ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಈ ಆರು ರಾಶಿಯವರಿಗೆ ಶುಭ!

ಇಂದು ವಿಶೇಷವಾದ ದಿನ ತಾಯಿ ಚಾಮುಂಡೇಶ್ವರಿ ದೇವಿಯ ಕೃಪಾ ಕಟಾಕ್ಷ ದಿಂದ ಈ 6 ರಾಶಿಯವರಿಗೆ ಅಪಾರವಾದ ಧನಲಾಭ ಮತ್ತು ಅವರ ಕಷ್ಟ ಕಾರ್ಪಣ್ಯ ದೂರವಾಗುತ್ತದೆ.

ಮೇಷ– ದೊಡ್ಡ ರಿಸ್ಕ್ ತೆಗೆದುಕೊಳ್ಳಬೇಡಿ ಎಚ್ಚರಿಕೆ. ವಿಶೇಷವಾದಂತ ದಿನ , ಮನೆಯಲ್ಲಿ ಸಣ್ಣದಾದ ಪೂಜಾ ಕಾರ್ಯಕ್ರಮ ಆರಂಭಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ವೃಷಭ– ರಕ್ಷಣಾ ಇಲಾಖೆಯ ವಿಭಾಗದಲ್ಲಿ ಇರುವವರಿಗೆ ತಲೆನೋವು ತಪ್ಪಿದ್ದಲ್ಲ. ಪರಿಶ್ರಮದ ದಿನ, ಸುಬ್ರಹ್ಮಣ್ಯನ ಆರಾಧನೆ ಮಾಡಿಕೊಳ್ಳಿ ಇಲ್ಲ ಅಂದರೆ ಸ್ಕಂದ ಕವಚ ಓದಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಮಿಥುನ– ಇಂದು ನಿಮ್ಮ ದಿನ ಚೆನ್ನಾಗಿದೆ. ಸ್ವಲ್ಪ ವ್ಯಗ್ರರಾಗುತ್ತೀರ, ಆರೋಗ್ಯದಲ್ಲಿ ಅಥವಾ ಕೌಟುಂಬಿಕ ಜೀವನದಲ್ಲಿ ಅಥವಾ ಮಾನಸಿಕವಾಗಿ ಆಗಬಹುದು ಜಾಗರೂಕತೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಕಟಕ– ಮನೆಯಲ್ಲೊಂದು ಸೋದರ ಕುಟುಂಬ, ಗಂಡ ಅಲ್ಲೊಂದು ಏನೋ ಎಡವಟ್ಟು ತೊಂದರೆ ಉಂಟು.!ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಸಿಂಹ– ಉದ್ಯೋಗದಲ್ಲಿ ಭದ್ರತೆ, ಬೆಳವಣಿಗೆ, ಬಲವಿದ್ದವರಿಗೆ ಬೆಳವಣಿಗೆ ಒಂದು ರೀತಿಯ ಯಶಸ್ಸಿನ ದಿನ ಚೆನ್ನಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಕನ್ಯಾ– ಭೂಮಿ, ಮನೆ, ಆದಾಯ, ಖರ್ಚು, ಸುತ್ತ, ಎಳೆದಾಟ, ಇವುಗಳನ್ನು ತಂದಿಡುವಂತ ಒಂದು ದಿನ. ಮಿಕ್ಕಂತೆ ಯಾವ ರೀತಿಯ ತೊಂದರೆ ಇಲ್ಲ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ತುಲಾ– ಭೂಮಿ ತೆಗೆದುಕೊಳ್ಳುವುದು, ಕೊಡುವುದು, ಮಾರುವುದು, ಎಂಜಿನಿಯರಿಂಗ್, ಕನ್ಸ್ಟ್ರಕ್ಷನ್, ಫ್ಲಂಬಿಂಗ್ ಈ ರೀತಿಯ ಲೈನ್ ನಲ್ಲಿ ಕೆಲಸ ಮಾಡುತ್ತಿರುವವರು ತುಂಬಾ ಎಚ್ಚರಿಕೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ವೃಶ್ಚಿಕ– ವಿಪರೀತ ಬಲ, ವಿಪರೀತ ಅಧಿಕಾರ, ಒಳ್ಳೆಯದಲ್ಲ ಜಾಗರೂಕತೆ. ತುಂಬಾ ಬಲ ಇದ್ದವನು ಬೀಳುವುದು, ತುಂಬಾ ಶಕ್ತಿ ಇರುವವನು ಕೆಟ್ಟು ಬೀಳುವುದು. ದುಡುಕಬೇಡಿ ಎಚ್ಚರಿಕೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಧನಸ್ಸು– ಒಂದು ತಲ್ಲಣ ಮನೆಯಲ್ಲೋ, ವ್ಯವಹಾರದಲ್ಲೋ, ಕೌಟುಂಬಿಕ ಜೀವನದಲ್ಲೊ ತೊಳಲಾಟ ಇರಲಿದೆ ಬಹಳ ಜಾಗರೂಕತೆ ಇರುವುದು ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಮಕರ– ಆರೋಗ್ಯದ ಕಡೆ ಗಮನ ಕೊಡಿ. ಅಣ್ಣ-ತಮ್ಮ, ಅಕ್ಕ ತಂಗಿ ಅವರ ಜೊತೆ ಚೆನ್ನಾಗಿರಿ. ಯಾವ ರೀತಿಯ ತೊಂದರೆಯಿಲ್ಲ ಶುಭ ದಿನ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಕುಂಭ– ಯಾವ ರೀತಿ ತೊಂದರೆಗಳಿಲ್ಲ. ವಿಪರೀತ ಆತುರ, ವಿಪರೀತ ಒತ್ತಡ, ವಿಪರೀತ ದುಡುಕು, ನಿಮ್ಮ ಕೆಲಸ ಕಾರ್ಯಗಳ ಮೇಲೆ ಪ್ರಭಾವ ಬೀರಲಿದೆ ಎಚ್ಚರಿಕೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಮೀನ– ರಕ್ಷಣಾ ಇಲಾಖೆ, ಭೂ ಇಲಾಖೆ, ಭೂಮಾಪನ ಇಲಾಖೆ ಇವುಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅದ್ಭುತವಾದ ಪ್ರಗತಿಯ ದಿನ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಓಂ ಶ್ರೀ ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ ಮೋ 9663396684 ಜೋತಿಷ್ಯರು, ದೈವ ಶಕ್ತಿ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ,ಕೋರ್ಟು ಕೇಸ್, ಭೂಮಿವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684

Leave a Reply