ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ನೆನೆಯುತ್ತಾ ಇಂದಿನ ರಾಶಿ ಫಲ!

ಮೇಷ: ಅನೇಕ ದಿನಗಳಿಂದ ಮನಸ್ಸನ್ನು ಕಾಡುತ್ತಿದ್ದ ಸಮಸ್ಯೆಗಳು ಒಂದು ನಿಶ್ಚಿತವಾದ ಪರಿಹಾರವನ್ನು ಕಾಣಬಲ್ಲವು. ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸು ದೊರೆಯುವುದು. ಓಂ ಶ್ರೀ ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರಂ , ದೈವ ಶಕ್ತಿ ಜೋತಿಷ್ಯರು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ:9538855512

ವೃಷಭ: ಇರುವ ಕೆಲಸವೇ ನಿಮ್ಮ ಪಾಲಿಗೆ ರಗಳೆ ಆಗುತ್ತಿದೆ. ಆದರೂ ಅತಿಯಾದ ಅವಸರ ತೋರಿ ಕೆಲಸವನ್ನು ಬಿಡದಿರಿ. ಗುರುವಿನ ಮಂತ್ರವನ್ನು ಪಠಿಸಿರಿ.

ಮಿಥುನ: ಯಶಸ್ಸಿನ ದಾರಿಯಲ್ಲಿರುವ ನಿಮ್ಮನ್ನು ಸ್ವಾರ್ಥಿಗಳು ಮುತ್ತಿಕೊಳ್ಳದ ಹಾಗೆ ಸಾಕಷ್ಟು ಎಚ್ಚರ ಹೊಂದಿರಿ. ಕೆಲಸದ ಒತ್ತಡದಿಂದಾಗಿ ಶಿರೋವೇದನೆ ಕಂಡು ಬರುವ ಸಾಧ್ಯತೆ ಇರುವುದು. ಓಂ ಶ್ರೀ ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರಂ , ದೈವ ಶಕ್ತಿ ಜೋತಿಷ್ಯರು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ:9538855512

ಕಟಕ: ಯಾರನ್ನೇ ಆಗಲಿ ಅನಿವಾರ್ಯ ಎಂದು ಪರಿಗಣಿಸಲು ಮುಂದಾಗದಿರಿ. ಭಗವಂತನ ಸಹಾಯದಿಂದ ಯಾರು ಸಹಾಯ ಮಾಡದಿದ್ದರೂ ನಿಮ್ಮ ಕೆಲಸ ಸುಗಮವಾಗಿ ಆಗುವುದು.

ಸಿಂಹ: ಸಮಸ್ಯೆಗಳ ನಡುವೆಯೇ ಸಾಗಬೇಕಾದ ಅನಿವಾರ್ಯತೆ ನಿಮ್ಮ ಎದುರಿಗೆ ಇದೆ. ಆದರೆ ಇದು ನಿಮ್ಮ ಸ್ವಯಂಕೃತ ಅಪರಾಧವೇ ಸರಿ. ಕೆಲವೊಮ್ಮೆ ಸೋತು ಗೆಲ್ಲುವುದು ಜಾಣತನ. ಓಂ ಶ್ರೀ ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರಂ , ದೈವ ಶಕ್ತಿ ಜೋತಿಷ್ಯರು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ:9538855512

ಕನ್ಯಾ: ಕೆಲಸದಲ್ಲಿ ಏಕತಾನತೆಯ ನಡುವೆಯೂ ಸಹ ಕೆಲಸಗಾರರ ಬೆಂಬಲದಿಂದ ನಿಮಗೆ ಶಾಂತಿ ದೊರೆಯಲಿದೆ. ವಿನಾಕಾರಣ ಬೇಡದ ಚಿಂತನೆಗಳನ್ನು ಹೊರ ಹಾಕಿರಿ.

