ರಾಜ್ಯದಲ್ಲಿ ಇಂದು 3 ಸೋಂಕು ಪ್ರಕರಣ ಪತ್ತೆ! ರಾಜ್ಯದ ಜನರಲ್ಲಿ ಸಚಿವ ರಾಮುಲು ಮಾಡಿದ ಮನವಿ ಏನು?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕದಲ್ಲಿ ಕೊರೋನಾ ಸೋಂಕು ಪ್ರಕರಣ ಸಂಖ್ಯೆ 4ಕ್ಕೇರಿದೆ. ನಿನ್ನೆ 1 ಪ್ರಕರಣ ಧೃಡಪಟ್ಟ ಬೆನ್ನಲ್ಲೇ ಇಂದು ಮೂರು ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಈ ಮೂವರು ಸೋಂಕಿತರು ಯಾರು? ನಿನ್ನೆ ಸೋಂಕು ಪತ್ತೆಯಾದ ಟೆಕ್ಕಿಯ ಸಂಪರ್ಕ ಸಾಧಿಸಿದವರೇ ಅಥವಾ ಬೇರೆ ವ್ಯಕ್ತಿಗಳೇ ಎಂಬುದರ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಈ ಕುರಿತು ಸಚಿವ ರಾಮುಲು ನೀಡಿರುವ ಮಾಹಿತಿ ಹೀಗಿದೆ…

Leave a Reply