ಶ್ರೀ ಹನುಮಂತನ ಕೃಪೆಯೊಂದಿಗೆ ಈ ದಿನದ ರಾಶಿ ಭವಿಷ್ಯ!

  ಮೇಷ: ಇಂದು ಬಂಧುಗಳಿಂದ ನೋವು ಅವಮಾನ, ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ತಲೆ ನೋವು, ಉಷ್ಣಬಾಧೆ, ನರದೌರ್ಬಲ್ಯ, ಕುತ್ತಿಗೆ ನೋವು, ಆರೋಗ್ಯದಲ್ಲಿ ಏರುಪೇರು.

  ವೃಷಭ: ಈ ದಿನ ನಿಮಗೆ ಪ್ರಯಾಣಕ್ಕಾಗಿ ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು-ಮಸ್ತಿ, ಉದ್ಯೋಗ ಸ್ಥಳದಲ್ಲಿ ಅನಗತ್ಯ ಮಾತುಕತೆ, ಇಲ್ಲ ಸಲ್ಲದ ಅಪವಾದ.

  ಮಿಥುನ: ಇಂದು ಆರ್ಥಿಕ ಸಮಸ್ಯೆ ನಿವಾರಣೆ, ಪ್ರಯಾಣದಲ್ಲಿ ಕಿರಿಕಿರಿ, ಸೇವಕರಿಂದ ತೊಂದರೆ, ಅಧಿಕಾರಿಗಳಿಂದ ಉದ್ಯೋಗದಲ್ಲಿ ಸಮಸ್ಯೆ, ನೆರೆಹೊರೆಯವರಿಂದ ಸಂಕಷ್ಟ.

  ಕಟಕ: ಈ ದಿನ ಗರ್ಭಿಣಿಯರು ಎಚ್ಚರಿಕೆ ವಹಿಸಿ, ಅತೀ ಬುದ್ಧಿವಂತಿಕೆಯಿಂದ ಸಮಸ್ಯೆ, ವೃತ್ತಿ ಕ್ಷೇತ್ರದವರ ಭೇಟಿ ಸಾಧ್ಯತೆ, ಕೆಲಸಗಳಲ್ಲಿ ಒತ್ತಡ, ಹಣಕಾಸು ವ್ಯತ್ಯಾಸದಿಂದ ನಿದ್ರಾಭಂಗ.

  ಸಿಂಹ: ಇಂದು ಮಿತ್ರರೊಂದಿಗೆ ದೂರ ಪ್ರಯಾಣ, ಅನಿರೀಕ್ಷಿತ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಸ್ಥಿರತೆ.

  ಕನ್ಯಾ: ಈ ದಿನ ಮಕ್ಕಳಿಗೆ ಉತ್ತಮ ಅವಕಾಶ, ಸ್ವಯಂಕೃತ್ಯಗಳಿಂದ ನಷ್ಟ, ಸಂಸಾರದಲ್ಲಿ ಕಲಹ, ಆಕಸ್ಮಿಕ ಸ್ನೇಹಿತರಿಂದ ಅನುಕೂಲ.

  ತುಲಾ: ಇಂದು ಕಾರ್ಯ ನಿಮಿತ್ತ ಪ್ರಯಾಣ, ದೂರ ಪ್ರಯಾಣ, ಸೋಲು, ನಷ್ಟ, ನಿರಾಸೆ, ಕೆಟ್ಟ ತೀರ್ಮಾನ ತೆಗೆದುಕೊಳ್ಳುವಿರಿ, ಅಹಂಭಾವದಿಂದ ಕಿರಿಕಿರಿ, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ.

  ವೃಶ್ಚಿಕ: ಇಂದು ಹಳೇ ವಸ್ತುಗಳಿಂದ ಲಾಭ, ಪ್ರಯಾಣದಲ್ಲಿ ನಿರಾಸಕ್ತಿ, ಸ್ಥಿರಾಸ್ತಿಯಿಂದ ಅನುಕೂಲ, ವಿದ್ಯಾರ್ಥಿಗಳಲ್ಲಿ ಆಲಸ್ಯ, ಉದ್ಯೋಗದಲ್ಲಿ ಒತ್ತಡ.

  ಧನಸ್ಸು: ಈ ದಿನ ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಇಲ್ಲ ಸಲ್ಲದ ಅಪವಾದ, ವಿದ್ಯಾರ್ಥಿಗಳಲ್ಲಿ ಆಸಕ್ತಿ, ಸಂಗಾತಿಯ ನಡವಳಿಕೆಯಿಂದ ಬೇಸರ, ಬಂಧುಗಳಿಂದ ದೂರವಾಗುವಿರಿ.

  ಮಕರ: ಇಂದು ಅದೃಷ್ಟ ಒಲಿಯುವುದು, ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ, ಮಾಟ-ಮಂತ್ರದ ಭೀತಿ, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಯಿಂದ ಸಮಸ್ಯೆ.

  ಕುಂಭ: ಈ ದಿನ ಆದಾಯ ತೆರಿಗೆ ಇಲಾಖೆಯವರಿಂದ ಸಮಸ್ಯೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ, ಮಕ್ಕಳಲ್ಲಿ ಅನಗತ್ಯ ತಿರುಗಾಟ, ಪ್ರೇಮ ವಿಚಾರಗಳಲ್ಲಿ ಸಮಸ್ಯೆ.

  ಮೀನ: ಇಂದು ಪ್ರಯಾಣದಲ್ಲಿ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರ, ಮಹಿಳೆಯರಿಗೆ ಐಷಾರಾಮಿ ಒಲವು, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರದೇಶಕ್ಕೆ ಪ್ರಯಾಣ.

  ಓಂ ಶ್ರೀ ಶೃಂಗೇರಿ ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ (9663396684) ಜೋತಿಷ್ಯರು, ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ,ಕೋರ್ಟು ಕೇಸ್, ಭೂಮಿ ವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684.

  Leave a Reply