‘ಪಕ್ಕೆಲುಬು’ ಉಚ್ಛರಿಸಲು ಪರದಾಡಿದ ಬಾಲಕನ ಪರ ನಿಂತ ಸುರೇಶ್ ಕುಮಾರ್! ಸಚಿವರು ಕೊಟ್ಟ ವಾರ್ನಿಂಗ್ ಏನು?

ಡಿಜಿಟಲ್ ಕನ್ನಡ ಟೀಮ್:

‘ಪಕ್ಕೆಲುಬು’ ಎಂದು ಉಚ್ಛರಿಸಲು ಸಾಧ್ಯವಾಗದೇ ಬಾಲಕ ತಡವರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋ ಮಾಡಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ ಮುಂದಾಗಿದ್ದಾರೆ.

ಹೌದು, ಈ ವಿಡಿಯೋ ಕುರಿತು ಸಚಿವರು ಗುರುವಾರ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಅವರು ಹೇಳಿರುವುದಿಷ್ಟು…

Leave a Reply