ಕರುಳು ಹಿಂಡುತ್ತವೆ ಆಸ್ಟ್ರೇಲಿಯಾ ಕಾಡ್ಗಿಚ್ಚಿನ ರೌದ್ರಾವತಾರದ ಚಿತ್ರಗಳು!

ಡಿಜಿಟಲ್ ಕನ್ನಡ ಟೀಮ್:

ಸುಂದರ ಪರಿಸರದ ರಮಣೀಯ ತಾಣಗಳನ್ನು ಹೊಂದಿರುವ ಆಸ್ಟ್ರೇಲಿಯಾ  ಕಾಡ್ಗಿಚ್ಚಿನಿಂದ ಈಗ ಸ್ಮಶಾಣದಂತಾಗಿ ಬದಲಾಗಿದೆ.

ಕಳೆದ ಕೆಲ ದಿನಗಳಿಂದ ಹಬ್ಬಿರುವ ಕಾಡ್ಗಿಚ್ಚು ಸುಮಾರು 50 ಲಕ್ಷ ಹೆಕ್ಟೇರ್ ಅರಣ್ಯವನ್ನು ಸುತ್ತು ಬೂದಿ ಮಾಡಿದೆ. ಈ ಅರಣ್ಯದಲ್ಲಿ ಆಶ್ರಯ ಪಡೆದಿದ್ದ 480 ಮಿಲಿಯನ್ ನಷ್ಟು ಪ್ರಾಣಿ, ಪಕ್ಷಿ, ಸರಿಸ್ರೂಪಗಳು ಸುಟ್ಟು ಕರಕಲಾಗಿವೆ ಎಂಬ ವರದಿ ಬಂದಿದೆ. ಈ ಭೀಕರ ಕಾಡ್ಗಿಚ್ಚಿನ ರೌದ್ರಾವತಾರದ ಈ ಚಿತ್ರಗಳು ನಿಮ್ಮ ಮನ ಕಲುಕಲಿದೆ…

 

Leave a Reply