ಈ 5 ಸೂಚನೆಗಳು ಸಿಕ್ಕರೆ ನಿಮಗೆ ಲಕ್ಷ್ಮೀದೇವಿ ಕೃಪೆ ಸಿಕ್ಕಿದೆ ಎಂದರ್ಥ!

ಲಕ್ಷ್ಮೀದೇವಿ ಎಲ್ಲರ ಮೇಲೆ ಕೃಪೆ ತೋರುವುದಿಲ್ಲ. ಆದರೆ ಬೆಳಿಗ್ಗೆ ಎದ್ದ ಕೂಡಲೇ ಈ 5 ಸೂಚನೆಗಳು ಸಿಕ್ಕರೆ ನಿಮಗೆ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲಾಗಿದೆ ಎಂದರ್ಥ.

ಅದು ಯಾವುದೆಂದು ತಿಳಿಯೋಣ ಬನ್ನಿ.ಅದಕ್ಕಿಂತ ಮುಂಚೆ ನೀವಿನ್ನು ಈ ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಕೂಡಲೇ ಸರಿಯಾಗಿ ಮತ್ತು ಪಕ್ಕದಲ್ಲಿರುವ ಬೆಲ್ ಬಟನ್ ಅನ್ನು ಪ್ರೆಸ್ ಮಾಡಿ .

  • ಬೆಳಿಗ್ಗೆ ಎದ್ದ ಕೂಡಲೇ ಬಿಳಿ ಹಂಸ ಹಾಗೂ ತೆಂಗಿನಕಾಯಿ ನೋಡಿದರೆ ಲಕ್ಷ್ಮೀದೇವಿ ನಿಮ್ಮ ಮನೆ ಪ್ರವೇಶಿಸುತ್ತಾಳೆ ಎಂದರ್ಥ.
  • ಮನೆಯ ಆವರಣಕ್ಕೆ ಹಸು ಬಂದರೆ ಲಕ್ಷ್ಮೀದೇವಿಯ ಅನುಗ್ರಹ ನಿಮಗಾಗಿದೆ ಎಂದರ್ಥ.
  • ಕನಸಿನಲ್ಲಿ ಬಿಳಿ ಅಥವಾ ಗೋಧಿ ಬಣ್ಣದ ಹಾವುಗಳು ಬಂದರೆ ನೀವು ಕುಬೇರರಾಗುತ್ತೀರಿ ಎಂದರ್ಥ.
  • ನೀವು ಪ್ರಯಾಣ ಮಾಡುತ್ತಿರುವಾಗ ನಿಮ್ಮ ಬಲಭಾಗದಲ್ಲಿ ಕೋತಿ,ಮುಂಗುಸಿ, ನಾಯಿ, ಪಕ್ಷಿಗಳು ಬಂದರೆ ಆ ದಿನ ನಿಮಗೆ ಲಾಭವಾಗುತ್ತದೆ.
  • ನೀವು ಬೆಳಿಗ್ಗೆ ಎದ್ದ ಕೂಡಲೇ ಸುಮಂಗಲೆಯರು ಕೆಂಪು ವಸ್ತ್ರಧರಿಸಿ ನಿಮ್ಮ ಮುಂದೆ ಕಾಣಿಸಿದರೆ ನಿಮ್ಮ ಮನೆಗೆ ಶೀಘ್ರವೇ ಲಕ್ಷ್ಮೀದೇವಿಯ ಪ್ರವೇಶವಾಗುತ್ತದೆ ಎಂದರ್ಥ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡಿ ಧನ್ಯವಾದಗಳು.

ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512

(ಪ್ರಾಯೋಜಿತ)

Leave a Reply