ಸಾಕ್ಷಾತ್ ಶಿವನ ಕೃಪೆಯಿಂದ ಇಂದಿನ ದಿನಭವಿಷ್ಯ ಹೀಗಿದೆ!

ಜೀವನದಲ್ಲಿ ಸಮಸ್ಯೆಗಳು ಬಂದು ಹೋಗುವ ನೆಂಟರಂತೆ. ಆದರೆ, ನಾವು ಮಾಡುವ ಪಾಪ- ಕರ್ಮಗಳು ತಂದೆ- ತಂದೆ ಮೂಲಕ ನಮಗೆ ಬರುವ ರಕ್ತದ ಗುಣದಂತೆ. ಒಳ್ಳೆ ಕರ್ಮಕ್ಕೆ ಉತ್ತಮ ಫಲ- ಆರೋಗ್ಯ. ಕೆಟ್ಟ ಕರ್ಮಕ್ಕೆ- ಕೆಟ್ಟ ಫಲ, ಸಮಸ್ಯೆ. ಆದರೆ ಅದನ್ನು ಕೂಡ ನಾವು ಹೇಗೆ ವೈದ್ಯರಲ್ಲಿಗೆ ಹೋಗಿ, ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತೀವೋ ಹಾಗೇ ಜೋಪಾನ ಮಾಡಬಹುದು.

ಅದಕ್ಕೆ ಉತ್ತಮ ಗುರುವಿನ- ಜ್ಯೋತಿಷಿಯ ಮಾರ್ಗದರ್ಶನದ ಅಗತ್ಯ ಇರುತ್ತದೆ. ಆ ಉತ್ತಮ ಗುರುವನ್ನು ಗುರುತಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ದಿನ ಭವಿಷ್ಯವನ್ನೊಮ್ಮೆ ನೋಡಿಕೊಳ್ಳಿ.

ಮೇಷ: ಸ್ವಂತ ಉದ್ಯಮಿಗಳಿಗೆ ಹಣಕಾಸು ಮೂಲಗಳು ಗೋಚರಿಸುತ್ತವೆ.

ವೃಷಭ: ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಸಂಪನ್ಮೂಲ ವ್ಯಕ್ತಿಗಳು ಪರಿಚಯ ಆಗಬಹುದು.

ಮಿಥುನ: ದೂರ ಪ್ರಯಾಣದ ಯೋಗ ಇದೆ. ಉದ್ಯೋಗ ಅಥವಾ ವ್ಯಾಪಾರ ನಿಮಿತ್ತವಾಗಿ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ.

ಕರ್ಕಾಟಕ: ನಿರೀಕ್ಷೆಗೂ ಮೀರಿದ ಜವಾಬ್ದಾರಿ ಹೊರಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಹಣಕಾಸನ್ನು ಹೊಂದಿಸುವ ಸಲುವಾಗಿ ಆಭರಣ ಮಾರಾಟ ಮಾಡಲು ಮುಂದಾಗಬಹುದು.

ಸಿಂಹ: ಗೆಳೆಯರು, ಸಂಬಂಧಿಕರ ಭೇಟಿ ಮಾಡುವ ಯೋಗ ಇದೆ. ಲೋಕಾಭಿರಾಮದ ಮಾತು, ಹೋಟೆಲ್ ನಲ್ಲಿ ಊಟ- ತಿಂಡಿ ಸವಿಯಲಿದ್ದೀರಿ. ಮನರಂಜನೆಗಾಗಿ ಖರ್ಚು ಮಾಡುವ ಯೋಗ ಇದೆ.

ಕನ್ಯಾ: ಕಾರು, ಬೈಕ್ ಓಡಿಸುವವರು ಎಚ್ಚರಿಕೆಯಿಂದ ಇರಿ. ಇನ್ನು ಹಿಂದೆಂದೋ ನೀಡಿದ ಮಾತನ್ನು ಈಡೇರಿಸುವಂಥ ಒತ್ತಡ ಸೃಷ್ಟಿಯಾಗಬಹುದು. ಅದಕ್ಕಾಗಿ ಸಾಲ ಮಾಡಬೇಕಾಗಬಹುದು. ವಯಸ್ಸಾದ ಮಕ್ಕಳನ್ನು ನಿಮ್ಮ ಆಧೀನದಲ್ಲಿ ಇರಿಸಿಕೊಳ್ಳುವುದರಿಂದ ನಿಮಗೂ ಒಳ್ಳೆಯದಲ್ಲ, ಇದನ್ನು ತಡೆಯುವುದರತ್ತ ಗಮನ ಹರಿಸಿ.

