ಉಡುಪಿ ಶ್ರೀ ಕೃಷ್ಣ ದೇವನನ್ನು ನೆನೆಯುತ್ತಾ ಈ ದಿನದ ರಾಶಿ ಫಲ!

ಮೇಷ:ದಂಪತಿಗಳಿಗೆ ಉತ್ತಮ ಅವಕಾಶ ಪ್ರಾಪ್ತಿ, ಮಹಿಳೆಯರಿಗೆ ಇಷ್ಟಾರ್ಥ ಸಿದ್ಧಿ, ಉದ್ಯೋಗದಲ್ಲಿ ಪ್ರಾಮಾಣಿಕತೆ, ಆತ್ಮವಿಶ್ವಾಸದಿಂದ ಕಾರ್ಯ ಮಾಡುವಿರಿ ನೆಮ್ಮದಿ ಪ್ರಾಪ್ತಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ವೃಷಭ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಆಕಸ್ಮಿಕ ಪ್ರಯಾಣ ಸಾಧ್ಯತೆ, ಸ್ಥಿರಾಸ್ತಿ ವ್ಯವಹಾರದಲ್ಲಿ ಪ್ರಗತಿ, ವಾಹನ ಖರೀದಿ ಚಿಂತೆ, ಈ ದಿನ ಕೆಲಸಗಳಲ್ಲಿ ಪ್ರಗತಿ ಕಾಣಲಿದ್ದೀರಿ, ರಾಜಯೋಗ ಅನುಭವಿಸುವ ದಿನ ಇದಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಮಿಥುನ: ಗುರು ದರ್ಶನಕ್ಕೆ ಪ್ರಯಾಣ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ಕಾರ್ಯಗಳಲ್ಲಿ ಜಯ, ಆಮದು ರಫ್ತು ಮಾರಾಟಗಾರರಿಗೆ ಲಾಭ, ಸರ್ಕಾರಿ ಟೆಂಡರ್‍ಗಳಿಂದ ಅನುಕೂಲ ದೊರೆಯುತ್ತೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಕಟಕ: ಆರ್ಥಿಕ ಸಮಸ್ಯೆಗಳ ನಿವಾರಣೆ, ಸಾಲ ಲಭಿಸುವುದು, ವ್ಯಾಪಾರ ಉದ್ಯಮದಲ್ಲಿ ಲಾಭ, ವ್ಯವಹಾರದಲ್ಲಿ ಅಭಿವೃದ್ಧಿ, ಉದ್ಯೋಗ ಲಾಭ ಆಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಸಿಂಹ: ಸಂಬದಿಕರಿಗಾಗಿ ಪ್ರಯಾಣ, ಅಧಿಕ ಖರ್ಚು, ಮಕ್ಕಳಲ್ಲಿ ಹಠಮಾರಿತನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮೇಲಾಧಿಕಾರಿಗಳಿಂದ ದಬ್ಬಾಳಿಕೆ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ ಆಗಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಕನ್ಯಾ: ಮಕ್ಕಳಿಗೆ ದೂರ ಪ್ರದೇಶದಲ್ಲಿ ಉದ್ಯೋಗ, ಸ್ಥಿರಾಸ್ತಿ-ವಾಹನದಿಂದ ಲಾಭ, ಮಿತ್ರರಿಗಾಗಿ ಅಧಿಕ ಖರ್ಚು, ಮಾನಸಿಕ ಒತ್ತಡ, ಮನಸ್ಸಿನಲ್ಲಿ ಆತಂಕ ಕಡಿಮೆ ಮಾಡಿಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ನೆರೆಹೊರೆಯವರಿಂದ ಕಿರಿಕಿರಿ, ನೋವು ಅನುಭವಿಸುವಿರಿ, ಆತ್ಮ ಗೌರವಕ್ಕೆ ಧಕ್ಕೆ, ಕೃಷಿಕರಿಗೆ ಆಕಸ್ಮಿಕ ಲಾಭ ಆಗಲಿದ್ದು ಸಂತಸ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ವೃಶ್ಚಿಕ: ದಾಂಪತ್ಯದಲ್ಲಿ ತೊಂದರೆ, ವಾಗ್ವಾದಗಳಲ್ಲಿ ಎಚ್ಚರಿಕೆ, ರಾಜಕೀಯ ಕ್ಷೇತ್ರದವರಿಗೆ ಧನಾಗಮನ, ಉದ್ಯೋಗದಲ್ಲಿ ಪ್ರಾಮಾಣಿಕತೆ, ಉತ್ತಮವಾಗಿ ಕೆಲಸ ನಿರ್ವಹಿಸುವಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಧನಸ್ಸು: ತಂದೆ-ಮಕ್ಕಳಲ್ಲಿ ಮನಃಸ್ತಾಪ, ಆಕಸ್ಮಿಕ ಉದ್ಯೋಗದಲ್ಲಿ ಪ್ರಗತಿ, ಉದ್ಯೋಗ ಪ್ರಾಪ್ತಿಯಿಂದ ಸಂತಸ. ಶತ್ರುಗಳ ನಾಶ, ಕೋರ್ಟ್ ಕೇಸ್‍ಗಳಲ್ಲಿ ಜಯ ಪ್ರಾಪ್ತಿ. ವಿದೇಶದಲ್ಲಿ ಇದ್ದವರಿಗೆ ಪೋನಿನ ಮುಖಾಂತರ ಶಾಶ್ವತ ಪರಿಹಾರಕ್ಕೆ ಕರೆ ಮಾಡಿ.9663396684

ಮಕರ: ಅನಗತ್ಯ ಕಲಹವಾಗುವುದು, ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಭಾವನೆ-ಆತ್ಮಗೌರವ ಅಧಿಕವಾಗುತ್ತಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಕುಂಭ:ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಕೆಲಸಗಳಿಗೆ ಸೇವಕರ ಕೊರತೆ, ತಲೆ ನೋವು, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು ಆಗಬಹುದು‌.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಮೀನ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ವಿಪರೀತ ಉಷ್ಣ, ಹೃದ್ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು ಆಗಲಿದ್ದು ಗಮನ ನೀಡಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಶ್ರೀ ಶೃಂಗೇರಿ ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ ಮೋ 9663396684 ಜೋತಿಷ್ಯರು, ದೈವ ಶಕ್ತಿ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ,ಕೋರ್ಟು ಕೇಸ್, ಭೂಮಿವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684

(ಪ್ರಾಯೋಜಿತ ಲೇಖನ)

Leave a Reply