ಸೂರ್ಯ ದೇವನ ಕೃಪೆಯಿಂದ ಈ ರಾಶಿಯವರ ನಿತ್ಯ ಭವಿಷ್ಯ ಹೇಗಿದೆ ತಿಳಿದುಕೊಳ್ಳೋಣ ಬನ್ನಿ

ಮೇಷ: ಈ ದಿನ ನೀವು ಆರ್ಥಿಕ ಪ್ರಗತಿಯನ್ನು ಕಾಣಲಿದ್ದೀರಿ, ವೈವಾಹಿಕ ಜೀವನದಲ್ಲಿ ಸಮಾಧಾನ, ಅನ್ಯರ ವಿಚಾರದಿಂದ ದೂರ ಉಳಿಯಿರಿ, ನಿಮ್ಮ ತಂದೆ ತಾಯಿಯ ಬಗ್ಗೆ ಕಾಳಜಿ ವಹಿಸಿ.

ವೃಷಭ: ಈ ದಿನ ಆಂತರ್ಯದ ವಿಚಾರವನ್ನು ಹಂಚಿಕೊಳ್ಳುವುದು ಬೇಡ, ಅಗ್ನಿಯ ಬಗ್ಗೆ ಜಾಗ್ರತೆ ಅಗತ್ಯ, ಮಕ್ಕಳ ವಿಚಾರದಲ್ಲಿ ಗೊಂದಲ, ಅನ್ಯರಿಂದ ಕಿರುಕುಳ, ಆರ್ಥಿಕ ಪರಿಸ್ಥಿತಿ ಅಸಮಾಧಾನ.

ಮಿಥುನ: ಇಂದು ಬಂಧು ಬಾಂಧವರಿಂದ ಅನುಕೂಲ, ದೂರದ ಪ್ರಯಾಣ, ಬೆನ್ನು ನೋವಿನ ಸಮಸ್ಯೆ, ಮಕ್ಕಳಿಂದ ಶುಭವಾರ್ತೆ, ವಿದೇಶಯಾನಕ್ಕೆ ಅಡತಡೆ, ವಿದ್ಯಾರ್ಥಿಗಳಿಗೆ ಅನುಕೂಲ.

ಕಟಕ: ಈ ದಿನ ಆರ್ಥಿಕ ವಲಯದಲ್ಲಿ ಪ್ರಗತಿ, ಜೀವನಕ್ಕೆ ಅನುಕೂಲ, ಪ್ರಯಾಣದಲ್ಲಿ ಕಳ್ಳರ ಬಗ್ಗೆ ಜಾಗ್ರತೆ, ಮನಸ್ಸಿಗೆ ಅಸಾಂತಿ, ಹಿತ ಶತ್ರುಗಳಿಂದ ದೂರವಿರಿ.

ಸಿಂಹ: ಇಂದು ಪಂಚಮ ಶನಿಯ ಪ್ರಭಾವ, ಕಾರ್ಯಗಳಲ್ಲಿ ವಿಘ್ನ, ವಿಪರೀತವಾದ ಆರೋಪ, ರಾಜಕೀಯ ನಾಯಕರಿಗೆ ಅಪಮಾನ, ಮನಸ್ಸಿಗೆ ಕಿರಿಕಿರಿ.

ಕನ್ಯಾ: ಈ ದಿನ ಹೆಣ್ಣು ಮಕ್ಕಳಿಗೆ ಅನಾನುಕೂಲ, ವ್ಯಾಪಾರದಲ್ಲಿ ನಷ್ಟ ಸಾಧ್ಯತೆ, ಬಂಧು ಬಾಂಧವರಲ್ಲಿ ಅಸಮಾಧಾನ, ವಿದ್ಯಾರ್ಥಿಗಳಿಗೆ ಅನಾನುಕೂಲ.

