ಗಾಳಿ ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯ!

ಡಿಜಿಟಲ್ ಕನ್ನಡ ಟೀಮ್:

ಮೇಷ: ಇಂದು ಹಣಕಾಸು ವಿಚಾರದಲ್ಲಿ ಜಾಗ್ರತೆ, ಜಮೀನು ವಿಷಯಗಳು ಇತ್ಯರ್ಥ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ವೃಷಭ: ಶುಭ ಸಮಾರಂಭಗಳಿಗೆ ಖರ್ಚು, ನಾನಾ ಮೂಲಗಳಿಂದ ವರಮಾನ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರಗಳಲ್ಲಿ ಲಾಭ ಪಡೆಯಲಿದ್ದೀರಿ.

ಮಿಥುನ: ಸ್ತ್ರೀಯರಿಗೆ ತೊಂದರೆ, ಉತ್ಪನ್ನ ವಹಿವಾಟುದಾರರಿಗೆ ಲಾಭ, ಹಣಕಾಸು ಅನುಕೂಲ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಕಟಕ: ವೃಥಾ ತಿರುಗಾಟ, ಆರ್ಥಿಕ ಪರಿಸ್ಥಿತಿ ಏರುಪೇರು, ಸ್ನೇಹಿತರಿಂದ ಸಹಾಯ, ಪರರ ಧನ ಪ್ರಾಪ್ತಿ, ಹಿರಿಯರ ಭೇಟಿ ಮಾಡಿದರೆ ಶುಭ.

ಸಿಂಹ: ಇಷ್ಟಾರ್ಥ ಸಿದ್ಧಿ, ಮಿತ್ರರಿಂದ ವಿರೋಧ, ಅಮೂಲ್ಯ ವಸ್ತುಗಳ ಖರೀದಿ, ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾಗುವುದು, ಕೆಲಸದಲ್ಲಿ ಅಲ್ಪ ಮುನ್ನಡೆ ಸಾಧಿಸುವಿರಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಕನ್ಯಾ: ಭೂ ಸಂಬಂಧಿತ ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ದಾಂಪತ್ಯದಲ್ಲಿ ಅನ್ಯೋನ್ಯತೆ, ಮಾನಸಿಕ ನೆಮ್ಮದಿ, ಅನಾವಶ್ಯಕ ಖರ್ಚು, ಮಕ್ಕಳಿಂದ ಸಂತಸ ಸಿಗಲಿದೆ.

ತುಲಾ: ಹಿರಿಯರಿಂದ ಹಿತನುಡಿ, ವ್ಯವಹಾರದಲ್ಲಿ ತಾಳ್ಮೆ ಅತ್ಯಗತ್ಯ, ರಾಜಕೀಯ ವ್ಯಕ್ತಿಗಳಿಗೆ ಶುಭ ದಿನ, ವಿದ್ಯಾರ್ಥಿಗಳಿಗೆ ಅನುಕೂಲ, ಕೆಲಸದಲ್ಲಿ ಮುನ್ನಡೆ ಸಿಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ವೃಶ್ಚಿಕ: ವ್ಯಾಪಾರದಲ್ಲಿ ನಷ್ಟ, ವಾಹನ ರಿಪೇರಿ, ಶರೀರದಲ್ಲಿ ಆತಂಕ, ಶತ್ರುಗಳ ಬಾಧೆ, ವಿವೇಚನೆ ಇಲ್ಲದೇ ಮಾತನಾಡಬೇಡಿ, ಅಧಿಕಾರಿಗಳಿಂದ ಕಿರಿಕಿರಿ, ಕಾರ್ಯಗಳಲ್ಲಿ ವಿಳಂಬ ಆಗಬಹುದು‌.

ಧನಸ್ಸು: ವಿರೋಧಿಗಳಿಂದ ದೂರವಿರಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಕೆಲಸ ಕಾರ್ಯಗಳಿಗೆ ಮರು ಚಾಲನೆ, ನೆಮ್ಮದಿ ವಾತಾವರಣ, ಕಷ್ಟ ಕಡಿಮೆಯಾಗುವುದು ನೆಮ್ಮದಿ ದಿನ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಮಕರ: ಕಾರ್ಯ ಕ್ಷೇತ್ರದಲ್ಲಿ ಉತ್ತಮ, ವೃಥಾ ತಿರುಗಾಟ, ಅಲ್ಪ ಕಾರ್ಯ ಸಿದ್ಧಿ, ಅಲಂಕಾರಿಕ ವಸ್ತುಗಳಿಗೆ ಖರ್ಚು ಮಾಡಬೇಡಿ.

ಕುಂಭ: ನಿಮ್ಮ ಪ್ರಯತ್ನಗಳಿಂದ ಉತ್ತಮ ಫಲ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಗುರಿ ಸಾಧನೆಗೆ ದೂರ ಪ್ರಯಾಣ, ಯಶಸ್ಸು ಪ್ರಾಪ್ತಿ, ಸುಖ ಭೋಜನ ಪ್ರಾಪ್ತಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಮೀನ: ಸ್ನೇಹಿತರಿಂದ ಬೆಂಬಲ, ಪಾಲುದಾರಿಕೆಯೊಂದಿಗೆ ವಾಗ್ವಾದ, ಕೌಟುಂಬಿಕ ಜೀವನದಲ್ಲಿ ನೆಮ್ಮದಿ, ನೆಮ್ಮದಿ ವಾತಾವರಣ ನಿಮ್ಮದಾಗಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ್ ಆಚಾರ್ಯ 9663396684

ಶ್ರೀ ಶೃಂಗೇರಿ ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀಗುರುರಾಮದೇವ್ ಆಚಾರ್ಯ ಮೋ 9663396684 ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ,ವ್ಯಾಪಾರ,ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್, ಭೂಮಿ ವಿಚಾರ, ದುಶ್ಟಶಕ್ತಿಗಳ ಕಾಟ,-ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ9663396684

Leave a Reply