ಮೇಷ: ಸ್ವಲ್ಪ ಒತ್ತಡ, ತೆಗೆದುಕೊಳ್ಳುವುದು, ಕೊಡುವುದು, ಓಡಾಟ, ಸುತ್ತಾಟ, ಅಲೆದಾಟ ಇವುಗಳು ನಿಮ್ಮನ್ನು ಬಾಧಿಸುತ್ತದೆ. ಹತ್ತಿರದಲ್ಲಿ ದೇವಿ ಸನ್ನಿಧಾನ ಇದ್ದರೆ ಒಂದು ಬೊಗಸೆ ಹರಿಶಿನ ಅಭಿಷೇಕಕ್ಕೆ, ಅಲಂಕಾರಕ್ಕೆ ಕೊಡಿ ಒಳ್ಳೆಯದಾಗುತ್ತದೆ. ವಿಶೇಷವಾದಂಥ ದಿನ. ಒಳ್ಳೆ ಸುದ್ದಿಯನ್ನು ಕೇಳಲೇಬೇಕು. ನಿಮ್ಮ ಏನೇ ಸಮಸ್ಯೆಗಳಿದ್ದರೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9663396684
ವೃಷಭ: ಜೈಲು, ಕೋರ್ಟು, ಅವಮಾನ, ಕಿರಿಕಿರಿ, ಲಂಚ, ಮೋಸವೂ ಇವುಗಳ ಪ್ರಭಾವದಲ್ಲಿದ್ದರೆ ಅಲ್ಲೊಂದು ಎಡವಟ್ಟು, ಎಳೆದಾಟ ಆಗ ತಕ್ಕದ್ದು ಉಂಟು ಜಾಗರೂಕತೆ.ಕೊಡುವುದು, ತೆಗೆದುಕೊಳ್ಳುವುದು ದೇವರ ಇಚ್ಛೆ.! .ನಿಮ್ಮ ಏನೇ ಸಮಸ್ಯೆಗಳಿದ್ದರೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9663396684
ಮಿಥುನ: ಎಷ್ಟು ಕಷ್ಟಪಟ್ಟಿದ್ದೀರಿ. ಅದಕ್ಕೆ ತಕ್ಕ ಫಲ ನೋಡುತ್ತೀರಿ. ಸಣ್ಣದೊಂದು ಕೊರಗಿರುತ್ತದೆ. ಯಾರೂ ನಿಮ್ಮ ಸ್ಥಾನವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದಷ್ಟು ಮನೆಯಲ್ಲಿ ಶಿವಲಿಂಗವಿದ್ದರೆ ಅದಕ್ಕೊಂದು ಹಾಲು, ಜೇನುತುಪ್ಪ ಯಾವುದಾದರೂ ಒಂದು ವಸ್ತುವಿನಿಂದ ಅಭಿಷೇಕ ಮಾಡಿ ತೀರ್ಥವಾಗಿ ಸೇವನೆ ಮಾಡಿ.ನಿಮ್ಮ ಏನೇ ಸಮಸ್ಯೆಗಳಿದ್ದರೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9663396684
ಕಟಕ: ಯಾವ ರೀತಿಯ ತೊಂದರೆಯಿಲ್ಲ. ಶುಭ ಸುದ್ದಿ, ವೃತ್ತಿಪರವಾಗಿ ಖಂಡಿತ ಕೇಳುತ್ತೀರಿ. ಪರಿಶ್ರಮ ಜಾಸ್ತಿ ಶಿವಪಂಚಾಕ್ಷರಿ ಮಂತ್ರವನ್ನು ಜಪ ಮಾಡಿ ಒಳ್ಳೆಯದಾಗಲಿದೆ.ನಿಮ್ಮ ಏನೇ ಸಮಸ್ಯೆಗಳಿದ್ದರೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9663396684
ಸಿಂಹ: ಸ್ವಂತ ಬಿಸಿನೆಸ್, ಸ್ವಂತ ಕಾರ್ಯ, ಕನ್ಸಲ್ಟೆಂಟ್ ಆಗಿದ್ದರೆ ಅನುಕೂಲತೆಯನ್ನು ನೋಡುತ್ತೀರಿ.ಯಾವುದೋ ಒಂದು ಪೆಟ್ಟು ಜಾಗರೂಕತೆ. ಗ್ರಹಣದ ಒಂದು ಛಾಯೆ ಮನೆಯಲ್ಲಿ ಒಂದು ಅಸ್ತಂಗತ, ಏನೋ ಒಂದು ತಲೆ ನೋವು ಕಾಡಲಿದೆ. ಯಜಮಾನರ ಸ್ಥಾನದಲ್ಲಿ ಇರುವಂತಹ ವ್ಯಕ್ತಿಗಳಲ್ಲಿ ಗುತ್ತಿಗೆ ವ್ಯವಸ್ಥೆ ಜಾಗರೂಕತೆ. ನಿಮ್ಮ ಏನೇ ಸಮಸ್ಯೆಗಳಿದ್ದರೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9663396684
ಕನ್ಯಾ: ಇದೊಂದು ಮಾಸ್ ರೋಗ ಹಾಗೂ ಹಕ್ಕಿ ಜ್ವರ ಅಪ್ಪಳಿಸಿದೆ, ಕಾಲರ ಅಪ್ಪಳಿಸಿದೆ ವ್ಯಾಪಕವಾಗುತ್ತಿದೆ ಜಾಗರೂಕತೆ. ಇಂಥ ಒಂದು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರು ಎಚ್ಚರಿಕೆಯಿಂದ ಮೈಯೆಲ್ಲಾ ಕಣ್ಣಾಗಿರಿ.ದಿನದ ಆರಂಭ ಸ್ವಲ್ಪ ಟೆನ್ಷನ್ ಇದ್ದರೂ ಕೂಡ ಇಂದು ನಿಮ್ಮ ದಿನ ಚೆನ್ನಾಗಿದೆ. ನಿಮ್ಮ ಏನೇ ಸಮಸ್ಯೆಗಳಿದ್ದರೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9663396684