ತುಲಾ: ಇಂದು ವ್ಯಾಪಾರದಲ್ಲಿ ನೆಮ್ಮದಿ, ಸ್ಥಿರಾಸ್ತಿಯಿಂದ ಲಾಭ, ಕೃಷಿಕರಿಗೆ ಅನುಕೂಲ, ರಾಜಕೀಯ ನಾಯಕರಿಗೆ ಮುನ್ನಡೆ, ವಿದ್ಯಾರ್ಥಿಗಳಿಗೆ ಜಯ.

ವೃಶ್ಚಿಕ: ಈ ದಿನ ಕೆಲಸ ಕಾರ್ಯದಲ್ಲಿ ಅಸಮಾಧಾನ, ಹಣಕಾಸಿಗಾಗಿ ಪರದಾಟ, ಮೇಲಾಧಿಕಾರಿಗಳಿಂದ ಕಿರುಕುಳ, ಪತ್ರಿಕಾ ರಂಗದಲ್ಲಿ ಅಸಮಾಧಾನ, ಮನಸ್ಸಿಗೆ ಕಿರಿಕಿರಿಯ ವಾತಾವರಣ, ಆರೋಗ್ಯದ ಏರುಪೇರು.

ಧನಸ್ಸು: ಇಂದು ಮಾನಸಿಕ ಕಿರಿಕಿರಿ, ಆರೋಗ್ಯದಲ್ಲಿ ಏರುಪೇರು, ಹಿರಿಯರಿಂದ ಅಪಮಾನ , ಕೃಷಿಕ ವಲಯದಲ್ಲಿ ಲಾಭ ಕಡಿಮೆ, ಹೆಣ್ಣುಮಕ್ಕಳ ವಿಚಾರದಲ್ಲಿ ಜಾಗ್ರತೆ.

ಮಕರ: ಈ ದಿನ ಕಾರ್ಯದಲ್ಲಿ ಅಸಮಾಧಾನ, ಕಬ್ಬಿಣ ವ್ಯಾಪಾರದಲ್ಲಿ ನಷ್ಟ, ಚಾಲಕರಿಗೆ ಅನಾನುಕೂಲ, ದಂಡ ಕಟ್ಟುವ ಸಾಧ್ಯತೆ, ಸರ್ಕಾರಿ ನೌಕರರಿಗೆ ವಿಪರೀತ ಒತ್ತಡ.

ಕುಂಭ: ಇಂದು ಹೆಣ್ಣು ಮಕ್ಕಳಿಗೆ ಅನುಕೂಲ, ಮಾನಸಿಕ ಕಿರಿಕಿರಿ ದೂರಾಗಲಿದೆ, ಗೃಹ ಕೈಗಾರಿಕೆಯಿಂದ ಲಾಭ, ದೂರದ ಪ್ರಯಾಣ, ಹಿರಿಯರ ಆಶೀರ್ವಾದ ಲಭಿಸಲಿದೆ.

ಮೀನ: ಈ ದಿನ ಉತ್ತಮ ಬಾಂಧವ್ಯ ಬೆಸೆಯಲಿದ್ದೀರಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸಂತಾನ ಯೋಗ, ದೇವತಾ ಕಾರ್ಯಗಳಿಂದ ಉತ್ತಮ, ಕೈಗಾರಿಕಾ ರಂಗದಲ್ಲಿ ಅನುಕೂಲ.

ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಸಂಪರ್ಕಿಸಿ ಮಾಂತ್ರಿಕ ಜ್ಯೋತಿಷ್ಯರು, ಆಧ್ಯಾತ್ಮಿಕ ಚಿಂತಕರು ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯರು (9663396684) ಶ್ರೀ ಶೃಂಗೇರಿ ಶಾರದಾಂಬೆಯ ಆರಾಧಕರು. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ ಕೆಲವೇ ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ 9663396684 ನಿಮ್ಮ ನೋವನ್ನು ಹಂಚಿಕೊಂಡು ಪರಿಹಾರ ಕಂಡುಕೊಳ್ಳಿ.

(ಪ್ರಾಯೋಜಿತ ಲೇಖನ)

Leave a Reply