ಶ್ರೀ ಗುರು ರಾಯರನ್ನು ನೆನೆಯುತ್ತಾ ಈ ದಿನದ ಭವಿಷ್ಯ!

ಮೇಷ: ಈ ದಿನ ನಿಮಗೆ ದೈನಂದಿನ ಜೀವನದಲ್ಲಿ ಬದಲಾವಣೆ, ವಿರೋಧಿಗಳಿಂದ ತೊಂದರೆ, ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ, ಉತ್ತಮ ಪ್ರಗತಿ,ಹಣ ಸಂಪಾದನೆ ಮಾಡಲಿದ್ದೀರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ವೃಷಭ: ಇಂದು ಆರ್ಥಿಕ ಪರಿಸ್ಥಿತಿ ಚೇತರಿಕೆ, ಹಣಕಾಸು ಲಾಭ, ಸಂಬಂಧಿಕರೊಂದಿಗೆ ಕಲಹ, ಆರೋಗ್ಯದಲ್ಲಿ ಏರುಪೇರು, ಹಿರಿಯರ ಭೇಟಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಮಿಥುನ: ಕೆಲಸ ಕಾರ್ಯದಲ್ಲಿ ತಾಳ್ಮೆ ಅಗತ್ಯ, ಮನೆಯವರಿಗಾಗಿ ಅಧಿಕವಾದ ಖರ್ಚು, ಸ್ತ್ರೀಯರಿಗೆ ಅನುಕೂಲ, ಹಣಕಾಸು ಖರ್ಚು ಆಗಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಕಟಕ: ಗಣ್ಯ ವ್ಯಕ್ತಿಗಳ ಭೇಟಿ, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ವೈಮನಸ್ಸು, ವಿವಾದಗಳಿಂದ ದೂರವಿರಿ, ಚಂಚಲ ಸ್ವಭಾವ ಉಂಟಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಸಿಂಹ: ಸ್ನೇಹಿತರಿಂದ ಸಹಾಯ, ಉದ್ಯೋಗ ನಿಮಿತ್ತ ಪ್ರಯಾಣ, ಶ್ರಮಕ್ಕೆ ತಕ್ಕ ಫಲ, ಸ್ಥಿರಾಸ್ತಿ ವಿಚಾರಗಳಿಂದ ದೂರವಿರಿ ಶುಭಫಲ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಕನ್ಯಾ: ಅಧಿಕವಾದ ಖರ್ಚು, ಯಾರನ್ನೂ ಹೆಚ್ಚು ನಂಬಬೇಡಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರಿಗೆ ಒತ್ತಡ ಉಂಟಾಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ತುಲಾ: ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕೆಲಸ ಕಾರ್ಯಗಳಲ್ಲಿ ತೊಂದರೆ, ಅಕಾಲ ಭೋಜನ, ನಾನಾ ರೀತಿಯ ಸಮಸ್ಯೆ ಅನುಭವಿಸಲಿದ್ದೀರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ವೃಶ್ಚಿಕ: ಅಲ್ಪ ಲಾಭ, ಅಧಿಕವಾದ ಖರ್ಚು, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು, ಅತಿಯಾದ ನಿದ್ರೆ, ಆಲಸ್ಯ ಮನೋಭಾವ, ದುಷ್ಟ ಬುದ್ಧಿ ಉಂಟಾಗಬಹುದುಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಧನಸ್ಸು: ಧನ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ತೀರ್ಥಕ್ಷೇತ್ರ ದರ್ಶನ, ಮನಃಕ್ಲೇಷ, ಭಯ ಭೀತಿ ನಿವಾರಣೆ ಆಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಮಕರ: ದುಷ್ಟರಿಂದ ತೊಂದರೆ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಬಾಧೆ, ವಾಹನ ರಿಪೇರಿ ಆಗಬಹುದು‌.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಕುಂಭ: ನೆಮ್ಮದಿ ಇಲ್ಲದ ಜೀವನ, ಕ್ರಯ-ವಿಕ್ರಯಗಳಿಂದ ನಷ್ಟ, ಕೃಷಿಯಲ್ಲಿ ಲಾಭ, ಕಾರ್ಯದಲ್ಲಿ ವಿಘ್ನ ಆಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಮೀನ: ಸ್ನೇಹಿತರಿಂದ ತೊಂದರೆ, ಶತ್ರುಗಳ ಬಾಧೆ, ಅಧಿಕವಾದ ಖರ್ಚು, ವ್ಯಾಪಾರದಲ್ಲಿ ಅಲ್ಪ ಲಾಭ, ಪರಸ್ಥಳ ವಾಸ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಓಂ ಶ್ರೀ ಶೃಂಗೇರಿ ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ ಮೋ 9663396684 ಜೋತಿಷ್ಯರು, ದೈವ ಶಕ್ತಿ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ,ಕೋರ್ಟು ಕೇಸ್, ಭೂಮಿವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684

Leave a Reply