. ಶಂಕರ್
ಉಸ್ತುವಾರಿ:
ಜಮೀರ ಅಹ್ಮದ್
ರಾಮಪ್ಪ ಲಮಾಣಿ
ಬಸವರಾಜ ಶಿವಣ್ಣನವರ
——-
ಕ್ಷೇತ್ರ – ಹಿರೇಕೆರೂರು
ಬಿ.ಸಿ ಪಾಟೀಲ್
ಉಸ್ತುವಾರಿ:
ಹೆಚ್ ಕೆ ಪಾಟೀಲ್
ಶ್ರೀನಿವಾಸ ಮಾನೆ
ರುದ್ರಪ್ಪ ಲಮಾಣಿ
ಮನೋಹರ ತಹಶೀಲ್ದಾರ್
———-
ಕ್ಷೇತ್ರ – ಹೊಸಕೋಟೆ
ಎಂ.ಟಿ.ಬಿ ನಾಗರಾಜು
ಉಸ್ತುವಾರಿ:
ಕೃಷ್ಣಭೈರೇಗೌಡ
ವಿ ಆರ್ ಸುದರ್ಶನ್
ಎಸ್ ರವಿ
ಎಸ್ ಎನ್ ನಾರಾಯಣಸ್ವಾಮಿ
——-
ಕ್ಷೇತ್ರ – ಕೆ ಆರ್ ಪುರ
ಭೈರತಿ ಬಸವರಾಜು
ಉಸ್ತುವಾರಿ:
ಕೆ ಜೆ ಜಾರ್ಜ್
ಭೈರತಿ ಸುರೇಶ್
ಬಿ. ಶಿವಣ್ಣ
ಎಂ ನಾರಾಯಣಸ್ವಾಮಿ
——–
ಕ್ಷೇತ್ರ – ಯಶವಂತಪುರ
ಎಸ್.ಟಿ ಸೋಮಶೇಖರ್
ಉಸ್ತುವಾರಿ:
ಎಂ ಕೃಷ್ಣಪ್ಪ
ಟಿ ಬಿ ಜಯಚಂದ್ರ
ಎಂಸಿ ವೇಣುಗೋಪಾಲ್
ಯು ಬಿ ವೆಂಕಟೇಶ್
ಗುರಪ್ಪ ನಾಯ್ಡು
——-
ಕ್ಷೇತ್ರ – ರಾಜರಾಜೇಶ್ವರಿ ನಗರ
ಮುನಿರತ್ನ
ಉಸ್ತುವಾರಿ:
ಡಿ ಕೆ ಸುರೇಶ್
ಹೆಚ್ ಎಂ ರೇವಣ್ಣ
ಸಿಎಂ ಲಿಂಗಪ್ಪ
ಪಿ ಆರ್ ರಮೇಶ
———
ಕ್ಷೇತ್ರ – ಮಹಾಲಕ್ಷ್ಮಿ ಲೇಔಟ್
ಗೋಪಾಲಯ್ಯ
ಉಸ್ತುವಾರಿ:
ಜಿ ಪರಮೇಶ್ವರ್
ಬಿ ಎಲ್ ಶಂಕರ್
ನಸೀರ್ ಅಹಮ್ಮದ್
ಹೆಚ್ ಸಿ ಬಾಲಕೃಷ್ಣ
———
ಕ್ಷೇತ್ರ – ಕೆ ಆರ್ ಪೇಟೆ
ನಾರಾಯಣಗೌಡ
ಉಸ್ತುವಾರಿ:
ಎನ್ ಚಲುವರಾಯಸ್ವಾಮಿ
ನರೇಂದ್ರ ಸ್ವಾಮಿ
ರಮೇಶ ಬಂಡಿಸಿದ್ದೇಗೌಡ
———
ಕ್ಷೇತ್ರ – ಹುಣಸೂರು
ಹೆಚ್. ವಿಶ್ವನಾಥ್
ಉಸ್ತುವಾರಿ:
ಹೆಚ್ ಸಿ ಮಹದೇವಪ್ಪ
ತನ್ವೀರ್ ಸೇಠ್
ಯತೀಂದ್ರ
ಕೆ ವೆಂಕಟೇಶ್
ಅನಿಲ ಚಿಕ್ಕಮಾದು
———
ಕ್ಷೇತ್ರ – ಶಿವಾಜಿನಗರ
ರೋಷನ್ ಬೇಗ್
ಉಸ್ತುವಾರಿ:
ಯು ಟಿ ಖಾದರ್
ಹ್ಯಾರಿಸ್
ಕೆ ಗೋವಿಂದರಾಜ್
ಆರ್ ವಿ ದೇವರಾಜ್
——–
ಕ್ಣೇತ್ರ – ಚಿಕ್ಕಬಳ್ಳಾಪುರ
ಡಾ. ಕೆ ಸುಧಾಕರ್
ಉಸ್ತುವಾರಿ:
ಶಿವಶಂಕರರೆಡ್ಡಿ
ವಿ ಮುನಿಯಪ್ಪ
ಸುಬ್ಬಾರೆಡ್ಡಿ
ಎನ್ ಸಂಪಂಗಿ
———-
ಕ್ಷೇತ್ರ – ಯಲ್ಲಾಪುರ
ಶಿವರಾಮ್ ಹೆಬ್ಬಾರ್
ಉಸ್ತುವಾರಿ:
ಆರ್ ವಿ ದೇಶಪಾಂಡೆ
ವಿನಯ ಕುಲಕರ್ಣಿ
ಗೊಟ್ನೇಕರ್
ಸತೀಶ ಸೈಲ್