ಮಗನ ಜತೆ ಡಿ ಬಾಸ್ ಮಸ್ತ್ ಕುದುರೆ ಸವಾರಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕುದುರೆ ಸವಾರಿ ಕೂಡ ದರ್ಶನ್ ಅಚ್ಚುಮೆಚ್ಚಿನ ಚಟುವಟಿಕೆ ಕೂಡ ಹೌದು. ದರ್ಶನ್ ತಮ್ಮ ಮಗನ ಜತೆ ಕುದುರೆ ಹತ್ತಿ ಸವಾರಿ ಆನಂದಿಸಿದ ವಿಡಿಯೋ ನೋಡಿ ಆನಂದಿಸಿ…

Leave a Reply