ಶ್ರೀ ಶೃಂಗೇರಿ ಶಾರದಾಂಬೆ ದೇವಿ ಆಶೀರ್ವಾದದೊಂದಿಗೆ ಇಂದಿನ ರಾಶಿ ಭವಿಷ್ಯ!

ಮೇಷ: ಸ್ವಪ್ರಯತ್ನದಿಂದ ಯಶಸ್ಸು ಲಭಿಸುವುದು, ಶತ್ರುಗಳ ಬಾಧೆ, ಸಣ್ಣ ಪುಟ್ಟ ಸಮಸ್ಯೆಗಳು, ಈ ದಿನ ಮಿಶ್ರ ಫಲ ಯೋಗ.

ವೃಷಭ: ವೃತ್ತಿ ಜೀವನದಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಅನಗತ್ಯ ವೆಚ್ಚ ನಿಯಂತ್ರಿಸಿ, ಹೊಸ ವ್ಯವಹಾರಗಳಿಂದ ಧನ ಲಾಭ.

ಮಿಥುನ: ನಿರೀಕ್ಷೆಗೆ ತಕ್ಕ ಆದಾಯ, ದೂರ ಪ್ರಯಾಣ, ಅಕಾಲ ಭೋಜನ ಪ್ರಾಪ್ತಿ, ಉತ್ತಮ ಅವಕಾಶ ಸಾಧ್ಯತೆ.

ಕಟಕ: ಯತ್ನ ಕಾರ್ಯದಲ್ಲಿ ಸ್ವಲ್ಪ ವಿಳಂಬ, ನಾನಾ ರೀತಿಯ ಧನ ಲಾಭ, ಮಾನಸಿಕ ನೆಮ್ಮದಿ, ವಿದೇಶ ಪ್ರಯಾಣ, ಇಚ್ಛಿತ ಕಾರ್ಯ ಕೈಗೂಡುವುದು.

ಸಿಂಹ: ನಿಮ್ಮ ಜಾಣ್ಮೆಯಿಂದ ಧನ ಲಾಭ, ಸಂಪಾದನೆಗೆ ಅವಕಾಶ ಲಭಿಸುವುದು, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಈ ದಿನ ಶುಭ ಫಲ ಪ್ರಾಪ್ತಿ.

ಕನ್ಯಾ: ಅಧಿಕವಾದ ಒತ್ತಡ, ಮನಸ್ಸಿಗೆ ಅಶಾಂತಿ, ತಾಳ್ಮೆ ಪರೀಕ್ಷಿಸುತ್ತಿರುವಿರಿ, ಮಾನಸಿಕ ವ್ಯಥೆ, ಅನ್ಯರೊಂದಿಗೆ ವೈಮನಸ್ಸು.

ತುಲಾ: ಸಂಕಷ್ಟಗಳು ಎದುರಿಸುತ್ತಿರುವಿರಿ, ಎಲ್ಲವನ್ನು ನಗುತ್ತಾ ನಿಭಾಯಿಸುವಿರಿ, ಮನೆಯವರ ಜೊತೆ ಕಲಹ, ಇಂದು ಅಶುಭ ಫಲ.

ಧನಸ್ಸು: ಕೆಲಸ ಮುಗಿಸಲು ಪರಿಶ್ರಮ, ಹಣಕಾಸು ಪರಿಸ್ಥಿತಿ ಉತ್ತಮ, ಬೇಡದ ವಿಚಾರಗಳಿಂದ ದೂರವಿರಿ, ಮನಸ್ಸಿಗೆ ಅಲ್ಪ ಸಮಾಧಾನಕರ.

ಮಕರ: ವಿಶ್ರಾಂತಿ ಇಲ್ಲದೇ ಅಧಿಕ ಓಡಾಟ, ದೃಷ್ಠಿ ದೋಷದಿಂದ ತೊಂದರೆ, ದಾಂಪತ್ಯದಲ್ಲಿ ಬಿರುಕು, ಆರೋಗ್ಯದಲ್ಲಿ ವ್ಯತ್ಯಾಸ.

ಕುಂಭ: ಕುಟುಂಬದ ಬಗ್ಗೆ ಕಾಳಜಿವಹಿಸಿ, ಪ್ರೀತಿಯ ಕನಸು ನನಸಾಗುವುದು, ಮಾನಸಿಕ ವೇದನೆ, ಸಾಲ ಬಾಧೆ.

ಮೀನ: ಜಾಣ್ಮೆಯಿಂದ ಕಾರ್ಯ ಪ್ರಗತಿ, ಕುಟುಂಬದಲ್ಲಿ ಜವಾಬ್ದಾರಿ, ಕೃಷಿಕರಿಗೆ ಲಾಭ, ಪುಣ್ಯಕ್ಷೇತ್ರ ದರ್ಶನ, ಹಿತ ಶತ್ರುಗಳಿಂದ ತೊಂದರೆ.

ಓಂ ಶ್ರೀ ಶೃಂಗೇರಿ ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ (9663396684) ಜೋತಿಷ್ಯರು, ದೈವ ಶಕ್ತಿ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ,ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ, ಕೋರ್ಟು ಕೇಸ್, ಭೂಮಿ ವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684.

(ಪ್ರಾಯೋಜಿತ ಲೇಖನ)

Leave a Reply