ಆರ್ಥಿಕ ಸಂಕಷ್ಟದ ಬರೆಗೆ, ಮೋದಿ ಸರ್ಕಾರದಿಂದ ತೆರಿಗೆ ವಿನಾಯಿತಿ ಮುಲಾಮು!

ಡಿಜಿಟಲ್ ಕನ್ನಡ ಟೀಮ್:

ದೇಶದ ಜನರಿಗೆ ಆರ್ಥಿಕ ಸಂಕಷ್ಟದಿಂದ ಬಿದ್ದಿರುವ ಬರೆಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ಮೋದಿ ಸರ್ಕಾರ ಮುಲಾಮು ಹಚ್ಚುವ ಪ್ರಯತ್ನಕ್ಕೆ ಮುಂದಾಗಿದೆ.

ಈ ಪ್ರಯತ್ನಗಳ ಪ್ರಮುಖ ಅಂಶಗಳು ಹೀಗಿವೆ…

 • 5 ಲಕ್ಷದವರೆಗೆ ಯಾವುದೇ ಆದಾಯ ತೆರಿಗೆಯಿಲ್ಲ.
 • 5 ರಿಂದ 7.5 ಲಕ್ಷದವರೆಗೆ ಶೇ. 10ರಷ್ಟು ತೆರಿಗೆ
 • 7.5ರಿಂದ 10 ಲಕ್ಷದವರೆಗೆ ಶೇ.15ರಷ್ಟು ತೆರಿಗೆ
 • 10 ರಿಂದ 12.5 ಲಕ್ಷದವರೆಗೆ ಶೇ.20ರಷ್ಟು ತೆರಿಗೆ
 • 12.5ರಿಂದ 15 ಲಕ್ಷದವರೆಗೆ ಶೇ. 25ರಷ್ಟು ತೆರಿಗೆ
 • 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ. 30ರಷ್ಟು ತೆರಿಗೆ
 • ಮಧ್ಯಮವರ್ಗದ ಬಿಲ್ಡರ್​ಗಳಿಗೆ ಅನುಕೂಲವಾಗಲು ಮನೆಸಾಲದ ತೆರಿಗೆ ವಿನಾಯ್ತಿ ಮುಂದುವರಿಕೆ
  1 ವರ್ಷದ ಲಾಭಾಂಶದ ಮೇಲೆ ತೆರಿಗೆ ಕಟ್ಟುವಂತಿಲ್ಲ.
 • ತೆರಿಗೆದಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ.
 • ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಸ್ಥಾಪನೆ.
 • ವೈಯಕ್ತಿಕ ಆದಾಯ ತೆರಿಗೆಯಿಂದ 40000 ಕೋಟಿ ತೆರಿಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
 • ಜಿಡಿಪಿ ದರ ಶೇ10ರ ನಿರೀಕ್ಷೆ
  2020-21ರ ಹಣಕಾಸು ವರ್ಷದಲ್ಲೇ ಗುರಿ. ಸದ್ಯದ ಅಂಕಿ-ಅಂಶಗಳ ಆಧಾರದಲ್ಲಿ ಶೇ 10ರ ಅಭಿವೃದ್ಧಿ: ನಿರ್ಮಲಾ ಸೀತರಾಮನ್
 • LICಯಲ್ಲಿನ ಸರ್ಕಾರಿ ಷೇರುಗಳ ಮಾರಾಟ. LIC ಷೇರು ಖರೀದಿಗೆ ಸಾರ್ವಜನಿಕರಿಗೆ ಅವಕಾಶ: ನಿರ್ಮಲಾ ಸೀತಾರಾಮನ್

Leave a Reply