ಎರಡನೇ ಅವತಾರದಲ್ಲಿ ಹನುಮಂತನಾದ ರಾಬರ್ಟ್!

ಡಿಜಿಟಲ್ ಕನ್ನಡ ಟೀಮ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ಎರಡನೇ ಲುಕ್ (ಮೋಷನ್ ಪೋಸ್ಟರ್) ಇಂದು ಬಿಡುಗಡೆಯಾಗಿದೆ.

ಮೊದಲ ಲುಕ್ ನಲ್ಲಿ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಡಿ ಬಾಸ್, ಎರಡನೇ ಲುಕ್ಕಲ್ಲಿ ಹನುಮಂತ ವೇಷ ಧರಿಸಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

Leave a Reply