ತುಲಾ: ಸಾಮಾಜಿಕ ಜಾಲತಾಣಗಳಲ್ಲಿ ಚಟುವಟಿಕೆಯಿಂದ ಇರುವವರಿಗೆ ಜನಪ್ರಿಯತೆ ಸಿಗುವ ದಿನ ಇದು. ನಿಮ್ಮಿಂದ ದೊಡ್ಡದೊಂದು ನೆರವಾಗಲಿದೆ.

ವೃಶ್ಚಿಕ: ನಿಮ್ಮ ಸ್ನೇಹಿತರಿಗೆ ನೆರವು ನೀಡುವ ಸಲುವಾಗಿ ಸಮಯ, ಹಣ ಮೀಸಲಿಡಬೇಕಾಗುತ್ತದೆ. ಆಪ್ತರ ಜತೆಗೆ ಸಮಾಲೋಚನೆ ನಡೆಸುವಿರಿ. ಸಂಗಾತಿ, ಮಕ್ಕಳ ಜತೆಗೆ ಹೆಚ್ಚಿನ ಸಮಯ ಕಳೆಯಲು ಬಹಳ ಶ್ರಮ ಪಡುತ್ತೀರಿ.

ಧನಸ್ಸು: ಹಳೆಯ ಪ್ರೇಮಿ ಅಥವಾ ಪ್ರಿಯತಮೆಯ ನೆನಪು ವಿಪರೀತ ಕಾಡಬಹುದು. ಆ ಕಾರಣಕ್ಕೆ ಏಕಾಗ್ರತೆ ಸಾಧ್ಯವಾಗದಿರಬಹುದು. ಯಾವುದೇ ಸಣ್ಣ-ಪುಟ್ಟ ಸುಳ್ಳು ಹೇಳಿದರೂ ಸಿಕ್ಕಿ ಬೀಳುತ್ತೀರಿ. ಆ ಮೂಲಕ ಅವಮಾನದ ಪಾಲಾಗುತ್ತೀರಿ. ಆದ್ದರಿಂದ ಯೋಚನೆ ಮಾಡಿ, ಮಾತನಾಡಿ.

ಮಕರ: ಸಂದರ್ಭ- ಸನ್ನಿವೇಶಕ್ಕೆ ತಕ್ಕಂತೆ ಮಾತಾಡಬೇಕಾಗುತ್ತದೆ. ಯಾರನ್ನೂ ಕಳೆದುಕೊಳ್ಳುವುದು ಬೇಡ ಎಂಬ ಆಲೋಚನೆಯಿಂದ ಜಾಣ್ಮೆ ಪ್ರದರ್ಶಿಸುವಂಥ ಸನ್ನಿವೇಶ ಇದು.

ಕುಂಭ: ಎಲ್ಲವೂ ನಾನೇ ಮಾಡಬೇಕಿದೆ. ಈ ಹಿಂದೆ ಸಿಗುತ್ತಿದ್ದ ಗೌರವ, ಮನ್ನಣೆ, ಪ್ರೀತಿ ಈಗ ಸಿಗುತ್ತಿಲ್ಲ ಎಂದು ಮಾನಸಿಕವಾಗಿ ಚಿಂತೆಗೆ ಗುರಿಯಾಗುತ್ತೀರಿ. ಆದರೆ ಇದು ನಿಮ್ಮ ಕಲ್ಪನೆಯೇ ಹೊರತು ವಾಸ್ತವವಲ್ಲ.

ಮೀನ: ಅಧ್ಯಾತ್ಮದತ್ತ ಈ ದಿನ ನಿಮ್ಮ ಆಲೋಚನೆ ತಿರುಗುತ್ತದೆ. ದಾನ- ಧರ್ಮ, ದೇವತಾರಾಧನೆಗಳಿಗೆ ಹೆಚ್ಚಿನ ಹಣ ಖರ್ಚು ಮಾಡುವ ಸಾಧ್ಯತೆ ಇದೆ.

ಸದ್ಗುರು ಶ್ರೀ ಶೃಂಗೇರಿ ಶಾರದಾಂಬೆ ದೇವಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ಜ್ಯೋತಿಷ್ಯರು ಶ್ರೀ ಗುರು ರಾಮದೇವ. ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಹಣಕಾಸು, ಸತಿ-ಪತಿ ಕಲಹ, ಅತ್ತೆ-ಸೊಸೆ ಕಿರಿಕಿರಿ ಯಾವುದೇ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ ಹಾಕಿ ತಿಳಿಸುವರು. ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು 9663396684 ಸಂಖ್ಯೆಗೆ ಸಂಪರ್ಕಿಸಿ.

Leave a Reply