ಶ್ರೀ ದೇವಿ ಲಕ್ಷ್ಮೀ ಕೃಪಾ ಕಟಾಕ್ಷದಿಂದ ಈ ದಿನದ ರಾಶಿ ಭವಿಷ್ಯ!

ಮೇಷ: ಎಣ್ಣೆ ಬಂದಾಗ ಕಣ್ಣು ಮುಚ್ಚಿದರು ಎನ್ನುವಂತೆ ಯಾವುದೇ ಹೊಯ್ದಾಡಲು ಬಿಡಬೇಡಿ. ಗುರಿ ತಲುಪುವ ಸಮಯ ಮತ್ತು ಅವಕಾಶವಿದೆ. ಹಾಗಾಗಿ ನಿರುತ್ಸಾಹಿ ಆಗಬೇಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ವೃಷಭ: ಕಷ್ಟಗಳು ಯಾರಿಗಿಲ್ಲಾ ಹೇಳಿ. ಕಷ್ಟಗಳು ಬರುವುದೇ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡಲು. ಹಾಗಾಗಿ ಬಂದ ಕಷ್ಟಗಳನ್ನು ಎದುರಿಸಿ. ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ನೀಡು ಎಂದು ಭಗವಂತನಲ್ಲಿ ಪ್ರಾರ್ಥಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಮಿಥುನ: ಮನುಜ ಒಂದು ನೆನೆದರೆ ಭಗವಂತನ ಚಿಂತನೆಯೇ ಮತ್ತೊಂದು. ಹಾಗಾಗಿ ನೀವು ಎಷ್ಟೇ ಚಡಪಡಿಸಿದರೂ ನೀವು ಹಮ್ಮಿಕೊಂಡ ಕೆಲಸವು ಸಕಾಲದಲ್ಲಿ ಆಗುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಕಟಕ: ಸರಾಗವಾಗಿ ಆಗುತ್ತಿದ್ದ ಕೆಲಸ ಕಾರ್ಯಗಳು ಏಕಾಏಕಿ ನಿಂತಂತೆ ಆಗುತ್ತಿದೆ. ಅದು ಗುರು ಗ್ರಹದ ಸಂಚಾರ ಫಲ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಸಿಂಹ: ಎದುರಿಗೆ ಬಂದರೆ ಹುಲಿಯನ್ನೂ ಸಹ ನಿಯಂತ್ರಿಸಬಲ್ಲಿರಿ. ಆದರೆ ಹಿಂಬದಿಯ ಶತ್ರುವನ್ನು ನಿಗ್ರಹಿಸಲು ಕಠಿಣವಾಗುವುದು. ನಿಮಗೆ ಹಿಂಬದಿ ಶತ್ರುಗಳು ಇದ್ದಾರೆ ಎಂದರೆ ನೀವು ಸಮಾಜದಲ್ಲಿ ಬೆಳೆಯುತ್ತಿದ್ದೀರಿ ಎಂದು ಅರ್ಥ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಕನ್ಯಾ: ನಿಮ್ಮ ಹಿರಿಯರ ಆಸ್ತಿಯ ಬಗೆಗಿನ ವಿಚಾರದಲ್ಲಿ ವಿಶೇಷ ಮುತುವರ್ಜಿ ವಹಿಸಿ ಮತ್ತು ಅದರ ರಕ್ಷಣೆ ಕಾರ್ಯದಲ್ಲಿ ಕಾನೂನಾತ್ಮಕ ಹೋರಾಟವನ್ನು ಮಾಡಬೇಕಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ತುಲಾ: ಹಿರಿಯಯೊಬ್ಬರ ಮೂಲಕ ಅನೇಕ ಬಗೆಯ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲು ನಿಮಗೆ ಸಾಧ್ಯವಾಗಲಿದೆ. ಈಗಾಗಲೇ ಖರೀದಿಸಿರುವ ಮನೆಯ ಗೃಹಪ್ರವೇಶದ ಕಾರ್ಯಗಳು ಸಾಂಗವಾಗಿ ನಡೆಯುವುವು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ವೃಶ್ಚಿಕ: ಹುಡುಕುವ ಬಳ್ಳಿ ಕಾಲಿಗೇ ತಗುಲಿತು ಎಂಬಂತೆ ನೀವು ಬಹು ದಿನದಿಂದ ನಿರೀಕ್ಷಿಸಿದ ಗ್ರಂಥ ಅಥವಾ ಅನಿರೀಕ್ಷಿತವಾದ ಸಹಾಯ ನಿಮಗೆ ದೊರೆಯುವುದರಿಂದ ಮನಸ್ಸು ಪ್ರಫುಲ್ಲವಾಗುವುದು.

ಧನುಸ್ಸು: ಮನೆಯಲ್ಲಿನ ಬಿಕ್ಕಟ್ಟುಗಳನ್ನು ಕೆಲಸದ ಸ್ಥಳಕ್ಕೆ ತಂದು ಬಿಡಬೇಡಿ. ಮನಸ್ಸಿನ ಚಂಚಲತೆ ಮತ್ತು ವ್ಯಾಕುಲತೆಯನ್ನು ತಿಳಿಗೊಳಿಸಿಕೊಳ್ಳಲು ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ಮಕರ: ಅಪರಿಚಿತರಿಂದಲೇ ಉತ್ತಮವಾದುದು ಲಭ್ಯವಾಗಲಿದೆ. ಆದರೆ ಅವರೊಂದಿಗೆ ಹಣದ ವ್ಯವಹಾರ ಮಾಡದಿರಿ. ಆದಷ್ಟು ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಕುಂಭ: ಮಕ್ಕಳ ಮನಸ್ಸು ಬೆಣ್ಣೆಯಷ್ಟೇ ಮೃದು. ಅವರನ್ನು ಕಠೋರ ಮಾತುಗಳಿಂದ ಬೈಯದಿರಿ. ಮಕ್ಕಳಿಗೆ ಸಂತೋಷ ಉಂಟಾಗುವಂತೆ ಏನಾದರೂ ಉಡುಗೊರೆಯನ್ನು ಕೊಡಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಮೀನ: ವಿನಾಕಾರಣ ತೊಂದರೆ ಕೊಡುವಂತಹ ಜನರನ್ನು ಬಹು ಜಾಣ್ಮೆಯಿಂದಲೇ ದೂರಕ್ಕೆ ತಳ್ಳಿಬಿಡಿ. ನಿಮ್ಮ ವೃತ್ತಿ ಜೀವನದಲ್ಲಿ ಕೆಲವು ಮಹತ್ತರ ತಿರುವುಗಳು ಎದುರಾಗುವುವು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684

ಓಂ ಶ್ರೀ ಶೃಂಗೇರಿ ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ ಮೋ 9663396684 ಜೋತಿಷ್ಯರು, ದೈವ ಶಕ್ತಿ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ,ಕೋರ್ಟು ಕೇಸ್, ಭೂಮಿವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684

Leave a Reply