ಸಾಕ್ಷಾತ್ ಶಿವನನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯ!

ಮೇಷ: ನಿಮ್ಮ ಸಾರ್ವಜನಿಕ ಜೀವನದ ಹೊಸ ಚೈತನ್ಯವು ಪ್ರಶಂಸೆ ಗಿಟ್ಟಿಸುತ್ತದೆ.

ವೃಷಭ: ನಿಮಗೇ ತಿಳಿಯದ ಹಾಗೆ ಒತ್ತಡವನ್ನು ನಿರ್ಮಿಸಿಕೊಳ್ಳುತ್ತಿದ್ದೀರಿ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ರಾಮದೇವ್ ಆಚಾರ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663396684

ಮಿಥುನ: ಯೋಚಿಸದೆಯೇ ವಾಗ್ದಾನ ಮಾಡುವಂತಹ ಕೆಲಸಗಳನ್ನು ಸದ್ಯ ಮಾಡದಿರುವುದೇ ಒಳ್ಳೆಯದು.

ಕಟಕ: ವಿನಾಕಾರಣ ಆರೋಪವೊಂದಧಿನ್ನು ಹೊರಬೇಕಾದ ಪರಿಸ್ಥಿತಿ ಬರುವುದು. ಈ ಬಗ್ಗೆ ಅವಶ್ಯಕವಾದ ಗೊಂದಲ ಮಾಡಿಕೊಳ್ಳದಿರಿ. ಕುಲದೇವರನ್ನು ಪ್ರಾರ್ಥನೆ ಮಾಡಿ. ರಾಮದೇವ್ ಆಚಾರ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663396684

ಸಿಂಹ: ನಿಮ್ಮ ವೇಗದ ನಿರ್ಧಾರ ಕೆಟ್ಟದ್ದೇನಲ್ಲ. ಆದರೆ ಹೆಚ್ಚಿನ ತರ್ಕದ ಮೂಲಕ ನಿರ್ಣಯಕ್ಕೆ ಬನ್ನಿ. ರಾಮದೇವ್ ಆಚಾರ್ಯ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663396684

ಕನ್ಯಾ: ಕೆಲವು ಸಿದ್ಧಿ ಶಕ್ತಿಗಳು ನಿಮ್ಮನ್ನು ಗೆಲುವಿನ ಮುಖ್ಯ ದಾರಿಗೆ ಕರೆದು ತರಬಲ್ಲವು. ಇದರಿಂದ ಮನೆಯಲ್ಲಿ ಮತ್ತು ಮನದಲ್ಲಿ ಸಂತಸ ಮೂಡುವುದು. ಪರಿಹಾರಕ್ಕೆ ಸಂಪರ್ಕಿಸಿ 9663396684

ತುಲಾ: ಶ್ರೀ ಗುರು ರಾಘವೇಂದ್ರರ ಅನನ್ಯ ಭಕ್ತರಾದ ನಿಮಗೆ ಗುರು ಕಾರುಣ್ಯದಿಂದ ಒಳಿತಾಗುವುದು. ದಾಂಪತ್ಯದಲ್ಲಿ ಉತ್ತಮ ಬಾಂಧವ್ಯ ಅಭಿವೃದ್ಧಿಯಾಗುವುದು.
ರಾಮದೇವ್ ಆಚಾರ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663396684

ವೃಶ್ಚಿಕ: ಧನಾಗಮನದಿಂದ ಸಂತಸ ಪಡುವಿರಿ. ಹಾಗಂತ ಬರುವ ಎಲ್ಲಾ ಹಣವನ್ನು ನೀರಿನಂತೆ ಖರ್ಚು ಮಾಡದಿರಿ.

ಧನುಸ್ಸು: ಬಂಧುಬಾಂಧವರು ಕಷ್ಟದಲ್ಲಿದ್ದಾರೆಂದು ಸಹಾಯ ಮಾಡಲು ಹೋಗಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳುವಿರಿ. ಆದಷ್ಟು ಸ್ನೇಹಿತರು ಬಂಧುಗಳ ಲೇವಾದೇವಿ ವ್ಯವಹಾರದಲ್ಲಿ ಮೂಗು ತೂರಿಸುವುದು ಬೇಡ. ರಾಮದೇವ್ ಆಚಾರ್ಯ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9663396684

ಮಕರ: ಗುರು ಹಿರಿಯರು, ಸಂಬಂಧಿಕರು ಹಾಗೂ ಕುಟುಂಬದ ಸದಸ್ಯರು ನಿಮ್ಮನ್ನು ಬೆಂಬಲಿಸುವರು. ಇದರಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ.

ಕುಂಭ: ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಾಗುವುದು. ನೀವು ಮಂಡಿಸಿದ ಪ್ರಬಂಧ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ರಾಮದೇವ್ ಆಚಾರ್ಯ
9663396684

ಮೀನ: ನಿಮ್ಮ ವೇಗದ ನಿರ್ಧಾರ ಕೆಟ್ಟದ್ದೇನಲ್ಲ. ಆದರೆ ಹೆಚ್ಚಿನ ತರ್ಕದ ಮೂಲಕ ನಿರ್ಣಯಕ್ಕೆ ಬನ್ನಿ. ನಿಮ್ಮ ಕಾರ್ಯ ಯೋಜನೆಗಳನ್ನು ಹಿರಿಯರೊಂದಿಗೆ ಚರ್ಚಿಸಿ ಕಾರ್ಯ ಪ್ರವೃತ್ತರಾಗಿ. ಇದರಿಂದ ಒಳಿತಾಗುವುದು. ಪರಿಹಾರಕ್ಕೆ ಸಂಪರ್ಕಿಸಿ 9663396684

ಓಂ ಶ್ರೀ ಶೃಂಗೇರಿ ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ ಮೋ 9663396684 ಜೋತಿಷ್ಯರು, ದೈವ ಶಕ್ತಿ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ,ಕೋರ್ಟು ಕೇಸ್, ಭೂಮಿವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684

(ಪ್ರಾಯೋಜಿತ ಲೇಖನ)

Leave a Reply