ತುಲಾ: ಹೊಸ ಹೊಸ ಯೋಜಜನೆಗಾಗಿ ಬಂಡವಾಳ ಹೂಡಲು ಪಾಲುದಾರರು ದೊರೆಯುವ ಸಂದರ್ಭ ಇದೆ. ಇದು ನಿಮ್ಮ ಸಂತೋಷಕ್ಕೆ ಕಾರಣವಾಗುವುದು.ಓಂ ಶ್ರೀ ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರಂ , ದೈವ ಶಕ್ತಿ ಜೋತಿಷ್ಯರು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ:9538855512

ವೃಶ್ಚಿಕ: ಸರಳವಾಗಿರುವ ದಾರಿಯನ್ನು ಕಗ್ಗಂಟಾಗಿಸಲೆಂದೇ ಕೆಲವರು ತರಲೆ ಕೆಲಸ ಮಾಡುತ್ತಾರೆ. ಈ ಬಗ್ಗೆ ಜಾಗ್ರತೆಯಾಗಿ ಇರಿ. ಹಣಕಾಸಿನ ಮುಗ್ಗಟ್ಟು ಕಡಿಮೆ ಆಗುವುದು.

ಧನಸ್ಸು: ಶ್ರಮವಹಿಸಿ ಪಡೆದ ಪದೋನ್ನತಿಯು ಕೈಗೆ ದೊರೆಯುವಲ್ಲಿ ವಿಳಂಬತೆ ಉಂಟಾಗುತ್ತಿರುವುದು. ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬಂತ ಪರಿಸ್ಥಿತಿ ನಿಮ್ಮದು. ಓಂ ಶ್ರೀ ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರಂ , ದೈವ ಶಕ್ತಿ ಜೋತಿಷ್ಯರು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ:9538855512

ಮಕರ: ನಿಮ್ಮ ಅನಿರೀಕ್ಷಿತವಾದ ಪ್ರವಾಸದಲ್ಲಿ ನೀರಿನ ಕುರಿತು ಎಚ್ಚರ ಇರಲಿ. ಇದು ನಿಮಗೆ ಉದರ ಸಮಸ್ಯೆಗಳಿಗೆ ಕಾರಣವಾಗುವುದು. ಹೊಸ ಜನರ ಸಂಪರ್ಕ ನಿಮ್ಮಲ್ಲಿ ಹೊಸ ಶಕ್ತಿಯನ್ನು ಹುಟ್ಟು ಹಾಕಲಿದೆ.

ಕುಂಭ: ತಲೆನೋವಾಗಿದ್ದ ಜನರು ನಿಮಗೆ ಶರಣಾಗುವ ಲಕ್ಷಣಗಳು ಇಂದು ಸ್ಪಷ್ಟವಾಗಿ ಕಾಣುತ್ತಿವೆ. ನೀವು ನಿರಾಳರಾಗಿರಿ. ಬಹುದಿನದ ನಿಮ್ಮ ತಪಸ್ಸಿಗೆ ಭಗವಂತ ಒಲಿದು ನಿಮ್ಮ ಬೇಡಿಕೆಗಳನ್ನು ಪೂರ್ಣಗೊಳಿಸುವನು.ಓಂ ಶ್ರೀ ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರಂ , ದೈವ ಶಕ್ತಿ ಜೋತಿಷ್ಯರು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ:9538855512

ಮೀನ: ಕೆಲಸ ಕಾರ್ಯಗಳು ಇನ್ನೇನು ಮುಗಿದೆ ಬಿಟ್ಟವು ಎನ್ನುವಷ್ಟರಲ್ಲಿ ಅಡೆತಡೆಗಳು ಬಂದು ನಿಮ್ಮ ಉತ್ಸಾಹಕ್ಕೆ ತಣ್ಣೀರನ್ನು ಎರಚುವವು. ಆದಷ್ಟು ತಾಳ್ಮೆ ವಹಿಸಿ, ತಾಳಿದವನು ಬಾಳಿಯಾನು. ಓಂ ಶ್ರೀ ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರಂ , ದೈವ ಶಕ್ತಿ ಜೋತಿಷ್ಯರು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ:9538855512

ಓಂ ಶ್ರೀ ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512

(ಪ್ರಾಯೋಜಿತ)

Leave a Reply