ತುಲಾ: ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.ಏಕಾಏಕಿ ಹೊಸ ಕಾರ್ಯಗಳನ್ನು ಆರಂಭಿಸುವುದು ಅಷ್ಟು ಸೂಕ್ತವಲ್ಲ. ಸ್ವಲ್ಪ ತಾಳ್ಮೆ ವಹಿಸಿ. ಮುಂದೆ ಒಳಿತಾಗುವುದು. ನಿಮ್ಮ ಏನೇ ಸಮಸ್ಯೆಗಳಿದ್ದರೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9663396684
ವೃಚಿಕ: ಕಚೇರಿಯ – ವಿನಾಕಾರಣ ಮನಃಸ್ತಾಪ ಮಾಡಿಕೊಳ್ಳದಿರಿ.ನೀವು ಇಚ್ಛಿಸಿದ ಕಾರ್ಯಗಳು ಕೈಗೂಡುವವು.ನಿಮಗೆ ಸಹಾಯ ಮಾಡಲು ನಾ ಮುಂದು ತಾ ಮುಂದು ಎಂದು ಜನರು ಮುಂದೆಬರುವರು. ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ 9663396684
ಧನುಸ್ಸು: ದೊಡ್ಡ ಕಾರ್ಯಗಳನ್ನು ಆರಂಭಿಸುವುದು ಸೂಕ್ತವಲ್ಲ. ಗುರುಹಿರಿಯರ ಆಶೀರ್ವಾದವನ್ನು ಪಡೆಯಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.ಚಾಣಾಕ್ಷ ಮತಿಗಳಾದ ನೀವು ಯೋಚಿಸದೆ ಯಾವ ಕೆಲಸವನ್ನು ಮಾಡಲಾರಿರಿ. ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ 9663396684
ಮಕರ: ಇನ್ನು ಸ್ವಲ್ಪ ದಿನದಲ್ಲಿ ನಿಮ್ಮ ಸಮಸ್ಯೆಗಳು ತಿಳಿಗೊಳ್ಳುವುದು. ಗುರುವಿನ ಸ್ತೋತ್ರವನ್ನು ಪಠಿಸಿ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸುವಿರಿ.ಮನೆಗೆದ್ದು ಮಾರುಗೆಲ್ಲು ಎಂದರು ಅನುಭಾವಿಗಳು.ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ 9663396684
ಕುಂಭ: ನಿಮ್ಮ ಕಾರ್ಯಗಳು ಸುಗಮವಾಗುವುದು. ನಿಮ್ಮ ಸಂತಸಕ್ಕೆ ಮಡದಿ ಮಕ್ಕಳು ಸಹಾಯ ಮಾಡುವರು. ನಿಮಗೆ ತಿಳಿಯದಂತೆ ಕೆಲವು ಹಿತಶತ್ರುಗಳ ಕಾಟ ಆರಂಭವಾಗುವುದು.ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ 9663396684
ಮೀನ: ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.ಆಸ್ತಿಯ ಸಂಬಂಧ ನಿಷ್ಠುರತೆಯನ್ನು ಪ್ರದರ್ಶಿಸುವ ಅನಿವಾರ್ಯತೆ ನಿಮಗೆ ಎದುರಾಗುವುದು.ತಾಳ್ಮೆಗೂ ಒಂದು ಮಿತಿ ಇರುತ್ತದೆ.ಹಾಗಾಗಿ ಕೋಪಗೊಳ್ಳುವುದರಲ್ಲಿ ಒಂದು ಅರ್ಥವಿರುತ್ತದೆ.ಅಸಾಧ್ಯವಾದದ್ದು ಇಲ್ಲಿ ಸಾಧ್ಯ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಪರಿಹಾರ ಪಡೆದುಕೊಳ್ಳಿ 9663396684
ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ ಮೋ 9663396684 ಜೋತಿಷ್ಯರು, ದೈವ ಶಕ್ತಿ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ,ಕೋರ್ಟು ಕೇಸ್, ಭೂಮಿವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684