ಸೂರ್ಯ ದೇವರ ಕೃಪೆಯಿಂದ ಈ ರಾಶಿಯವರಿಗೆ ಶುಭಫಲ!

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜ್ಯೋತಿಷ್ಯಶಾಸ್ತ್ರo
ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ ಜೋತಿಷ್ಯರು, ದೈವ ಶಕ್ತಿ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ, ಕೋರ್ಟು ಕೇಸ್, ಭೂಮಿ ವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684

ಮೇಷ: ಯಾವ ಕೆಲಸ ಕಾರ್ಯ. ವ್ಯವಸ್ಥೆ ಆಗಲಿದೆ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ .ಭೂಮಿ ವಿಚಾರದಲ್ಲಿ ಸ್ವಲ್ಪ ಆತುರ ಬೇಡ ಜಾಗರೂಕತೆ.ರಾಮದೇವ್ ಆಚಾರ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663396684

ವೃಷಭ: ಮನೆಯಲ್ಲಿ ಅನಗತ್ಯ ಚರ್ಚೆಗಕು ಹೆಚ್ಚಿಗೆ ಆಗಲಿದೆ. ನಿಮ್ಮ ಮಾತುಗಳು ತಂದೆ ಒಪ್ಪದೇ ನಿಮ್ಮ ಮತ್ತು ಅವರ ಮದ್ಯೆ ಯಾವುದೇ ರೀತಿಯ ಐಕ್ಯತೆ ಇರೋದಿಲ್ಲ. ಈ ದಿನ ನಿಮ್ಮ ಸ್ನೇಹಿತರು ನಿಮ್ಮ ಮೇಲೆ ವಿನಾಕಾರಣ ಆರೋಪ ಮಾಡಿದ್ರೆ ಖಂಡಿತ ತಕ್ಕ ರೀತಿಯಲ್ಲಿ ಉತ್ತರ ನೀಡಿರಿ

ಮಿಥುನ: ಈ ದಿನ ನಿಮ್ಮ ಕುಟುಂಬದಲ್ಲಿ ಐಕ್ಯತೆ ಪ್ರದರ್ಶನ ಆಗಲಿದೆ. ನಿಮ್ಮ ಬೆನ್ನೆಲುವಿಗೆ ಅನೇಕ ಜನರು ಬಂದು ನಿಲ್ಲುತ್ತಾರೆ. ನಿಮ್ಮ ಉದ್ಯೋಗ ಸಮಸ್ಯೆಗಳು ಏನೇ ಇದ್ದರೂ ಸಹ ಅಲ್ಪ ಮಟ್ಟಿಗೆ ನಿವಾರಣೆ ಆಗಲಿದೆ.

ಕರ್ಕಾಟಕ: ಈ ದಿನ ವೃತ್ತಿಯಲ್ಲಿ ಮಹತ್ತರ ಬದಲಾವಣೆ ಸಿಗಲಿದೆ. ನಿಮ್ಮ ಸಣ್ಣ ರೀತಿಯ ಆಸೆಗಳು ಈಡೇರಲಿದೆ. ಹಾಗೆಯೇ ನಿಮ್ಮ ಗೌಪ್ಯ ಮಾಹಿತಿಗಳು ಕುಟುಂಬ ಜನಕ್ಕೆ ತಿಳಿಯದ ರೀತಿಯಲ್ಲಿ ನೋಡಿಕೊಳ್ಳಿರಿ.

ಸಿಂಹ: ಈ ದಿನ ವಿದ್ಯಾರ್ಥಿಗಳಿಗೆ ತುಂಬಾ ಶುಭ ದಿನ. ನಿಮ್ಮ ಪ್ರಯತ್ನಕ್ಕೆ ಸೂಕ್ತ ರೀತಿಯ ಫಲ ದೊರೆಯಲಿದೆ. ಸ್ನೇಹಿತರ ಮನೆಯಲ್ಲಿ ನಿಮಗೆ ಔತಣ ಕೊಟಕ್ಕೆ ಭಾಗಿಆಗುತ್ತೀರಿ ರಾಮದೇವ್ ಆಚಾರ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663396684

ಕನ್ಯಾ: ಇಂದು ನೀವು ತೆಗೆದುಕೊಳ್ಳುವ ನಿರ್ಣಾಯಗಳಿಗೆ ಸೂಕ್ತ ರೀತಿಯ ಬೆಂಬಲ ನಿಮ್ಮ ಕುಟುಂಬ ಜನರ ನಡುವೆ ಸಿಗಲಿದೆ.

ತುಲಾ: ಈ ದಿನ ದೂರದ ಊರಿಗೆ ನೀವು ಅನಿವಾರ್ಯ ರೀತಿಯಲ್ಲಿ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೇ. ಅನೇಕ ದಿನಗಳ ನಿಮ್ಮ ಕ್ರಿಯಾಶೀಲತೆಗೆ ನಿಮಗೆ ಇಂದು ತಕ್ಕಫಲ ದೊರೆಯಲಿದೆ

ವೃಶ್ಚಿಕ: ನಿಮ್ಮ ಕೆಲಸದ ವಿಷ್ಯದ ಕುರಿತು ಅನಗತ್ಯ ಚರ್ಚೆ ಆಗಲಿದೆ. ಹಾಗೆಯೇ ಬರೀ ಸುಳ್ಳು ಸುದ್ದಿಗಳಿಂದ ಕೆಲವೊಂದಿಷ್ಟು ವ್ಯಾಜ್ಯಗಳು ಎದುರಿಸುವ ಸಮಸ್ಯೆ ನಿಮಗೆ ಬರಲಿದೆ.

ಧನಸು: ನಿಮ್ಮ ಸಂಗಾತಿ ಜೊತೆಗೆ ವಾಕ್ ಸಮರ ಎದುರಾಗುವ ಸಾಧ್ಯತೆ ಇರುತ್ತದ್ದ. ಮೇಲಿನ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಪ್ರಶಂಶೇ ನೀಡಲಿದ್ದಾರೆ.

ಮಕರ: ನಿಮ್ಮ ಮಾತುಗಳೇ ನಿಮಗೆ ಮುಳ್ಳು ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಬರವಣಿಗೆ ಕ್ಷೇತ್ರದಲ್ಲಿ ಇರೋ ಜನಕ್ಕೆ ಹೆಚ್ಚಿನ ಅನುಕೂಲ ಸಿಗಲಿದೆ.
ರಾಮದೇವ್ ಆಚಾರ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663396684

ಕುಂಭ: ಮನೆ ಹಿರಿಯ ಜನರ ಆರೋಗ್ಯದ ವಿಷಯದಲ್ಲಿ ಉತ್ತಮ ಸುಧಾರಣೆ ಕಂಡು ಬರಲಿದೆ. ನಿಮ್ಮ ಕೆಲಸ ಕಾರ್ಯಗಳು ಮಂದ ಗತಿಯಲ್ಲಿ ಸಾಗಲಿದೆ.

ಮೀನ: ನಿಮ್ಮ ವೃತ್ತಿ ಕೌಶಲ್ಯ ಮತ್ತು ಜಾಣ್ಮೆ ಎಲ್ಲ ಜನಕ್ಕೆ ಅತೀ ಹೆಚ್ಚು ಇಷ್ಟ ಆಗಲಿದೆ. ಹೊಸ ಯೋಜನೆ ರೂಪಿಸಲು ನಿಮಗೆ ಸಕಾಲ ಆಗಲಿದೆ. ಗುರು ರಾಮದೇವ್ ಆಚಾರ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663396684

(ಪ್ರಾಯೋಜಿತ ಲೇಖನ)

Leave a Reply