ಶ್ರೀ ಗುರು ತಿರುಪತಿ ತಿಮ್ಮಪ್ಪನನ್ನು ನೆನೆಯುತ್ತಾ ಈ ದಿನದ ಭವಿಷ್ಯ!

ಮೇಷ: ವ್ಯವಹಾರ, ಉದ್ಯೋಗ, ಕುಟುಂಬ ಖರ್ಚು ಇದರ ಬಗ್ಗೆ ಗಮನ ಇರಲಿ ವಿಪರೀತ ಖರ್ಚಿನ ಭಾವ.!ಖರ್ಚು ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ವೃಷಭ: ಅಸಮಾಧಾನ, ತೃಪ್ತಿದಾಯಕ ಏನೋ ಮಾಡುತ್ತಿದ್ದೀರಿ. ಅದರಲ್ಲಿ ಅಲ್ಪ ತೃಪ್ತಿ.! ಅಲ್ಪ ತೃಪ್ತಿಯಲ್ಲೇ ನೆಮ್ಮದಿ ಕಾಣಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಮಿಥುನ: ಇಂದು ನಿಮ್ಮ ದಿನ ಚೆನ್ನಾಗಿದೆ. ಉದ್ಯೋಗದಲ್ಲಿ ಭರವಸೆ ದಿನ. ಸ್ವಂತ ಉದ್ಯೋಗ, ಸಂತ ಕಾರ್ಯದಲ್ಲಿ ವಿಶೇಷ ಬೆಳವಣಿಗೆ ದಿನ ಚೆನ್ನಾಗಿದೆ.

ಕಟಕ: ಸ್ವಲ್ಪ ಸಂಗಾತಿ ಆತ್ಮೀಯರು, ಹತ್ತಿರದವರು, ಸ್ನೇಹಿತರು, ಸಹೋದ್ಯೋಗಿಗಳು ಅಲ್ಲೊಂದು ತೊಳಲಾಟ ಉಂಟು ಜಾಗರೂಕತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಸಿಂಹ: ಇಂದು ನಿಮ್ಮ ದಿನ ಚೆನ್ನಾಗಿದೆ. ಕಾಸಿಗೆ ತಕ್ಕಂತ ಕಜ್ಜಾಯ, ಕೆಲಸಕ್ಕೆ ತಕ್ಕಂತ ಪೂರ್ಣ ಫಲವನ್ನು ನೋಡಕ್ಕಂತ ಅದ್ಭುತವಾದ ಸಮಾಧಾನಕರವಾದ ದಿನ.ದಿನದಾರಂಭ ಸ್ವಲ್ಪ ನಿಧಾನವಾದರೂ, ದಿನದ ಮಧ್ಯಾಹ್ನ ಚುರುಕಾಗುತ್ತೀರ.

ಕನ್ಯಾ: ನಿದ್ದೆ, ಮಂಕುತನ, ಬುಧವಾರ ನಿಮಗೆ ಅಷ್ಟು ಚೆನ್ನಾಗಿರುವುದಿಲ್ಲ. ಶನಿವಾರ, ಭಾನುವಾರದ ರೀತಿಯಲ್ಲಿ ಇರುತ್ತಿರಿ. ದಿನದ ಅಂತ್ಯಕ್ಕೆ ಶುಭ ಸುದ್ದಿ ಕೇಳುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ತುಲಾ: ಪ್ರವಾಸದಿಂದ ಮನಸ್ಸು ಪ್ರಫುಲ್ಲವಾಗುವುದು. ಸಹೋದರನ ಮನೆಯಲ್ಲಿ ಸಂಭ್ರಮದ ವಾತಾವರಣದಲ್ಲಿ ಭಾಗವಹಿಸಿ. ಮಾತಾಪಿತರೊಂದಿಗೆ ಸ್ನೇಹದಿಂದ ವರ್ತಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ವೃಶ್ಚಿಕ: ದುಷ್ಮನ್‌ ಕಹಾ ಹೇ ಅಂದರೆ ಬಗಲ್‌ ಮೆ ಹೇ ಎನ್ನುವಂತೆ ದೂರದ ಶತ್ರುಗಳಿಂದ ನಿಮಗೆ ತೊಂದರೆ ಇಲ್ಲ.

ಧನುಸ್ಸು: ಸಿನಿಮಾಗೆ ಸಂಬಂಧಿಸಿದ, ವಜ್ರಾಭರಣ ವ್ಯಾಪಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ನಿರ್ಲಕ್ಷ ತೋರಿಸುವುದು ಸೂಕ್ತವಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಮಕರ: ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಅವರನ್ನು ಚಿಕ್ಕಮಕ್ಕಳಂತೆ ದಂಡಿಸಿದರೆ ಅವರು ನಿಮ್ಮ ವಿರುದ್ಧ ತಿರುಗಿ ಬೀಳುವರು. ಮನೆಯ ಸದಸ್ಯರ ವಿಶ್ವಾಸವನ್ನು ಪಡೆಯಿರಿ.

ಕುಂಭ: ಪ್ರೇಮ ಕುರುಡು. ಅದಕ್ಕೆ ಹೊರಗಿನ ರೀತಿ ರಿವಾಜುಗಳ ಗೊಡವೆಯೇ ಇರದು. ತಾನು ಅಂದುಕೊಂಡದ್ದೆ ಸತ್ಯ ಎಂದು ತಿಳಿದು ಮುಂದುವರೆಯುವುದರಿಂದ ತೊಂದರೆ ಎದುರಿಸಬೇಕಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಮೀನ: ನಿಮ್ಮ ನಡೆ-ನುಡಿ ಮತ್ತು ಮಾತಿನ ಜಾಣ್ಮೆಯಿಂದ ಜನರ ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು.ಸಾಲ ನೀಡಲು ಇಲ್ಲವೆ ಸಾಲ ತೆಗೆದುಕೊಳ್ಳಲು ಮುಂದಾಗದಿರಿ. ಕೆಮ್ಮು, ಕಫದಂತಹ ತೊಂದರೆಗಳು ಬರುವವು. ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಓಂ ಶ್ರೀ ಶೃಂಗೇರಿ ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ ಮೋ 9663396684 ಜೋತಿಷ್ಯರು, ದೈವ ಶಕ್ತಿ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ,ಕೋರ್ಟು ಕೇಸ್, ಭೂಮಿವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684

Leave a Reply