ಶ್ರೀ ಗುರು ರಾಯರನ್ನ ನೆನೆಯುತ್ತಾ ಈ ದಿನದ ರಾಶಿ ಭವಿಷ್ಯ

ಸ್ಮರೈಕಾದಶೀ ಕುಲಶೇಕರಾಲ್ವರ್.ತಿರುನಕ್ಷತ್ರ
ರಾಹುಕಾಲ: ಮಧ್ಯಾಹ್ನ 1.30-ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 -10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ಮೇಷ: ವಾಸ ಗೃಹದಲ್ಲಿ ತೊಂದರೆ, ಯಾರನ್ನೂ ಹೆಚ್ಚಿಗೆ ನಂಬಬೇಡಿ, ಯತ್ನ ಕಾರ್ಯದಲ್ಲಿ ವಿಳಂಬ, ನೌಕರಿಯಲ್ಲಿ ಬಡ್ತಿ.

ವೃಷಭ: ಕುಟುಂಬ ಸೌಖ್ಯ, ಬಂಧು ಮಿತ್ರರ ಭೇಟಿ, ಆರೋಗ್ಯದಲ್ಲಿ ಏರುಪೇರು, ಧನ ನಷ್ಟ, ಸಂತಾನ ಪ್ರಾಪ್ತಿ.

ಮಿಥುನ: ಸರ್ಕಾರಿ ಕೆಲಸದಲ್ಲಿ ಪ್ರಗತಿ, ಸುಖಃ ಭೋಜನ, ಪ್ರಿಯ ಜನರ ಭೇಟಿ, ಯತ್ನ ಕಾರ್ಯಗಳಲ್ಲಿ ಭಂಗ.

ಕಟಕ: ಮಾಡುವ ಕೆಲಸದಲ್ಲಿ ಲಾಭ, ಚಂಚಲ ಮನಸ್ಸು, ಮನಃಸ್ತಾಪ, ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ.

ಸಿಂಹ: ಅಧಿಕಾರಿಗಳಲ್ಲಿ ಕಲಹ, ವಾಹನ ರಿಪೇರಿ, ದೂರ ಪ್ರಯಾಣ, ಋಣಭಾದೆ, ದಾಂಪಂತ್ಯದಲ್ಲಿ ಪ್ರೀತಿ, ಹಿತ ಶತ್ರುಗಳಿಂದ ತೊಂದರೆ.

ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ಅಧಿಕ ಖರ್ಚು, ಮಹಿಳೆಯರಿಗೆ ಲಾಭ, ವ್ಯಾಸಂಗಕ್ಕೆ ತೊಂದರೆ ಮನಸ್ಸಿಗೆ ಚಿಂತೆ.

ತುಲಾ: ಪ್ರಯತ್ನಗಳಿಗೆ ಉತ್ತಮ ಫಲ, ಆರ್ಥಿಕ ವ್ಯವಹಾರಗಳಲ್ಲಿ ಅಲ್ಪಲಾಭ, ಸ್ತ್ರೀಯರಿಗೆ ಅವರ ಇಚ್ಚೆಯಂತೆ ಖರೀದಿ ಅವಕಾಶ.

ವೃಶ್ಚಿಕ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಉದ್ಯೋಗ ವ್ಯಾಪಾರದಲ್ಲಿ ಲಾಭ, ಸುಖಃ ಭೋಜನ, ದೂರ ಪ್ರಯಾಣ.

ಧನಸ್ಸು: ಪ್ರಭಾವಿ ವ್ಯಕ್ತಿಗಳ ಭೇಟಿ, ಅನಗತ್ಯ ಖರ್ಚು, ಸುಖ: ಭೋಜನ, ಮನಃ ಶಾಂತಿ, ಮಹಿಳೆಯರಿಗೆ ಶುಭ.

ಮಕರ: ಹಿರಿಯರಿಗೆ ಗೌರವ, ಕಾರ್ಯ ಸಾಧನೆ, ನಿರೀಕ್ಷಿತ ಆದಾಯ, ಮಕ್ಕಳಿಂದ ಶುಭವಾರ್ತೆ, ಅನಾರೋಗ್ಯ.

ಕುಂಭ: ವಿರೋಧಿಗಳಿಂದ ಸಹಾಯ, ಹಣಕಾಸಿನ ವಿಚಾರಗಳಲ್ಲಿ ಎಚ್ಚರ, ಕಲಾವಿದರಿಗೆ ಒಳ್ಳೆಯ ಸಮಯ.

ಮೀನ: ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಸಂತೋಷ, ಕೆಟ್ಟ ಆಲೋಚನೆಗಳನ್ನು ಕೈಬಿಡಿ, ತಾಳ್ಮೆ ಅಗತ್ಯ.

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಂಪರ್ಕಿಸಿ ಮಾಂತ್ರಿಕ ಜ್ಯೋತಿಷ್ಯರು, ಆಧ್ಯಾತ್ಮಿಕ ಚಿಂತಕರು, ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯರು (9663396684). ಇವರು ಶ್ರೀ ಶೃಂಗೇರಿ ಶಾರದಾಂಬೆಯ ಆರಾಧಕರು. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ ಕೆಲವೇ ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ನೀಡುತ್ತಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9663396684.

(ಪ್ರಾಯೋಜಿತ ಲೇಖನ)

Leave a Reply